ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 6
ಮನೆಗೆ ಬಂದ ಹೆಂಡತಿ ಗಂಡನಿಗೆ ಹೇಳಿದಳು
ನಾನು ಪ್ಳಾಸ್ಟಿಕ್ ಸರ್ಝರಿ ಮಾಡಿಸಿಕೋಳ್ಲುವೆ ನನ್ನ ಮೊಲೆ ದಪ್ಪವಾಗಲು ಎಂದಳು
ಅದಕ್ಕೆ ಗಂಡ ಹೇಳಿದ ಸುಮ್ಮನೆ ಟಯ್ಲೆಟ್ ಪೇಪರ್ ನಿಂದ ಉಜ್ಜಾಡು ಏಂದ
ಅದಕ್ಕೆ ಅವಳು ಅದರಿಂದ ಹೇಗೆ ದಪ್ಪವಾಗುತ್ತದೆ ಎಂದು ಕೇಳಿದಳು
ಮತ್ತೆ ನಿನ್ನ ತಿಕ ದಪ್ಪವಾಗಿದೆಯಲ್ಲ…….ಎಂದ
ಸಂತ ತನ್ನ ಕಾರ್ ಕಾನೆಯ ಮುಂದೆ ಬೊರ್ಡ್ ನೇತು ಹಾಕಿದ
” ಮದುವೆ ಆದವರಿಗೆ ಮಾತ್ರ ಕೆಲಸ”
ಸ್ನೇಹಿತ ಬಂತ ಬಂದು ಕೇಳಿದ ಹೀಗೆ ಏಕೆ
ಅದಕ್ಕೆ ಸಂತ ಅಂದ
“ಮದುವೆ ಆದವರು ಆಜ್ನಾ ಪಾಲಕರು”
$$$$$$$$$$
$$$$$$$$$$$$
$$$$$$$$$
ದಯವಿಟ್ಟು ಕ್ಷಮಿಸಿ
ಇದು ತಮಾಷೆಗಾಗಿ
ನನ್ನ ಪ್ರೀತಿಯ ಕುರಿಗಾಗಿ
ಕುರಿ ಕುರಿ….
ಇಬ್ಬರು ಸರ್ಧರ್ಜಿಗಳು ಮಮ್ಮಿ ನೋಡುತ್ತ ಇದ್ದರು
ಒಬ್ಬ ಸರ್ದರ್ಜಿ ಹೇಳಿದ -ಇದು ಪಕ್ಕಾ ಅಕ್ಸಿಡೆಂಟ್ ಕೇಸ್
ಇನ್ನೊಬ್ಬ ಅಂದ-ಹೌದು ಲಾರಿ ನಂಬರ್ ಸಹ ಇದೆ ನೋಡು BC-1760
ಕನ್ನಡದ ಲೇಟೆಸ್ಟ್ ಹಾಡು
ಬಸ್ ಹೋದರೆ ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ
ಬಸ್ ಹೋದರೆ ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ
ಸೈಕಲ್ ಹೋದರೆ ಸೈಕಲ್ ಸ್ಟ್ಯಾಂಡ್ ಜೊತೆಗೆ ಹೋಗತ್ತೆ
ಸೈಕಲ್ ಹೋದರೆ ಸೈಕಲ್ ಸ್ಟ್ಯಾಂಡ್ ಜೊತೆಗೆ ಹೋಗತ್ತೆ
ಹೆಣ್ಣಿನ ತರಹಾವಾರು ಮುಖಗಳು
ಮೊದಲ ಬಾರಿ ನೋಡಿದಾಗ- ಚಂದ್ರಮುಖಿ
ಮೊದುವೆ ಆದಮೇಲೆ – ಹಸನ್ಮುಖಿ
ಹತ್ತು ವರ್ಷದ ನಂತರ – ಜ್ವಾಲಾಮುಖಿ
ಇಪ್ಪತ್ತು ವರ್ಷದ ನಂತರ- ಶೂರ್ಪನಖಿ
ಮುವ್ವತ್ತು ವರ್ಷದ ನಂತರ- ಮುದುಕಿ
ಅಮೆರಿಕಾದಿಂದ ಬಂದ ಬಾಂಡ್ ಸೀದ ಹೈದ್ರಾಬಾದ್ ಗೆ ಹೋಗಿ
ಅಲ್ಲಿ ಒಬ್ಬ ಹೈದ್ರಾಬಾದಿ ಯನ್ನು ಮಾತನಾಡಿಸುತ್ತ ಹೇಳಿದ
ಮೈ ನೇಮ್ ಈಸ್ ಬಾಂಡ್
ಐ ಯಾಮ್ ಬಾಂಡ್
ಜೇಮ್ಸ್ ಬಾಂಡ್
ಎನ್ನುತ್ತ ಹಸ್ತಲಾಗವ ಮಾಡಿದ
ಆಗ ಆ ಆಂದ್ರವಾಲ ಹೇಳಿದ
ಐ ಆಮ್ ಸಾಯ್
ವೆಂಕಟ ಸಾಯ್
ಶಿವ ವೆಂಕಟ ಸಾಯ್
ಲಕ್ಷ್ಮಿನಾರಯಣ ಶಿವ ವೆಂಕಟ ಸಾಯ್
ಶ್ರೀನಿವಾಸುಲು ಲಕ್ಷ್ಮಿನಾರಯಣ ಶಿವ ವೆಂಕಟ ಸಾಯ್
ರಾಜಶೇಖರ ಶ್ರೀನಿವಾಸುಲು ಲಕ್ಷ್ಮಿನಾರಯಣ ಶಿವ ವೆಂಕಟ ಸಾಯ್
ಸೀತಾರಾಮನ್ ರಾಜಶೇಖರ ಶ್ರೀನಿವಾಸುಲು ಲಕ್ಷ್ಮಿನಾರಯಣ ಶಿವ ವೆಂಕಟ ಸಾಯ್
ಬೊಮ್ಮಿರಾಜು ಸೀತಾರಾಮನ್ ರಾಜಶೇಖರ ಶ್ರೀನಿವಾಸುಲು ಲಕ್ಷ್ಮಿನಾರಯಣ ಶಿವ ವೆಂಕಟ ಸಾಯ್
ಬಾಂಡ್ ಅಲ್ಲಿಂದ ಓಡಿಹೋದವ ಎಲ್ಲಿದ್ದಾನೊ ಗೊತ್ತಿಲ್ಲ
మొరటోడికి మల్లెపూవిస్తే.. మడిచి లంజ పూకులో పెట్టాడంట – 9 | Telugu Rathi Novels
ಮೀಟ್ ಮಾಡಿ ರಾಜಸ್ತಾನ್ ನಲ್ಲಿ
ಲವ್ ಮಾಡಿ ಪಾಕಿಸ್ತಾನ್ ನಲ್ಲಿ
ಮದುವೆ ಆಗಿ ದೇವಸ್ತಾನ್ ನಲ್ಲಿ
ಹನಿಮೂನ್ ಮಾಡಿ ಅಫಘಾನಿಸ್ತಾನ್ ನಲ್ಲಿ
ವಾಸ ಮಾಡಿ ಹಿಂದೂಸ್ತಾನ್ ನಲ್ಲಿ
ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿಕೊಂಡಿದ್ದರೂ, ಯಾವುದಕ್ಕೂ ಒಮ್ಮತಕ್ಕೆ ಬಂದವರಲ್ಲ. ಮದುವೆಯಾದ ಮೇಲೆ ಒಂದು ವಿಷಯದಲ್ಲಿ ಮಾತ್ರ ಒಮ್ಮತಕ್ಕೆ ಬಂದಿದ್ದರು..
“ರಾತ್ರಿಗಳು ತುಂಬಾ ಚಿಕ್ಕದಾಗಿರುತ್ತೆಂದು”