Skip to content

ಅಬಲೆಯರ ಆಪತ್ಭಾಂಧವ-ಭಾಗ ೧(c) | ಕನ್ನಡ ಸೆಕ್ಸ್ ಸ್ಟೋರೀಸ್

ಕನ್ನಡ ಸೆಕ್ಸ್ ಸ್ಟೋರೀಸ್ (17) : ಆಗ ಅವಳ ಕಣ್ಣಿನಲ್ಲಿ ಕಂಡ ಕೃತಜ್ಞತೆಯ ಹೊಳಪು ಆ ಕತ್ತಲಿನಲ್ಲು ಅವರ ಮನ ಬೆಳಗಿತು..

ತಮ್ಮ ಪೋಲಿಸ್ ಶರ್ಟ್ ಅವಳ ತುಂಬೆದೆ ಬಿರಿಯುವಂತೆ ಗುಂಡಿ ಹಾಕಿತೊಟ್ಟಾಗ ನಕ್ಕರು…ಅವಳು ಶರಟಿನಿಂದ ಮೈ ಮುಚ್ಚಿ ಅದರತ್ತ ನೋಡಿ
” ಸರ್, ಐ ಡೋನ್ಟ್ ಡಿಸರ್ವ್ ದಿಸ್ ಶರ್ಟ್…ನಾನು ನಿಮ್ಮ ಬಗ್ಗೆ ಬಹಳ ಕೇಳಿದ್ದೇನೆ..ಯೂ ಆರ್ ಫೇಮಸ್…”ಎಂದ ಲಾವಣ್ಯ ತಾನೂ ನೆಲದ ಮೇಲಿದ್ದ ಡ್ಯಾನಿಯ ಮೂತಿಗೆ ಒಮ್ಮೆ ಆರದ ಕೋಪದಿಂದ ಒದ್ದು “ಇವನು ನನ್ನ ಮೋಸ ಮಾಡಿದ, ಆದರೆ ನಾನು ಇವರಿಗಿಂತ ಬೆಟರ್ ಏನಲ್ಲಾ…ಅಂತದರಲ್ಲಿ ನಿಮಗೆ ಥ್ಯಾಂಕ್ಸ್ ಮಾತ್ರ ಮನಸ್ವೀ ಹೇಳಬಲ್ಲೆ..” ಎಂದು ಕಳಕಳಿಯಿಂದ ನೋಡಿದರು..

ಶಾಂತವಾಗಿ ಅವರಿಬ್ಬರನ್ನೂ ಕೈತೋಳ ತೊಡಿಸುವ ಕೆಲಸ ಮಾಡುತ್ತ ನಕ್ಕು ಸುಮ್ಮನಾದರು .. ಕಾರಿನ ಹಿಂದಿನ ಸೀಟಿನಲ್ಲಿ ಅವರನ್ನು ನೂಕಲು ಲಾವಣ್ಯ ಕೂಡಾ ಸಹಾಯ ಮಾಡಿದಳು..ನಂತರ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿ ನಕ್ಕರು.. | ಕನ್ನಡ ಸೆಕ್ಸ್ ಸ್ಟೋರೀಸ್ (17)

ಮಳೆಯಲ್ಲಿ ಬರೇ ಬನಿಯನ್ ನಲ್ಲಿ ಮಾಂಸಲ ಮೈ ತೋರುತ್ತಾ ಇದ್ದ ಅವರ ಕಂಡು ಲಾವಣ್ಯ “ವಾಹ್, ವಾಟ್ ಅ ಮ್ಯಾನ್..ನಿಜ ಜೀವನದ ಹೀರೊ ಇವರು” ಎಂದು ಹೆಮ್ಮೆ ಪಟ್ಟಳು..ಅಂದು ಮೊದಲ ಬಾರಿಗೆ ಸದ್ಯ, ಬಚಾವಾದೆ ಎಂಬ ಭಾವನೆ ಅವಳ ಮನಕ್ಕೆ ಪ್ರಸನ್ನತೆ ತಂದಿತು..

ಅನಿತಾಳ ದೆಂಗಾಟ – ೧ | ಕನ್ನಡ ಸೆಕ್ಸ್ ಸ್ಟೋರೀಸ್

ಮುಂದಿನ ಅರ್ಧಘಂಟೆಯಲ್ಲಿ – ಮೊದಲು ಅವರು ತಮ್ಮ ವಯರ್ಲೆಸ್ಸ್ ಪ್ರಯತ್ನಿಸಲು ಅದೂ ಆ ಮಳೆಯಲ್ಲಿ, ಹಳ್ಳಿಯಲ್ಲಿ ರೇಂಜ್ ಇಲ್ಲದೆ ಕೆಲಸ ಮಾಡದೆ ತಾವು ಇನ್ನು ಈ ಹುಡುಗಿಯನ್ನು ಮನೆತಲುಪಿಸುವ ಹೊಣೆಹೊರಬೇಕೆಂದು ಭೀಮಸಿಂಗ್ ಅರಿತರು..ಅರೆಸ್ಟ್ ಮಾಡಿದ ಕ್ರಿಮಿನಲ್ ಗಳನ್ನು ಕಾರಿನಲೇ ಬಿಟ್ಟು ಬೆಳಿಗ್ಗೆ ತಮ್ಮ ಸ್ಟೇಶನ್ ಸಹಾಯ ಮಾಡಿದಾಗ ಕರೆದು ಕೊಂಡು ಬಂದರಾಯಿತು ಎಂದು ಯೊಚಿಸಿದರು…

” ಸಾರ್ , ಪ್ಲೀಸ್, ನಮಗೆ ಹೆಂಡದ ಅಮಲಿನಲ್ಲಿ ಏನೋ ಗೊತ್ತಾಗಲಿಲ್ಲ, ಬಿಟ್ಬಿಡಿ” ಎನ್ನುತ್ತ ಬೇಡುತ್ತಿದ್ದ ಡ್ಯಾನಿಯನ್ನು “ಶಟಪ್ ,ಬೆಳಿಗ್ಗೆ ನೋಡ್ಕೋ ತೀನಿ, ಬದ್ಮಾಶ್” ಎನ್ನುತ್ತ ಕಾರಿನ ಬಾಗಿಲು ಹಾಕಿ ಲಾಕ್ ಮಾಡಿದರು…

ಆಕೆಯನ್ನು ಬುಲೆಟ್ ಮೋಟಾರ್ ಸೈಕಲ್ ಹತ್ತಿಸಿ ಮತ್ತೆ ಹೊರಡಲನುವಾದರು.. ನಡುಗುತ್ತ ಹಿಂದೆ ತಮ್ಮನ್ನಪ್ಪಿ ಕುಳಿತ ಲಾವಣ್ಯಳ ಬೆಚ್ಚನೆಯ ಒತ್ತಡ ಅವರಿಗೆ ಆಪ್ಯಾಯಮಾನವಾಗಿತ್ತು…. ಅಲುಗಾಟದಲ್ಲಿ ಅವರ ಬನಿಯನ್ ಗೆ ತಬ್ಬಿದ್ದ ಅವಳ ವಕ್ಶಸ್ಥಳ ಅವರನ್ನು ಸ್ವಲ್ಪ ತಬ್ಬಿಬ್ಬು ಮಾಡಹತ್ತಿತ್ತು…!
ಸುಮಾರು ಹತ್ತು ಕಿ.ಮೀ ಬಂದಿರಬೇಕು, ಮಳೆ ಜೋರಾಗುತ್ತಲೇ ಹೋಯಿತು… ಮುಂದೆ ರಸ್ತೆಯ ಕಾಸ್ ವೇ( ನೆಲ ಮಟ್ಟದ ಸೇತುವೆ)ತುಂಬಿ ಹರಿಯುತಿತ್ತು.. “ನಮ್ಮ ಪೋಲಿಸ್ ಜೀಪ್ ಕೂಡಾ ಇದನ್ನು ದಾಟಲಾಗದು..” ಅಂತದರಲ್ಲಿ ಈ ಮೋಟರ್ ಬೈಕ್ ಯಾವ ಲೆಕ್ಕ?” ಎಂದು ಅದನ್ನು ನಿಲ್ಲಿಸಿ ಸ್ವಲ್ಪ ಹತಾಶರಾಗಿ ಅತ್ತಿತ್ತ ಕತ್ತಲಲ್ಲಿ ನೋಡಿದರು…| Kannada Kama Kathegalu, Kannada Sex Stories.

ಲಾವಣ್ಯಳೇ “ಸಾರ್ , ಅಲ್ಲಿ ಗುಡ್ಡದ ಮೇಲೆ ನೋಡಿ, ಯಾವುದೊ ಮನೆಯೋ, ಕಾಟೇಜ್ ಇದ್ದ ಹಾಗಿದೆ…ಅಲ್ಲೇ ಹೋಗೋಣಾ…ಈ ಮಳೆಯಲ್ಲಿ ಬೇರೇನು ಮಾಡಲು ಸಾಧ್ಯ?” ಎಂದು ಅವರ ತೋಳು ಹಿಡಿದೆಳೆದಳು…ಮೈ ಎಲ್ಲ ಒದ್ದೆ, ಚಳಿ ಯಾಗುತ್ತಿದೆ, ಇಬ್ಬರಿಗೂ.. “ಕತ್ತಲಲ್ಲಿ ಅದು ಮನೆ ತರ ಕಂಡರೂ ಲೈಟೆ ಇಲ್ಲವಲ್ಲ…ಯಾಕಿರಬಹುದು?”ಎಂದು ಗೊಣಗುತ್ತ ಭೀಮಸಿಂಗ್ ಲಾವಣ್ಯಳನ್ನು ಹುಶಾರಾಗಿ ಕೈಹಿಡಿದು ನೆಡೆಸುತ್ತ ಗುಡ್ಡ ಏರತೊಡಗಿದರು..

ಕಿಲಕಿಲ ನಕ್ಕು ತನ್ನ ಬೆಚ್ಚನೆಯ ಸ್ತನವನ್ನು ಅವರ ತೋಳಿಗೆ ಬೇಕಂತಲೇ ಒತ್ತುತ್ತ , ” ಅಯ್ಯೋ, ಸರ್,,, ಪಾಪಾ, ಹಳ್ಳಿ ಜನ ಬೆಚ್ಚಗೆ ಮಲಗಿರಬಹುದು.. ಅಲ್ವಾ?.. ನಾವೂ ಬೆಚ್ಚಗೆ ಮಲಗೋಣ… ಜಾಗ ಕೊಟ್ರೆ” ಎಂದಳು… “ಕೊಡದಿದ್ರೆ..?.” ಎಂದರು ಭೀಮಸಿಂಗ್ ನಗುತ್ತಾ…

“ಹೂಂ…!”ಎಂದುಲಿದ ತುಂಟ ಲಾವಣ್ಯ “ಇಷ್ಟೊಂದು ಮರಗಿಡಗಳಿವೆ…ಎಲ್ಲೋ ನಾನು ಕೆಳಗೆ ಮಲಗ್ತೀನಿ…ನೀವು ನನ್ ಮೈ ಮೇಲೆ ಮಲಗಿ ಬೇಕಾದ್ರೆ..ನಂಗೂ ಮಳೆಬೀಳದೆ ಚಳಿ ಹೋಗುತ್ತೆ.. “ಎನ್ನುವುದೆ?

ಭೀಮಸಿಂಗ್ ಅಂದುಕೊಳ್ಳುತ್ತಿದ್ದಾರೆ:
ಇವಳ ಮನದಲ್ಲಿ ಕೆಲ ಗಂಟೆಗಳ ಹಿಂದೆ ಆದ ಶಾಕಿಂಗ್ ಘಟನೆಯ ನೆನೆಪು ಮಾಯವಾಗಿ, ಆ ಡ್ಯಾನಿ ಎಬ್ಬಿಸಿದ್ದ ಕಾಮಾತುರತೆಯ ಹುಚ್ಚು ಮಾತ್ರ ಇನ್ನೂ ಜೀವಂತವಾದಂತಿದೆ..ಇದೆಲ್ಲ ನನಗೇ ಏಕೆ ಆಗುತ್ತೋ? ಎಂದುಕೊಂಡರು…( ಒಮ್ಮೆ ಇವರು ಆಕ್ಸಿಡೆನ್ಟ್ ಆಗಿದ್ದ ಹಳೆ ಚಿತ್ರತಾರೆಯನ್ನು ಬಚಾವು ಮಾಡಿದಾಗ ನಂತರ ಆಕೆ ಇವರಿಗೆ ಕೃತಜ್ಞತೆ ಹೇಳಿದ ರೀತಿ..ನೆನೆಸಿ ಈ ಚಳಿಯಲ್ಲೂ ಮೈ ಬೆವರಿತು….ಬಿಡಿ, ಅದು ಇನ್ನೊಂದು ಕತೆ..)

| ಕನ್ನಡ ಸೆಕ್ಸ್ ಸ್ಟೋರೀಸ್ (17)

ಕತ್ತಲಲ್ಲಿ ಮುಳುಗಿದ್ದ ಆ ಕಾಟೇಜ್ ಕಂಡ ಕೂಡಲೇ ಭೀಮಸಿಂಗರಿಗೆ ಇದು ಖಂಡಿತಾ ನಿರ್ಜನವಾಗಿದೆ ಎಂದು ಅರಿವಾಗಿ ಹೋಯಿತು.. ಕಿರ್ ಎಂದು ಬಾಗಿಲು ತೆರೆದು ಕೊಂಡಿತು… ಅದು ಈ ಹಳ್ಳಿ ಕಾಡು ಕಡೆ ಕೆಲವರು ಕಾನೂನು ಬಾಹಿರವಾದ ಪ್ರಾಣಿಬೇಟೆಗೆ ಬರುತ್ತಾರೆ, ಅವರುಗಳು ತಮಗಾಗಿ ಕದ್ದು ಮುಚ್ಚಿ ಇರಲು ಕಟ್ಟಿಕೊಂಡ ಕಾಟೆಜ್ ಅದು..ಅಲ್ಲಲ್ಲಿ ಹೆಂಡದ ಬಾಟಲ್ಗಳು ಬಿದ್ದಿವೆ…ಕೆಲವು ಜಿಂಕೆ ಮತ್ತು ಚಿರತೆ ಚರ್ಮದ ಅವಶೇಷಗಳು ಅನಾಥವಾಗಿ ಬಿದ್ದು ತಮ್ಮ ಮಾಲೀಕರು ಎಂದೊ ಹೊರಟು ಹೋದದ್ದನ್ನು ಪ್ರತಿಪಾದಿಸುತ್ತಿವೆ..

ಕಟ್ಟಿಗೆ ಮತ್ತು ಸೀಮೆಣ್ಣೆ ಮತ್ತು ಹಳೆ ಬೆಂಕಿಕುಂಡದ ಕುರುಹೂ ನೆಲದ ಮೇಲಿದೆ…

“ಸರ್ , ಇದು ಹನ್ಟರ್ಸ್ ಕ್ಯಾಬಿನ್ ಅಲ್ಲವೆ? ಎನಿವೇ, ನಾವಿಲ್ಲಿರಬಹುದಲ್ಲಾ… “ಎಂದು ರೂಮಿನ ಮಧ್ಯೆ ಮೆಲದ ಮೇಲೆ ಇಸ್ಸ್, ಉಸ್ಸ್ ಎನ್ನುತ್ತಾ ಕುಳಿತೇ ಬಿಟ್ಟಳು, ನಾಜೂಕು ಮೈಯಿನ ಸಿರಿವಂತೆ ಲಾವಣ್ಯ, ಮಳೆಯಲ್ಲಿ ಹತ್ತಿಬಂದ ಆಯಾಸದಿಂದ…

“ಹೌಹೌದು.. ನೋಡು ಲಾವಣ್ಯ, ಇಲ್ಲಿ ನಾನು ಕಟ್ಟಿಗೆ ಇಟ್ಟು ಬೆಂಕಿ ಹಾಕುತ್ತೇನೆ…ಇಲ್ಲೆ ಒಂದೆ ಒಂದು ಹೊದ್ದಿಕೆ ಬಿದ್ದಿದೆ..ನೀನು ಹೊದ್ದಿಕೊಂಡು ಮಲಗಿ ಬಿಡು…ನಾನು ಆ ಕಡೆ ಮಲಗುತ್ತೇನೆ…”ಎಂದರು ಭೀಮಸಿಂಗ್ ಬೆಂಕಿಪೊಟ್ಟಣ, ಸೀಮೆಣ್ಣೆ ಮತ್ತು ಸೌದೆ ಕಡ್ದಿಯನ್ನು ಹೆಕ್ಕುತ್ತಾ…

ಅವರ ಯತ್ನದಿಂದ ಬೆಂಕಿ ಹೊತ್ತಿಕೊಂಡಿತು..ಅ ಬೆಳಕಲ್ಲಿ ಅವರಿಗೆ ಅವಳ ಕಣ್ಣಲ್ಲಿ ಯಾವುದೋ ಚ್ಯಾಲೆಂಜ್ ಕಾಣಿಸಿತು..

ಲಾವಣ್ಯ ಸೀರಿಯಸ್ಸಾಗಿ ಅಂದಳು:
” ನಾನು ಬೆಚ್ಚಗೆ ಮಲಗ ಬೇಕು ಅಂದಿದ್ದು ನಿಜಾ…ನೀವಂದುಕೊಂಡಂತೆ ನಾನು ಒಬ್ಬ ಚೀಪ್, ದಾರಿಗೆಟ್ಟ ರಿಚ್ ಹುಡುಗಿಯೇ ಇರಬಹುದು…ಆದರೆ ನಾನು ನಿಮ್ಮ ಶರಟನ್ನು ಕೊಡದೆ , ಹೊದಿಕೆಯನ್ನೂ ಹೊದ್ದು ನಿಮ್ಮನ್ನು ಹಾಗೇ ಬಿಟ್ಟು ಮಲಗುವವಳಂತೂ ಅಲ್ಲವೇ ಅಲ್ಲ..” ಎಂದವಳೆ
ಸರಸರ ಮೆಟಲ್ ಗುಂಡಿಬಿಚ್ಚಿ ಅವರ ಪೋಲಿಸ್ ಶರಟನ್ನು ತೆಗೆದು ಅವರತ್ತ ನೀಡಿದಳು..

ಒಂದು ಕ್ಷಣ ಸಮಯವೇ ನಿಂತಂತಾಯಿತು ಭೀಮಸಿಂಗರಿಗೆ ಅವಳ ದೃಶ್ಯ ನೋಡಿ..

ಅವಳು ಡ್ಯಾನಿಯೊಂದಿಗೆ ಕಾರಿನಲ್ಲಿ ಕಿತ್ತಾಡುವಾಗ ಬ್ರಾ ಎಲ್ಲೋ ಬಿಚ್ಚಿ ಬಿದ್ದು ಹೋಗಿದ್ದು ಅವಳಿಗೆ ನೆನೆಪೇ ಇರಲಿಲ್ಲ..
ಓ ಗಾಡ್.!

ತಾನೂ ಅವರ ಕಂಗಳು ತನ್ನೆದೆಯಲ್ಲೆ ಫುಲ್ ಸ್ಟಾಪ್ ಆದದ್ದನ್ನು ಗಮನಿಸಿ ನೋಡಿಕೊಂಡು ಗಾಬರಿಯಿಂದ ಮತ್ತೆ ತನ್ನ ಪುಟ್ಟ ಕೈಗಳಿಂದ ಆ ಭಾರಿ ಪ್ರಣಯ ಕಲಶಗಳನ್ನು ಮುಚ್ಚಿಡುವ ವ್ಯರ್ಥ ಪ್ರಯತ್ನ ಮಾಡಿದಳು.. | Kannada Incest stories, Kannada Kama Kathegalu

ಕೈಜಾರಿ ಶರಟ್ ಅವರ ಮಧ್ಯೆ ಅನಾಥವಾಗಿ ಬಿತ್ತು..