Skip to content

ಅಬಲೆಯರ ಆಪತ್ಭಾಂಧವ-ಭಾಗ ೧(b) | ಕನ್ನಡ ಸೆಕ್ಸ್ ಸ್ಟೋರೀಸ್

ಕನ್ನಡ ಸೆಕ್ಸ್ ಸ್ಟೋರೀಸ್ (18) : ಬರುಬರುತ್ತಾ ಡ್ಯಾನಿಯ ಹಲ್ಕಾತನ ಅವಳಿಗೆ ಗಾಬರಿಗೊಳಿಸುತ್ತಿದೆ.. ಒಮ್ಮೆ ಅವಳ ನಿಪ್ಪಲ್ ಚಿವುಟುವುದೇನು, ಮತ್ತೆ ಅವಳ ತೊಡೆ ಹಿಸುಗುವುದೇನು.ಮತ್ತೆಮತ್ತೆ ತೊಡೆಮಧ್ಯೆ ಅವಳ ಜಲಧರಿಸಿ ಉದ್ರಿಕ್ತವಾಗಿದ್ದ ಯೋನಿಗೆ ಬಟ್ಟೆ ಮೇಲೇ ಬೆರಳಿನಿಂದ ಚುಚ್ಚುವುದೇನು?

ಪುಗಸಟ್ಟೆ ಹೆಣ್ಣು ಒಲಿದು ಪಕ್ಕದಲ್ಲೇ ಕುಳಿತರೆ , ಕುಡಿದವನ ಚೆಲ್ಲಾಟ ಮಿತಿ ಮೀರುವುದಿಲ್ಲವೆ?

ಕೊಸರಾಡುತ್ತಿದ್ದವಳಿಗೆ ಮೊದಲ ಬಾರಿ ಡ್ಯಾನಿಯ ಕೈ ಅವಳ ಸಲ್ವಾರ್ ಕಮೀಜಿನ ಲಾಡಿಯ ಬಗ್ಗೆ ಹರಿದಾಡಿ, ಬಿಚ್ಚೇ ಬಿಡಲು, ಸೈಯದ್ ಕೈ ಆಗಲೇ ಅವಳ ಉಬ್ಬಿ ತೊನೆಯುತ್ತಿದ್ದ ಮೊಲೆಗಳ ಗಾತ್ರ ಪರೀಕ್ಷೆ ಮಾಡತೊಡಗಿದಾಗ ಏಕೋ ತಡೆಯದಾಗಿ, “ಏಯ್, ಯು ಡರ್ಟೀ ಬಗ್ಗರ್ಸ್,,ಬಿಡ್ರೋ ನನ್ನ ಸುಮ್ನೆ…ತುಂಬಾ ಕುಡಿದು ತಲೆ ನೋಯ್ತಿದೆ..”ಎಂದು ಪ್ರತಿಭಟಿಸಿದಳು. ಕಣ್ತೆರೆದು ನೋಡುತ್ತಾಳೆ… ಇವರ ಕಾರ್ ಎಲ್ಲೋ ದೂರದ ನಿರ್ಜನ ಹೈವೇಯಲ್ಲಿ ಸಾಗುತ್ತಿದೆ..ಸ್ವಲ್ಪ ಮಳೆ ಬರಹತ್ತಿದೆ…! ತನ್ನ ಮನೆ ಇದ್ದಿದ್ದು ಸಿಟಿಯಲ್ಲಿ!..

ರತಿ ರಾತ್ರಿ | ಕನ್ನಡ ಸೆಕ್ಸ್ ಸ್ಟೋರೀಸ್

ತಲೆಗೆ ಹತ್ತಿದ್ದ ಅಮಲು ಸರ್ರನೆ ಇಳಿಯಿತು, ಎದೆ ಡವಗುಟ್ಟಿತು…..ಡ್ಯಾನಿಯ ಕೈ ತನ್ನ ಬಟ್ಟೆಕೆಳಗೆ ಮಾಡುತ್ತಿದ್ದ ಪೋಲಿ ಚೇಷ್ಟೆ ಸಹಿಸದೆ ಅವನ ಕೈಯನ್ನು ಕಿತ್ತೆಸೆದು ಅವನ ಮೇಲೆ ತಿರುಗಿದಳು, ” ವಾಟ್ ಈಸ್ ದಿಸ್…ಎಲ್ಲಿಗೆ ಹೋಗ್ತಿದೀವಿ..ಡ್ರಾಪ್ ಮಿ ಹೋಮ್”ಎಂದು ಕನಲಿದಳು…

ಮೊದಲ ಬಾರಿಗೆ ತನ್ನ ಪ್ರಿಯತಮ ಡ್ಯಾನಿಯ ಕಣ್ಣಲ್ಲಿ ಅಶ್ಲೀಲ ಹೊಳಪು ಕಾಣಿಸಿತು..ಗಹಗಹಿಸುತ್ತ ನಕ್ಕ ಅವನ ಠೀವಿ ಅವಳಿಗೆ ದಿಗ್ಭ್ರಮೆ ಮೂಡಿಸಿತು…”ಶಟ್ ಅಪ್..ಯೂ ಬಿಚ್, ದಿನಾ ನನಗೆ ಆಟ ಆಡಿಸ್ತೀಯಾ..ಇವತ್ತು ನಿನ್ನ ತಿಂದು ಮುಗಿಸೇ ಬಿಡ್ತೇನೆ..” ಎಂದು ಘರ್ಜಿಸಿ ಅವಳ ಮೇಲೆ ಲಜ್ಜೆಗೆಟ್ಟು ತನ್ನ ನಿಜ ರೂಪ ತೋರುತ್ತ ಬಿದ್ದು ಅವಳ ಸಲ್ವಾರ್ ಕಿತ್ತಲಾರಂಭಿಸಿದ.. | Kannada Incest stories, Kannada Kama Kathegalu..

“ಇಸ್ಕೋ ಪಕಡ್ ತಾ ಹೂ ( ಇವಳನ್ನು ಹಿಡ್ಕೋತೇನೆ)..ವೈಟ್” ಎಂದ ಸೈಯದ್ ಅವಳ ಕೈಕಾಲುಗಳನು ಬಿಗಿಯಾಗಿ ಹಿಡಿದು ಗೆಳೆಯ ಡ್ಯಾನಿ ಅವಳನ್ನು ನಿರ್ವಸ್ತ್ರ ಗೊಳಿಸಲು ಸಹಾಯ ಮಾಡುತ್ತಿದ್ದಾನೆ..ಮುಂದಿನ ಸೀಟಿನಲ್ಲಿದ್ದ ಗೆಳೆಯರು ಕೇಕೆ ಹೊಡೆದು ಚಪ್ಪಾಳೆ ಹಾಕುತ್ತ ತಮ್ಮ ಸರದಿ ಲೆಕ್ಕ ಹಾಕತೊಡಗಿದ್ದಾರೆ…ಎಂತಾ ಕಲಿಯುಗದ ಕೌರವರು ಇವರು! ಕಾರ್ ಅವರ ಆರ್ಭಟದಲ್ಲಿ ಅತ್ತಿತ್ತ ತಾನೇ ಕುಡಿದಿರುವಂತೆ ತೂರಾಡುತ್ತ ವೇಗವಾಗಿ ಅಪಾಯಕರವಾಗಿ ಈಗ ಹೈ-ವೇ ತೊರೆದು ಯಾವುದೋ ನಿರ್ಜನ ಹಳ್ಳಿರಸ್ತೆ ಯಲ್ಲಿ ಸಾಗುತ್ತಲಿದೆ…ಮಳೆ ರಾಚುತ್ತ ಕಾರಿನ ಗಾಜು ಮಬ್ಬು-ಕವಿದಂತಾಗುತ್ತಲಿದೆ..

ಇತ್ತ ಲಾವಣ್ಯಳ ಪಾಡು ಹೀನಾಯವಾಗತೊಡಗಿದೆ..ಕುಡಿದ ಧೂರ್ತರಿಬ್ಬರು-ಡ್ಯಾನಿ ಮತ್ತು ಸೈಯದ್, ಅವಳ ಸಲ್ವಾರ್ ಅನ್ನು ಬಿಚ್ಚಿ ಈಗ ಅವಳ ಬ್ರಾ ಇಂದ ಒಂದು ಸ್ತನವನ್ನು ಹೊರ ತೆಗೆದು ಹಿಸುಗಿ ಬಾಯಿ ಹಾಕತೊಡಗಿದ್ದಾರೆ…ಕಚ್ಚಿ ನಗುತ್ತಿದ್ದಾರೆ.ಅವಳ ಪೈಜಾಮ ಜಾರುತ್ತಲಿದೆ..

ಸೈಯದ್ ಮೇಲೆ ಹತ್ತಿದ್ದ ಕೆರಳಿದ ಲಾವಣ್ಯ ಹೇಗೋ ಕಾರಿನ ಡೋರ್ ಲಾಕ್ ಹಿಡಿದು ಜಗ್ಗಿಬಿಟ್ಟಳು..ಸೈಯದ್ ಅವಳನ್ನು ಹೊಡೆದು ಎಳೆದು ಕೂಡಿಸಿದ..
ಆದರೆ ಅಪಾಯ ತಪ್ಪಿಸಲಾಗಲಿಲ್ಲ..
ಬಾಗಿಲ ಬಳಿಯಿದ್ದ ಸೈಯದ್ ದಡಾರನೆ ಓಪನ್ ಆಗಿಬಿಟ್ಟು ಅವನು ಆಯತಪ್ಪಿ ಹೊರಕ್ಕೆ ಅರ್ಧ ಬಿದ್ದು ಹೋದ..ಆಗ ಕಾರ್ ಕೂಡಾ ಬ್ಯಾಲೆನ್ಸ್ ತಪ್ಪಿ ಅತ್ತಿತ್ತ ಹೊಯ್ದಾಡಿ ಎದುರಿಗೆ ಬರುತ್ತಿದ್ದ ಆ ಬುಲೆಟ್ ಮೋಟರ್ ಸೈಕಲ್ ಗೆ ಇನ್ನೇನು ಡಿಕ್ಕಿ ಹೊಡೆಯುವಂತೆ ಹೋಗಿ, ಕೊನೆ ಗಳಿಗೆಯಲ್ಲಿ ಕಿರ್ರೆಂದು ಅಲ್ಲೇ ಬ್ರೇಕ್ ಹಾಕಿ ನಿಂತಿತು..

ಎಲ್ಲರೂ “ಓ” ಎಂದು ಆತಂಕದಿಂದ ಕೂಗಿದರು..
ಮೈ ಮೇಲೆ ಬಿದ್ದಿದ್ದ ಡ್ಯಾನಿಯನ್ನು ತಳ್ಳಿ ಲಾವಣ್ಯ “ಹೆಲ್ಪ್ ಪ್ ಪ್”! ಎಂದು ಅರಚುತ್ತಾ ಹೊರಬಿದ್ದಳು..
ಸಡನ್ನಾಗಿ ಆಗುತ್ತಿದ್ದ ಈ ಅಫಘಾತದ ಗಾಬರಿಯಿಂದ ಸಾವರಿಸಿಕೊಂಡ ಇನ್ಸ್ಪೆಕ್ಟರ್ ಭೀಮಸಿಂಗ್ ಬೈಕ್ ಆಫ್ ಮಾಡಿ ನಿಲ್ಲಿಸಿ ಕೋಪದಿಂದ ಕಾರಿನತ್ತ ತಿರುಗುತ್ತಾರೆ…! ಇದೇನು ಕರಿ ಕಾರಿನಿಂದ ಅರೆನಗ್ನ ಯುವತಿ ಆ ಹೆಡ್ ಲೈಟ್ಸ್ ಮತ್ತು ಮಳೆ ಹಿನ್ನೆಲೆಯಲ್ಲಿ ತನ್ನ ಕೈಗಳಿಂದ ಎದೆ ಮುಚ್ಚಿಕೊಂಡು ಹೊರಬೀಳುತ್ತಿದ್ದಾಳೆ!

ಅವರನ್ನು ಕಾಣದ ಸೈಯದ್ ಮತ್ತು ಡ್ಯಾನಿ “ಯೂ ಬಿಚ್, ಬಾರೆ,…ಅರೆಅರೆ.. ಕ್ಯಾಚ್ ಹರ್”ಎನ್ನುತ್ತ ಕೊಚ್ಚೆಯಲ್ಲಿ ಬಿದ್ದೇಳುತ್ತಾ ಅವಳ ಹಿಂದೆ ಬಿದ್ದರು..ಮರು ಕ್ಶಣವೆ ಅವರೆದುರಿಗೆ ಕತ್ತಲಲ್ಲಿ ನಿಂತ ಆ ಆಜಾನುಬಾಹು ಇನ್ಸ್ಪೆಕ್ಟರ್ ಕಾಣಿಸಿದರು…
ಒಂದು ಕ್ಷಣ ಎಲ್ಲಾ ನಿಶ್ಶಬ್ದವಾಯಿತು…ಕಾರಿನ ಎಂಜಿನ್ ಮತ್ತು ಮಳೆಯ ಟಪ-ಟಪ ಮತ್ತು..ಇವರೆಲ್ಲರ ಏರಿದ ಎದೆಬಡಿತ..ಅಷ್ಟೇ! | ಕನ್ನಡ ಸೆಕ್ಸ್ ಸ್ಟೋರೀಸ್ (18)

ಒಬ್ಬೊಬ್ಬರಾಗಿ ಕಾರಿನಲ್ಲಿದ್ದವರೆಲ್ಲಾಹೊರಬರುತ್ತ ತಮಗೆ ಒದಗಿದ ದುಸ್ಥಿತಿಯನ್ನು ನಿಶ್ಚಲನಾಗಿ ಇವರನ್ನೇ ನೋಡುತ್ತ ನಿಂತ ಇನ್ಸ್ಪೆಕ್ಟರ್ ನಲ್ಲಿ ಕಂಡು ಧಿಗ್ಭ್ರಮೆ ಯಿಂದ ಭಯವಿಸ್ಮಿತರಾದರು…
ಆತ ಒಳ್ಳೆ ಆರಡಿ ಎತ್ತರದ, ಜಟ್ಟಿ ಮೈಕಟ್ಟಿನ ಆಜಾನುಬಾಹು..ತಮ್ಮನ್ನೇ ದುರುಗುಟ್ಟಿ ನೋಡುತ್ತ ಅಡ್ಡ ನಿಂತಿದ್ದಾನೆ.!

ಇದ್ದದರಲ್ಲಿ ಸ್ವಲ್ಪ ಪೋಲಿಸ್ ಜತೆ ಕಾದಾಡಿದ ಅನುಭವವಿದ್ದ ಸೈಯದ್ ತಾನು ಈ ಓರ್ವ ಇನ್ಸ್ಪೆಕ್ಟರನ್ನು ದಾಳಿಮಾಡಿ ಬೀಲಿಸ ಬಲ್ಲೆ ಎಂಬ ಭಂಡಧೈರ್ಯದಿಂದ ಅವರತ “ಏಯ್ಯ್ಯ್…. ಬಾಂಚೋತ್” ಎನ್ನುತ್ತಾ ನುಗ್ಗಿದ..
ಅವನಿಗಷ್ಟೆ ನೆನೆಪಿದ್ದದು… ಆ ಊರಿನ ಜೈಲಿನ ಅರ್ಧ ಕೈದಿಗಳು ಹೇಳುವಂತೆ, “ಭೀಮಸಿಂಗ್ ಒಬ್ಬ ಅಚ್ಚರಿಗೊಳಿಸುವ ಧೀರ, ಚುರುಕು ಆಫೀಸರ್”..
ಆದರೆ ಸೈಯದ್ ಅವರ ಮಾತನ್ನು ಕೇಳಿರಲಿಲ್ಲವಲ್ಲ…
ತಮ್ಮತ್ತ ನುಗ್ಗಿದ ಸೈಯದ ನನ್ನು ನೋಡಿ ಸಣ್ಣ ಅಪಹಾಸ್ಯದ ನಗೆ ನಕ್ಕ ಅವರು ತಮ್ಮ ಮೊಣಕಾಲೆತ್ತಿ ಅವನೆದೆಗೆ ಒದ್ದರು ..

“ಅಬ್ಬಾ” ಎಂದು ಕೂಗಿ ಗಾಳಿಗೆ ಎಗರಿದವನ ತಲೆಗೆ ಪೋಲಿಸ್ ರಿವಾಲ್ವರ್ ಹಿಂಭಾಗದಿಂದ ಫಟ್ ಎಂದು ಬಾರಿಸಿ ನೆಲಕ್ಕೆ ಬೀಳಿಸಿದರು .. ಅಷ್ಟರಲ್ಲಿ ಚೇತರಿಸಿಕೊಂಡಿದ್ದ ಇಬ್ಬರು ಗೆಳೆಯರು,”ಅಯ್ಯಯ್ಯೋ..ಓಡ್ರೋ..ಪೋಲಿಸ್…”ಎನ್ನುತ್ತಾ ಮಳೆಯಲ್ಲಿ ಕತ್ತಲಲ್ಲಿ ಕೆಟ್ಟೆನೋ ಬಿದ್ದೆನೋ ಎಂಬಂತೆ ಹೊಲ ಗದ್ದೆ ಗೆ ಬಿದ್ದು ಪರಾರಿಯಾಗತೊಡಗಿದರು..

ಭೀಮ ಸಿಂಗ್ ಓಡಿ ಮುಂಬಂದ ಡ್ಯಾನಿಯ ಕತ್ತಿಗೆ ಕರಾಟೆ ಚಾಪ್ ಕೊಟ್ಟು ಅವನು ನೋವಿನಿಂದ ಚೀರುವಂತೆ ಮಾಡಿ ಬೀಳಿಸಿದರು..

ಮಳೆಯಲಿ ನೆಂದಿದ್ದ ನಡುಗುತ್ತಿದ್ದ ಲಾವಣ್ಯ ಅವರ ಬಳಿ ಬಂದು “ಸಾರ್…ನಾನು…” ಎಂದು ತೊದಲುತ್ತ ಅವರ ತೋಳುಹಿಡಿದು ನಿಂತಳು..

ನೋವಿನಲ್ಲಿ ಹೊರಳಿ ಕೊಚ್ಚೆಯಲ್ಲಿ ಮುಲುಗುತ್ತ ತಮ್ಮ ಕಾಲ್ಬಳಿ ಬಿದ್ದಿದ್ದ ಇವರಿಬ್ಬರನ್ನೂ, ಅರೆನಗ್ನ ಲಾವಣ್ಯಳನ್ನು ಒಂದು ಧೀರ್ಘಗಳಿಗೆ ನೋಡಿದರು…

ಅವರ ಪೋಲಿಸ್ ಮಿದುಳಿಗೆ ಎಲ್ಲ ಸ್ಪಷ್ಟವಾಗಿ ಅರ್ಥವಾಗಿಬಿಟ್ಟಿತ್ತು.
ಲಾವಣ್ಯ ನೆಡೆದದ್ದನೆಲ್ಲ ಮಳೆಯಲ್ಲಿ ನಿಂತೇ ಅವರಿಗೆ ವಿವರಿಸುತ್ತಿದ್ದಾಳೆ..ಬೂಟುಕಾಲಿನಿಂದ ಆಗಾಗ ಇಬ್ಬರು ಧೂರ್ತರಿಗೂ ಒದ್ದು ಅವರು ಹಾಗೇ ಬಿದ್ದಿರುವಂತೆ ಸೂಚಿಸುತ್ತಿದ್ದಾರೆ..

ನಡುಗುತ್ತಿದ್ದ ನೆಂದ ಲಾವಣ್ಯಳನ್ನು ಕಂಡು ಅವರಿಗೆ ಹೇಗು ಹೇಗೋ ಆಗುತ್ತಿದೆ..ವಿಚಿತ್ರ ಆಕರ್ಷಣೆ, ಏನೋ ಕರುಣೆ ಉಂಟಾಗುತ್ತಿದೆ… | ಕನ್ನಡ ಸೆಕ್ಸ್ ಸ್ಟೋರೀಸ್ (18)

ಛೆ, ಛೆ ನನಗೆ ಹೀಗನಿಸಬಾರದು ಎಂದು ಒಳಮನ ಹೇಳುತ್ತಿದೆ.
“ಸಾರ್, ನಿಮ್ಮ ರಿವಾಲ್ವರ್ ಒಳಗಿಡುವಿರಾ?..ನನಗೆ ಭಯ ಆಗತ್ತೆ! “ಎಂದು ಅವಳು ಮಾತು ಮುಗಿಸಿದಾಗಲೇ ಅವರು ತಮ್ಮ ಯೋಚನಾಲಹರಿಯಿಂದ ಹೊರಬಂದದ್ದು..

“ಓಹ್, ಸಾರಿ….ಅದು ಈಗ ಲೋಡ್ ಆಗಿರಲಿಲ್ಲ….ಯೂ ಡೋನ್ಟ್ ವರಿ..ನೀವು ಆ ಓಡಿ ಹೋದ ಇಬ್ಬರನ್ನು ಗುರುತು ಹಿಡೀತೀರಾ ತಾನೆ..?”ಎಂದು ಪಿಸ್ತೂಲ್ ಒಳಗಿಟ್ಟು ತಮ್ಮ ಒದ್ದೆ ಶರಟನ್ನು ಕಳಚಿ ಅವಳ ಬೆತ್ತಲೆ ಹೆಗಲ ಮೇಲೆ ಉಡಿಸಿದರು…