ವಂದನಾ+ ನಂದನಾ = ಬಂಧನ!- ಭಾಗ ೧ (a) | ಕನ್ನಡ ಸೆಕ್ಸ್ ಸ್ಟೋರೀಸ್
ಮುಂಬೈನ ಹಾರಿಮನ್ ಪಾಯಿಂಟ್ ಬಳಿಯ ಕೌಪಾತಿ ಬೀಚ್ ಎದುರಿನಲ್ಲಿ ನಿಂತ ೨೫ ಅಂತಸ್ತಿನ ಬಹುಮಹಡಿ ಸುಬೆರಾಯ್ ಫೈವ್ ಸ್ಟಾರ್ ನನ್ನ ಅಚ್ಚುಮೆಚ್ಚಿನ ಪಂಚತಾರಾ ಹೋಟೆಲ್ ಗಳಲ್ಲಿ ಒಂದು..ಒಂದು ಅಂತರರಾಜ್ಯ ಎಜುಕೇಶನ್ ಸೆಮಿನಾರ್ ನಲ್ಲಿ ಭಾಗವಹಿಸಲು ನಾನು ಹಿಂದಿನ ದಿನವೆ ಮುಂಬೈ ಗೆ ಪ್ಲೇನ್ ನಲ್ಲಿ ಆಗಮಿಸಿ ಈ ಅದ್ದೂರಿ ಹೋಟೆಲ್ ನಲ್ಲಿ ಚೆಕ್ -ಇನ್ ಆಗಿದ್ದೆ.. ನಾನು ಯಾವಾಗಲೂ ಬಯಸುವುದು ಟಾಪ್ ಫ್ಲೋರಿನ ಕೆಳಗಿನ ೨೨ನೆ ಅಂತಸ್ತು…ಮೇಲಿನ ಅಂತಸ್ತು ಕೇವಲ ವಿ.ಐ.ಪಿ ಗಳಿಗೆ ಮೀಸಲಾದ ವೈಭವೋಪೇತ ಪೆನ್ಟ್ ಹೌಸ್! ಅಲ್ಲಿ ನಮಗೆ ಪ್ರವೇಶವಿಲ್ಲಾ…ಈ ಹೋಟೆಲಿನಲ್ಲಿ ಮುಂಚೆಯೂ ಹಲಬಾರಿ ಇಳಿದುಕೊಂಡಿದ್ದೇನೆ.
💃 Kannada Sex Stories, Kannada Incest stories, Kannada Kama Kathegalu
ನಾನಿದ್ದ ೨೨ನೇ ಫ್ಲೋರಿನಲ್ಲಿ ಇದ್ದದ್ದು ಮೂರೆ ರೂಮುಗಳು..ಅದರಲ್ಲಿ ಒಂದು ರೂಮು ಖಾಲಿಯಿತ್ತು…ಇನ್ನೊಂದು ರೂಮಿನಲ್ಲಿ ಯಾರೋ ಲೇಡಿ ಇದ್ದಾರೆ, ಐ .ಪಿ.ಎಸ್. ಆಫೀಸರ್ ಅಂತೆ ಎಂದು ರೂಮ್ ಬಾಯ್ ನಿಂದ ತಿಳಿದು ಬಂತು…
ಆದರೆ ಮೇಲಿನ ಪೆನ್ಟ್ ಹೌಸ್ ಮಾತ್ರ ಯಾವುದೊ ಕೇಂದ್ರದ ಮಿನಿಸ್ಟರ್ ಒಬ್ಬರು ಇದ್ದಾರೆ, ಮೀಟಿಂಗ್ ಗಾಗಿ ಬಂದಿದ್ದಾರೆ ಎಂದು ಕೆಳಗಡೆ ರಿಸೆಪ್ಶನ್ ನಲ್ಲಿ ನನಗೆ ತಿಳಿದ ಮ್ಯಾನೇಜರ್ ಹೇಳಿದ್ದ..
💃 Kannada Sex Stories, Kannada Incest stories, Kannada Kama Kathegalu
ಸರಿ, ನನಗೇನಾಗಬೇಕು, ನಾನು ಬಂದಿರುವುದು ಮೂರು ದಿನಗಳ ಸೆಮಿನಾರ್ ಗಾಗಿ..
ಅದೂ ಇದೇ ಹೊಟೆಲಲ್ಲಿ, ಬೆಳಗಿನಿಂದ ಸಂಜೆಯವರೆಗೂ ಆಗುತ್ತದೆ..ಬಹಳ ಬಿಝಿಯಾಗಿರುತ್ತೇನೆ..ತುಂಬಾ ಫೇಪರ್ಸ್, ಲ್ಯಾಪ್ ಟಾಪ್ ತುಂಬಾ ಪ್ರೆಸೆನ್ಟೇಶನ್ ಗಳು ಇವೆ… ಕೆಲಸ ಬಹಳವಿದೆ…
ಹೂಂ, ಎಂದು ಮುಂದಿರುವ ಕೆಲಸ ನೆನೆಸಿಕೊಂಡೆ ಸ್ವಲ್ಪ ಸುಸ್ತಾದವನಂತೆ ಬೆಳಿಗ್ಗೆ ರೂಮ್ ಸರ್ವೀಸಿನವನು ತಂದು ಕೊಟ್ಟ ಬೆಡ್ ಸ್ಯಾಂಡ್ ವಿಚ್ ಕಚ್ಚುತ್ತಾ, ಕಿತ್ತಲೆ ಜ್ಯೂಸ್ ಗುಟುಕರಿಸುತ್ತಾ‘ ದಿನ ಪತ್ರಿಕೆ ಒಮ್ಮೆ ತಿರುವಿ ಹಾಕಿ ಹೊರಡೋಣಾ ’ ಅಂತಿದ್ದೆ
ನೋಡಿ…
ನನಗೇನು ಗೊತ್ತು ವಿಧಿ ನನಗಾಗಿ ರೋಮಾಂಚಕ ಅನುಭವ ಕಾದಿರಿಸಿದೆ ಇಲ್ಲೇ, ಎಂದು?
ಮೊದಲು ನಾನು ಟೀಪಾಯ್ ಮೇಲಿಟ್ಟಿದ್ದ ಜ್ಯೂಸ್ ಗ್ಲಾಸು ಗಡಗಡ ಅಲ್ಲಾಡಿದಂತಾಗಿ ಅನುಕ್ಷಣವೇ ಅಸಾಧ್ಯ ಕಿವಿಗಡಚಿಕ್ಕುವ ಸದ್ದು ನನ್ನ ರೂಮನ್ನೆಲ್ಲಾ ನಡುಗಿಸಿತು…ನಾನು ಗಾಬರಿಯಾಗಿ ಎದ್ದ ಅವಾಂತರಕ್ಕೆ ಟಿಪಾಯ್ , ಜೂಸ್ ಎಲ್ಲಾ ಧಡಬಡನೆ ನೆಲಕ್ಕುರುಳಿತು..
💃 Kannada Sex Stories, Kannada Incest stories, Kannada Kama Kathegalu
ಇಡೀ ಹೋಟೆಲ್ ಭಾರೀ ಕಟ್ಟಡವೇ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಹಲವು ಬಾರಿ ನಡುಗಿ ಹೋಯಿತು…ಕಿವಿ ಗುಯ್ ಗುಡುತ್ತಿದ್ದಂತೆಯೆ ಎದೆ ಡವಡವ ಹೊಡೆದುಕೊಳ್ಳುತ್ತಿದ್ದಂತೆಯೇ, ನಾನು ತಡಬಡಾಯಿಸಿಕೊಂಡು ರೂಮಿನ ಹೊರಕ್ಕೆ ಕಾರಿಡಾರ್ ನಲ್ಲಿ ಓಡಹತ್ತಿದೆ..ಎಲ್ಲಿಗೆ ಓಡಿದ್ದೇನೆ ಎಂದೂ ಮನಸ್ಸಿಗೆ ಅರಿವಿರಲಿಲ್ಲ..ಅಂತಾ ಆತಂಕ!
ನನಗೆ ಮೊದಲು ಅರಿವಾದದ್ದು ಕೆಳಗೆ ಎಲ್ಲಿಂದಲೋ ಕೇಳಿಬರುತ್ತಿದ್ದ ಮಶೀನ್ ಗನ್ ನ ರಟರಟರಟ್ಟ್ ಎಂಬ ವಿಕಾರ ಶಬ್ದ..ನಾನಾಗ ಹೋಟೆಲಿನ ಮೆಟ್ಟಿಲ ಹತ್ತಿರ ಬರುತ್ತೇನೆ…ಅಲ್ಲಿ ಮೆಟ್ಟಿಲೇ ಮಾಯ..ದೊಡ್ಡ ಇಟ್ಟಿಗೆ-ಕಾಂಕ್ರೀಟು ರಾಶಿ ಹಾಕುತ್ತಾ ಕಣ್ಮುಂದೆಯೇ ಡಮಾಲನೆ ಕುಸಿದು ಬೀಳುತ್ತಿದೆ..ಆ ಹಳ್ಳದಿಂದ ಮಣ್ಣು ಧೂಳು ರವ್ವನೆ ಏಳುತ್ತಿದೆ…ಅಂದರೆ ನಾವು ಹತ್ತಿ-ಇಳಿಯುವ ಮಹಡಿ ಮೆಟ್ಟಿಲು ಸ್ಟೇರ್ ಕೇಸ್ ಅನ್ನೇ ದ್ವಂಸ ಮಾಡಿದ್ದಾರೆ.. ಯಾರು?
ಆಗಾಗ ನನ್ನ ಮನಸ್ಸಿಗೆ ನಾನೀಗ ಒಂದು ವಿಧ್ವಂಸಕ ಕೃತ್ಯದ ಪ್ರತ್ಯಕ್ಷ ದರ್ಶಿಯಾಗಿದ್ದೇನೆಂಬ ಅರಿವು ಸಣ್ಣದಾಗಿ ಮೂಡುತ್ತಿದೆ…
ಸರಕ್ಕನೆ ಲಿಫ್ಟ್ ಕಡೆಗೆ ತಿರುಗಿ ಓಡಿದ್ದೇನೆ…ಅಲ್ಲಿ ಮಹಡಿ ನಂಬರ್ ಸೂಚನೆ ನೀಡುವ ದೀಪವಿಲ್ಲ..ಆರಿಹೋಗಿದೆ… ಬಟನ್ ಒತ್ತಿ ಒತ್ತಿ ನಿರಾಶನಾಗುತ್ತೇನೆ…
💃 Kannada Sex Stories, Kannada Incest stories, Kannada Kama Kathegalu
“ದೆ ಹ್ಯಾವ್ ಕಟ್ ಆಫ್ ದ ಲಿಫ್ಟ್…”ಎಂಬ ಒಂದು ಹೆಣ್ಣಿನ ಶಾಂತ ಉತ್ತರ ಬರುತ್ತದೆ..ತಿರುಗಿನೋಡುತ್ತೇನೆ…
ಬ್ಲೂ ಬಿಸಿನೆಸ್ ಸೂಟ್ ಧರಿಸಿದ ಟ್ರಿಮ್ ಆಗಿ ಕಾಣುವ ಒಬ್ಬ ಎತ್ತರದ ಹೆಣ್ಣು ಸ್ವಲ್ಪವೇ ಕಳವಳ ಮೂಡಿದ ಕಣ್ಣಿಂದ ನೋಡಿ, ನನ್ನತ್ತ ಹೆಲೋ ಎಂಬರ್ಥದ ನಗು ತೋರುತ್ತಾಳೆ..
” ಸಾರ್..ದಿಸ್ ಇಸ್ ಅ ಟೆರರ್ ಅಟ್ಯಾಕ್..ಐ ಥಿಂಕ್ ಸೋ..”ಎನ್ನುತ್ತಾ ತನ್ನ ಕೋಟ್ ಪಾಕೆಟ್ ನಿಂದ ಕಪ್ಪು ವಯರ್ ಲೆಸ್ಸ್ ಸೆಟ್ ತೆಗೆದು ಕಿವಿಗೆ ಒತ್ತಿ ಮಾತಾಡುತ್ತಾ ಅತ್ತ ತಿರುಗುತ್ತಾಳೆ…
ಕೆಳಗಿನಿಂದ ಇನ್ನೂ ಮೆಶಿನ್ ಗನ್ ನ ಕರ್ಕಶ ರಟರಟ ಸದ್ದು,, ಜೋರಾಗಿ ಏನೋ ಉರುಳಿ ಬಿದ್ದ ಸದ್ದು, ಮತ್ತಿತರ ಹೋಟೆಲ್ ಆಸ್ತಿ-ಪಾಸ್ತಿ ಹಾಳಾಗುತ್ತಿರುವ ಭಯಂಕರ ಸದ್ದು ಕೇಳಿಬರುತ್ತಿದೆ…
ನಾನು ಕೇವಲ ಎಜುಕೇಶನ್ ವೃತ್ತಿಯ ಪ್ರೊಫೆಸರ್ ಅಷ್ಟೆ…ಯಾವ ಸಿನೆಮಾ ಹೀರೋನೂ ಅಲ್ಲ..ಪೋಲಿಸ್ ಅಥವಾ ಸೈನಿಕನೂ ಅಲ್ಲಾ..ನನಗೆ ಎಷ್ಟು ಗಾಬರಿ, ಆತಂಕ ವಾಗಿರಬೇಡ?
(ಹಾ, ಸಿನೆಮಾ ಹೀರೋ ಗೆ ಸಿಕ್ಕಂತೆ ಯಾವಾಗಲೂ ವಿವಿಧ ಹೀರೋಯಿನ್ ಗಳು ನನಗೆ ಪ್ರತಿಬಾರಿಯೂ ಒಲಿಯುತ್ತಿರುತ್ತಾರೆ, ನಿಜಾ..ಅದು ಬೇರೆ ಮಾತು!)
ಆದರೆ ಈಕೆ ನನ್ನ ಮುಂದೆ ನಿಂತಿದವಳ ಶೈಲಿ, ಹಾವಭಾವ ಮತ್ತು ಅವಳು, ” ಹೆಡ್ ಕ್ವಾರ್ಟರ್ಸ್,..ಪ್ಲೀಸ್ ರಿಪೊರ್ಟ್ ಟು ಮಿ…ಇಲ್ಲಿ ಸುಬೆರಾಯ್ ನಲ್ಲಿ ಏನಿದು ಸ್ಟೇಟಸ್?( ಏನು ಸ್ಥಿತಿ?)
💃 Kannada Sex Stories, Kannada Incest stories, Kannada Kama Kathegalu
ವಾಟ್ ಹ್ಯಾಪೆನ್ಡ್?” ಎಂದು ಜರ್ಬಾಗಿ ಪ್ರಶ್ನಿಸುತ್ತಿದ್ದಾಳೆ…ಅದ ಕಂಡು ಇವಳು ಪೋಲಿಸ್ ಕಡೆಯವಳಿರಬೇಕು ಎಂದು ಖಾತರಿಯಾಗುತ್ತಿದೆ.ನಾನು ಜೀವದಲ್ಲಿ ಜೀವ ವಿಲ್ಲದ ಹಾಗೆ ಅವಳ ಮುಂದೆ ಪೆಚ್ಚಾಗಿ ನಿಲ್ಲುತ್ತೇನೆ…
ನನ್ನತ್ತ ತಿರುಗುತ್ತಾಳೆ…” ಹೆಲೋ, ನೀವೇ ತಾನೆ ಪ್ರೊಫೆಸರ್ ರಾಜ್? ಡೋನ್ಟ್ ವರಿ…ಇಲ್ಲಿ ಟೆರರ್ ಅಟ್ಯಾಕ್ ಆಗಿದೆ…” ಎಂದು ಹೇಳುತ್ತಿದ್ದಾಳೆ….ಕನ್ನಡದಲ್ಲಿ!!!, ಈ ಮುಂಬೈ ಹೋಟೆಲಿನಲ್ಲಿ ನಾನು ಕನ್ನಡಿಗ ಅಂತಾ..ಹೇಗೆ?
ನಾನು , “ಹೆಲೊ, ನೀವು ಕನ್ನಡದಲ್ಲಿ ನನ್ನ..” ಎನ್ನುವಷ್ಟರಲ್ಲಿ,ಅವಳು ಕೈ ಯೆತ್ತಿ ತಡೆಯುತ್ತಾ,
“ಐ ಆಂ ನಂದನಾ ಗಟ್ಟಿ…ಐ.ಪಿ..ಎಸ್ ಆಫೀಸರ್ …ಗುಪ್ತಚರ ದಳ, ಡೆಲ್ಲಿ ಯಲ್ಲಿದ್ದೇನೆ…..ಬನ್ನಿ…” ಎನ್ನುತ್ತ ನನ್ನ ಆತಂಕದ ಮುಖ ಕಂಡೋ ಏನೊ, ಆ ಸಿಡಿಲಿನ ಆರ್ಭಟದ ಗುಂಡುಗಳ ಸದ್ದಿನ ಮಧ್ಯೆಯೂ, ಮೊಣಕೈ ಹಿಡಿದು ನಮ್ಮ ರೂಮಿನತ್ತ ನೂಕಿಕೊಂಡು ಹೋಗುತ್ತಾಳೆ…ನಾವು ಓಡುತ್ತಿದ್ದೇವೆ…
💃 Kannada Sex Stories, Kannada Incest stories, Kannada Kama Kathegalu
” ನಾನೂ ಕನ್ನಡಿಗಳೇ…ನಾನು ಸೆಕ್ಯುರಿಟಿ ಮೀಟಿಂಗ್ ಗಾಗಿ ಮುಂಬೈಗೆ ಬಂದಿದ್ದೆ…ಈ ಫ್ಲೋರಿನಲ್ಲಿ ಯಾರು ಯಾರು ಗೆಸ್ಟ್ ಗಳಿದ್ದಾರೆ ಎಂದು ಮೊದಲೇ ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ…ಯಾಕೆಂದರೆ ಮೇಲೆ ಪೆನ್ಟ್ ಹೌಸಿನಲ್ಲಿ ಮಿನಿಸ್ಟರ್ ವಂದನಾ ಇದ್ದಾರಲ್ಲಾ ,ಡೆಪ್ಯುಟಿ ಹೋಂ ಮಿನಿಸ್ಟರ್ ಅಲ್ವೇ…ಹಾಗಾಗಿ…ಇವೆಲ್ಲ ಮಾಮೂಲು…”
ನಾನು ಆಕೆಯನ್ನು ನನ್ನ ರೂಮಿನ ಬಾಗಿಲ ಬಳಿ ತಡೆದು, ” ಇದೆಲ್ಲಾ …ಮಾಮೂಲಾ?” ಎನ್ನುತ್ತೇನೆ, ಟೆರರ್ ಅಟ್ಯಾಕ್ ನೆಡೆದಿರುವ ಬಗ್ಗೆ.. ಅವಳು ನನ್ನನೂ ನೂಕಿಕೊಂಡು ನನ್ನ ರೂಮಿನೊಳಕ್ಕೆ ನುಗ್ಗುತ್ತಾಳೆ..
ದಡಕ್ಕನೆ ಬಾಗಿಲು ಹಾಕಿ, ” ಸೀ, ಪ್ರೊ.ರಾಜ್…ನೀವು ಸ್ವಲ್ಪ ಕೋ ಆಪರೇಟ್ ಮಾಡಬೇಕು…ನಾನು ಹೇಳಿದಂತೆ…”ಎನ್ನುತ್ತಿದ್ದಾಳೆ..
ನಾನೊಮ್ಮೆ ಮೊದಲ ಬಾರಿಗೆ ಅವಳನ್ನು ಗಂಡು ಹೆಣ್ಣನ್ನು ಸ್ವಾಭಾವಿಕವಾಗಿ ನೋಡುವ ದೃಷ್ಟಿಯಲ್ಲಿ ಕಂಡಿದ್ದೆ ಆಗ!
ಸುಮಾರು ಐದು ಅಡಿ ಎಂಟಿಂಚಿರುವ ಎತ್ತರ, ಗೋದಿ ಬಣ್ಣದ ಸಪೂರ ಮೈಕಟ್ಟು, ಶಿಸ್ತಾಗಿ ವ್ಯಾಯಾಮ ಮಾಡಿದಂತ ಸಿಪಾಯಿ-ತರಹದ ದೇಹ…ಮುಖದಲ್ಲಿ ಎಲ್ಲೂ ಗಾಬರಿ ಆತಂಕವೇ ಕಾಣದು…ನಾನೆಲ್ಲಾ ಮಾಡಿ ಗೆಲ್ಲಬಲ್ಲೇ ಎಂಬ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಒಂದು ಮಾದರಿ ಸಬಲ ಚೆಲುವೆ!
💃 Kannada Sex Stories, Kannada Incest stories, Kannada Kama Kathegalu