Skip to content

ಕನ್ನಡ ದಲ್ಲಿ ಹಾಸ್ಯ ಜೊಕ್ಸ್ ಗಳು – 10 | Kannada Sex Jokes (10)

Kannada Sex Jokes (10): LOVE ಮಾಡಿ
ಮದ್ವೆ ಆದ್ರೆ “ರೊಮ್ಯಾನ್ಸು” /ವಾ..ವಾ//

LOVE ಮಾಡಿ
ಮದ್ವೆ ಆದ್ರೆ “ರೊಮ್ಯಾನ್ಸು”

LOVE ಮಾಡಿ
ಕೈ ಕೊಟ್ರೆ….. “ನಿಮ್ಹಾನ್ಸು” /ವಾ..ವಾ//

2)BREAKING NEWS…!!!

ಸೌತ್ ಆಫ್ರಿಕಾದಲ್ಲಿ ವಿಶ್ವಕಪ್ ನಿಂದ ಸರಿದ ನಂತರ ಭಾರ(ದ)ತೀಯ ಕ್ರಿ-ಕೆಟ್ಟಿಗರು ಅಲ್ಲಿನ ತೆಂಗಿನ ಮರವನ್ನು ಹತ್ತಿದರಂತೆ..
ಯಾಕೆ ಎಂದು ಕೇಳಿದಾಗ ಭಾರ(ತ)ದ ನಾ(ವಿ)ಯಕ ಧೋ(ಣಿ)ನಿ ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೀಡಿದ ಉತ್ತರ
” ಸೌತ್ ಆಫ್ರಿಕಾದಿಂದ ಕಪ್ ನಂತೂ ತರಕೆ ಆಗಲಿಲ್ಲಾ.. ಕನಿಷ್ಟಪಕ್ಕ್ಷ ಚಿಪ್ಪನ್ನಾದ್ರೂ ತಗೊಂಡು ಹೋಗನಾ ಅಂತಾ ಅಷ್ಟೇ..” ಅಂದನಂತೆ ಶಿವಾ…

3) ಮೊನ್ನೆ ಭಾರತಕ್ಕೆ ಮರಳಿದ ನಂತರ, ಕ್ರಿಕೆಟಿಗ ಯುವರಾಜನ ಅಮ್ಮ ಮನೆಗೆ ರೇಷನ್ ತಗೊಂಡು ಬರಲು ಯುವರಾಜನಿಗೆ ಹೇಳಿದರು..
ಕ್ರಿಕೆಟ್ ಅಭಿಮಾನಿಗಳಿಗೆ ಮುಖ ಹೇಗೆ ತೋರಿಸೋದು ಹೇಗೆ ಅಂತಾ ಯಾರಿಗೂ ಗೊತ್ತಾಗದ ಹಾಗೆ ಸೀರೆ ಉಟ್ಟುಕೊಂಡು ಪೇಟೆಗೆ ಹೋಗಿ ಎಲ್ಲಾ ಸಾಮಾನು ತಗೊಂಡ..ಆದರೆ ಅವನನ್ನು ಯಾರೂ ಗುರ್ತು ಹಿಡೀಲಿಲ್ಲ ಅಂತಾ ತುಂಬಾ ಖುಶಿಯಿಂದ ಮನೆಗೆ ಬರಬೇಕಾದ್ರೆ…

ಒಬ್ಬಳು ಹೆಂಗಸು ಬಂದು ನೀನು ಕ್ರಿಕೆಟಿಗ ಯುವರಾಜ್ ಸಿಂಗ್ ಅಲ್ವಾ ಅಂತಾ ಗುರುತು ಹಿಡಿದು ಕೇಳಿದಳು..
ಅವನಿಗೆ ಆಶ್ಚರ್ಯವಾಯಿತು.. ಅಷ್ಟೊಂದು ಜನರು ಗುರ್ತು ಹಿಡೀಲಿಲ್ಲ,. ನೀವು ಹೇಗೆ ಗುರುತು ಹಿಡಿದಿರಿ ಅಕ್ಕಾ ಎಂದು ಕೇಳಿದ..
ಆ ಹೆಂಗಸು ಹೇಳಿದಳು.. “ಲೋ ನಾನ್ ಕಣೋ.. ಧೋನಿ”

4)ಇದನ್ನು ಕಳಿಸಿದ್ದು:- ಯದು (ಢಾಭಾ.. ಚಿಕ್ಕನಾಯಕನಹಳ್ಳಿ)
ಮಗ:- ಅಮ್ಮ ಆ ರೆಡ್ ಕಲರ್ ಪಟಾಕಿ ಸುಟ್ರೆ, ಚನ್ನಾಗಿ ಸೌಂಡ್ ಬರುತ್ತಾ…?? | Kannada Sex Jokes (10)

ಅಮ್ಮ:- ಅಯ್ಯೋ ದರಿದ್ರ.. ಅದು Gas cylinder ಕಣೋ..

5)ರೋಗಿ:- ಸಾರ್ ನೆನ್ನೆಯಿಂದ ತುಂಬಾ ಹೊಟ್ಟೆ ನೂವು ಸಾರ್..
ವೈದ್ಯ:- ಗ್ಯಾಸ್ ಇದೆಯಾ…??
ರೋಗಿ:- ಇಲ್ಲಾ ಸಾರ್.. ಬುಕ್ ಮಾಡಿ ಹದಿನೈದು ದಿನ ಆಯ್ತು.. ಇನ್ನೂ ಬಂದಿಲ್ಲಾ.

6)ಇದನ್ನು ಕಳಿಸಿದವರು:- ಸಕ್ಕೂ ಅಕ್ಕ

ತುಟಿಯಿಂದ ಸ್ಪರ್ಶಿಸಿದ ಆ ಅನುಭವ ಇನ್ನೂ ಇದೆ.
ಕಣ್ಣುಗಳಲ್ಲಿ ಬಂದ ನೀರು ಇನ್ನೂ ಇದೆ,
ಉಸಿರಿನಲ್ಲಿ ಬಂದ ಬೆಂಕಿ ಇನ್ನೂ ಇದೆ…
ಯಾಕೆ ಹೇಳಿ..????
ತಿಂದಿದ್ದು ಹಸಿ ಹಸಿ ಮೆಣಸಿನಕಾಯಿ..!!!

7) ಇದನ್ನು ಕಳಿಸಿದವರು:- ರಘು (ಶಿರಾ)

ಮೊನ್ನೆ ಪಂಜಾಬ್ ಪ್ರಾಂತದ ಹಳ್ಳಿಯ ಸ್ಮಶಾನದಲ್ಲಿ ಇಬ್ಬರು ಪೈಲಟ್ ಗಳು ಇದ್ದ ವಿಮಾನ ನೆಲಕ್ಕಪ್ಪಳಿಸಿದೆ..

Shruti and Ramesh Fucking Story – XIV | Kannada Sex Stories

ಇತ್ತೀಚಿಗೆ ಬಂದ ವರದಿಯ ಪ್ರಕಾರ.. ಅಲ್ಲಿನ ಸರ್ದಾರ್ ಗಳು ಇಲ್ಲಿಯವರೆಗೆ 280 ಹೆಣಗಳನ್ನು ಹುಡುಕಿ ತೆಗೆದಿದ್ದಾರೆ…!!!!!

8)ಇದನ್ನು ಕಳಿಸಿದವರು:- ಪ್ರಕಾಶ್ ಕಂಗೂರಿ (ದಾವಣಗೆರೆ)
ಒಂದು ದೊಡ್ಡ ಗಂಡು ಹುಲಿ…
ಒಂದು ದೊಡ್ಡ ಹೆಣ್ಣು ಇಲಿ..
ಅವು
ಅವು..
ನಮ್ಮ
ಪಕ್ಕದ್ಮನೆ ಫ್ಯಾಮಿಲಿ.!!

9)ಇದನ್ನು ಕಳಿಸಿದವರು:- ಸುದರ್ಶನ್ (ಶಿರಾ)

ಕಪ್ಪು ಮೋಡ ಕವಿದಾಗ, ನಿನ್ನ ನೆನಪು ಬರುತ್ತೆ
ಜೋರು ಮಳೆ ಬಂದಾಗ, ನಿನ್ನ ನೆನಪು ಬರುತ್ತೆ
ಗುಡುಗು ಬಂದಾಗ, ನಿನ್ನ ನೆನಪು ಬರುತ್ತೆ..

ಬೇಗ ನನ್ನ ಛತ್ರಿ ವಾಪಸ್ ಕೊಡು…

10) ಇದನ್ನು ಕಳಿಸಿದವರು:- ಸಿ.ಪಿ. ನಾಗು (ಚಿಕ್ಕನಾಯಕನಹಳ್ಳಿ)
ಟೀಚರ್:- ನಿಮ್ಮ ಅಪ್ಪನ ಬಳಿ ಇದ್ದ ಹತ್ತು ಚಾಕಲೇಟಿನಲ್ಲಿ ಒಂದನ್ನು ನಿನಗೆ ಕೊಟ್ಟು,
ಉಳಿದ 09 ಚಾಕಲೇಟನ್ನು ಪಕ್ಕದ್ಮನೆ ಮಗುಗೆ ಕೊಟ್ರೆ ನಿನಗೆ ಏನ್ ಬರುತ್ತೆ..??
ಸ್ಟೂಡೆಂಟ್:- ನನ್ನ ಅಪ್ಪನ ಮೇಲೆ ಡೌಟ್ ಬರುತ್ತೆ…!!

11) ಧರಣಿ ಕುಮಾರ (ಚಿಕ್ಕನಾಯಕನಹಳ್ಳಿ)
ಒಮ್ಮೆ ಸರ್ದಾರ್ ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದ.. “ಮನೇಲಿ ಇವತ್ತು ಯಾರೂ ಇರಲ್ಲಾ.. ಸರಿಯಾಗಿ ಹತ್ತು ಗಂಟೆಗೆ ಮನೆಗೆ ಬಾ”
ಅವಳು ತನ್ನ ತಂದೆ ತಾಯಿಯ ಕಣ್ಣು ತಪ್ಪಿಸಿ ಕಷ್ಟಪಟ್ಟು ಅವನ ಮನೆಗೆ ಬಂದು ನೋಡಿದಳು.. ಅವನು ಹೇಳಿದ್ದು ನಿಜವಾಗಿತ್ತು..
ಅವರ ಮನೆಯಲ್ಲಿ ಯಾರೂ ಇರಲಿಲ್ಲಾ.. ಮನೆಗೆ ಬೀಗ ಹಾಕಿತ್ತು.

12)ಇದನ್ನು ಕಳಿಸಿದವರು:- ಸಿ.ಪಿ. ನಾಗು (ಚಿಕ್ಕನಾಯಕನಹಳ್ಳಿ)

ಇಂದು ಒಂದು ಹುಡುಗಿಗೆ
ಹೇಳಿದೆ “ಗುಡ್ ಮಾರ್ನಿಂಗ್” /ವಾ..ವಾ//

ಅಂದು ಒಂದು ಹುಡುಗಿಗೆ
ಹೇಳಿದೆ “ಗುಡ್ ಮಾರ್ನಿಂಗ್” /ವಾ..ವಾ//

ಆದರೆ, ಅವಳಪ್ಪ ಹೇಳಿದ
ಇದೇ ನಿಂಗೆ “ಲಾಸ್ಟ್ ವಾರ್ನಿಂಗ್”

13) ಇದನ್ನು ಕಳಿಸಿದವರು:- ಶ್ರೀನಾಥ್ ಶಿವಮೊಗ್ಗ

ತ್ರಿಕಾಲ ಸತ್ಯ:- | Kannada Sex Jokes (10)
ಒಬ್ಬಳು ಹುಡುಗಿ ರಸ್ತೆ ದಾಟುವಾಗ, ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು “ಹುಶಾರಾಗಿ ಹೋಗಿ”
ಆದರೆ, ಒಬ್ಬ ಹುಡುಗ ರಸ್ತೆ ದಾಟುವಾಗ ಎಲ್ಲರೂ ಗಾಡಿ ನಿಲ್ಲಿಸಿ ಹೇಳುವರು “ಯಾಕೋ ಲೋಫರ್..!! ಸಾಯೋಕೆ ನನ್ನ ಗಾಡೀನೇ ಬೇಕಾ ನಿಂಗೆ..??

14)ಇದನ್ನು ಕಳಿಸಿದವರು:- ಜಗದೀಶ (ಚಿಕ್ಕನಾಯಕನಹಳ್ಳಿ)

ನೋಡ್ ಮಗಾ.. ನಿಂಗೆ ಪ್ರತಿ ದಿನ ಎಸ್ಸೆಮ್ಮೆಸ್ಸು ಕಳೀಸೋಕೆ ನಂಗೆ ಆಗಲ್ಲಾ..ನಮ್ಗೆ ನಮ್ಮದೇ ಆದ ಡೀಲಿಂಗ್ಸ್ ಇರ್ತವೆ..ಅದಕ್ಕೆ ಒಂದೇ ಸಾರಿ ಕಳಿಸ್ತಿದೀನಿ, “ನೀನ್ ಸಾಯೋವರೆಗೂ ಗುಡ್ ಮಾರ್ನಿಂಗು, ಗುಡ್ ಮಧ್ಯಾನ್ಹ, ಗುಡ್ ಇವನಿಂಗು.. ಗುಡ್ ನೈಟು…”
ಸರೀನಾ..?? ಆಮೇಲೆ ಮೆಸೇಜ್ ಕಳಿಸಿಲ್ಲಾ ಅಂತಾ ಬೈಬೇಡ..

15) ಇದನ್ನು ಕಳಿಸಿದವರು:- ಶ್ರೀನಾಥ್ ಶಿವಮೊಗ್ಗ

ಅವಳು ನನ್ನ ತಿರುಗಿ ನೋಡಿದಳು
ನಾನೂ ಅವಳ ತಿರುಗಿ ನೋಡಿದೆ,
ಅವಳು ಮತ್ತೆ ತಿರುಗಿ ನೋಡಿದಳು
ನಾನೂ ಮತ್ತೆ ತಿರುಗಿ ನೋಡಿದೆ..
ಯಾಕೆಂದರೆ,
ಇಬ್ಬರಿಗೂ INTERNAL EXAM ನಲ್ಲಿ
ಉತ್ತರ ಗೊತ್ತಿರಲಿಲ್ಲಾ…

16) ಇದನ್ನು ಕಳಿಸಿದವರು:- ಅಂಬರೀಶ್ ನಾಡಗೌಡ

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ,
ರಾತ್ರೀನೇ ಕಳೆದೋಯ್ತು.. /ವಾ..ವಾ//

ಬೆಳಿಗ್ಗೆ ಎದ್ದು ಬ್ಯಾಲೆನ್ಸ್ ನೋಡಿದೆ..
ಹೊಟ್ಟೆ ಎಲ್ಲಾ ಉರುದೋಯ್ತು… /ವಾ..ವಾ//

17)ಇದನ್ನು ಕಳಿಸಿದವರು:- ಮಮ್ಮಿ (ಮಂಜುಳಾ ದೊಡ್ಡನಲ್ಲೂರಹಳ್ಳಿ/ಹೊಸಕೋಟೆ)
ಇವತ್ತು ನೀನು ನಂಗೆ ಮೆಸೇಜ್ ಮಾಡುದ್ರೆ ಮಾತ್ರ ನಾನು ಊಟ ಮಾಡೋದು.. ಇಲ್ಲಾ ಅಂದ್ರೆ,,,..

ಕೋಪದಲ್ಲಿ

ಪಾನಿಪೂರಿ, ಗೋಬಿ ಮಂಚೂರಿ, ಮಸಾಲದೋಸೆ ತಿಂದು ಮಲಗ್ತೀನಿ ಅಷ್ಟೇ,,,,..
(ಅವತ್ತು ನಾನು ಮೆಸೇಜ್ ಕಳಿಸಿದ ಮೇಲೂ, ತಿನ್ನೋಕೆ ಮಸಾಲದೋಸೆಯೇ ಗತಿಯಾಯ್ತು)

18)ಇದನ್ನು ಕಳಿಸಿದವರು :- ಜ್ಞಾನಮೂರ್ತಿ (ಭಕ್ತ)(ಬೆಂಗಳೂರು)

ಆಂಗ್ಲ ಭಾಷೆಯಲ್ಲಿ:- GOOD NIGHT
ಹಿಂದಿ ಭಾಷೆಯಲ್ಲಿ:- SHUBHA RAATHRI
ಉರ್ದು ಭಾಷೆಯಲ್ಲಿ:- SHABBA KHAIR
ಜರ್ಮನ್ ಭಾಷೆಯಲ್ಲಿ:- GUTEN NIGHT
ಸ್ಪ್ಯಾನಿಶ್ ಭಾಷೆಯಲ್ಲಿ:- VILLA VE DURE

ನನ್ನ ಸ್ಟೈಲ್:- ” ಬಿದ್ಕ ಹೋಗಲೇ….”

3) ಪ್ರೀತಿಸುವ ಮೊದಲು
ಪ್ರೀತಿಯ ಆಳ ನೋಡು.. //ವ್ಹಾ ವ್ಹಾ//

ಪ್ರೀತಿಸುವ ಮೊದಲು ಪ್ರೀತಿಯ
ಆಳ ನೋಡು..

ನಂಬಿಕೆ ಬರದಿದ್ರೆ, | Kannada Sex Jokes (10)
ಮುಂಗಾರು ಮಳೆ FILM ನೋಡು..

ನೀನು ನನ್ನ ಮನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ಕನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ನಿದ್ದೆ ಕದ್ದೆ, ಆಗಲೂ ನಾನು ಸುಮ್ಮನಿದ್ದೆ

ನೀನು ನನ್ನ ನಾಯಿಯ ಪ್ಲೇಟ್ ಕದ್ದೆ,
ನಾನು ಸುಮ್ಮನಿದ್ದರೂ ನಾಯಿ ಸುಮ್ಮನೆ ಬಿಡುವುದಿಲ್ಲ..

ಮರ್ಯಾದೆಯಿಂದ ತಂಕೊಡು…!!

5) ನುಡಿದರೆ,
ಮುತ್ತಿನ
ಹಾರದಂತಿರಬೇಕು //ವ್ಹಾ ವ್ಹಾ//

ನುಡಿದರೆ,
ಮುತ್ತಿನ
ಹಾರದಂತಿರಬೇಕು.

ಕುಡಿದರೆ,
ಮನೆಯವರಿಗೆ
ಅನುಮಾನ ಬಾರದಂತಿರಬೇಕು…

ಹೃದಯದ ಗಾಯಕ್ಕೆ
ಇಲ್ಲಾ
ಮುಲಾಮ್ //ವ್ಹಾ ವ್ಹಾ//

ಹೃದಯದ ಗಾಯಕ್ಕೆ
ಇಲ್ಲಾ ಮುಲಾಮ್….

ಅದಕ್ಕೆ
ಮದುವೆ ಆಗಲಿಲ್ಲಾ
‘ಅಬ್ದುಲ್ ಕಲಾಮ್’

ಮುಂಗಾರು ಮಳೆ ಹಾಡು.. (ಹುಬ್ಬಳ್ಳಿ ಸ್ಟೈಲ್ ನಲ್ಲಿ)

ಅನ್ಸಕತ್ಯೆತಿ ಯಾಕ ಇವತ್ತ,
ನೀನಾ ನನ್ನಾಕಿ ಅಂತಾ
ಮಾಯದ ಲೋಕದಿಂದ
ನನ್ನ ಸಂಬಂಧ ಬಂದಾಕಿ ಅಂತಾ..
ಯವ್ವಾ ಯವ್ವಾ ಎಂತಾ ಛಲೋ ತ್ರಾಸ,,,

8) ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ /ವಾ..ವಾ../

ಶಿಲ್ಪಿ ಕಲ್ಲನ್ನು
ಕೆತ್ತಿದರೆ ಕಲೆ…..

ಅದೇ ಕಲ್ಲಿನಿಂದ
ಶಿಲ್ಪಿಯನ್ನು ಕೆತ್ತಿದರೆ,
ಕೊಲೆ…../ವಾ..ವಾ.//

9) ನನ್ನ ಮೊಟ್ಟ ಮೊದಲ ಹುಡುಗಿ ನಿಶಾ
ಹತ್ತಿಸಿದಳು ತಲೆಗೆ ಅವಳದೇ ನಶಾ..

ಕೈಕೊಟ್ಟಾನ ನನ್ನ ಪಾಲಿಗೆ ಉಳಿದದ್ದು ವಿಷ!!
ಆದರೆ, ಈಗ ನಾನು ಬದುಕಿರಲು ಕಾರಣ,
ಅವಳ ತಂಗಿ ಉಷಾ!!!

10)ಮಗುವಿನ ನಗು
ಸತ್ತವರನ್ನು ಬದುಕಿಸುತ್ತೆ /ವಾ.ವಾ/
ಮಗುವಿನ ನಗು ಸತ್ತವರನ್ನು ಬದುಕಿಸುತ್ತೆ,
ಕಾಲೇಜ್ ಕನ್ಯೆಯ ನಗು
ಬದುಕಿರುವವರನ್ನೂ ಸಾಯಿಸುತ್ತೆ,, /ವಾ..ವಾ//

Moral:- ಕೂಸ್ ನ ನಂಬಿದ್ರೂ.. ಪೀಸ್ ನ ನಂಬಬಾರದು.

ಕೈ ಕೆಸರಾದರೆ…..

ಕೈ ತೊಳ್ಕೊ.. | Kannada Sex Jokes (10)

ಅಷ್ಟು ಗೊತ್ತಾಗಲ್ವ..?? ಅದನ್ನು
ನನ್ ಮೆಸೇಜ್ ನೋಡೇ ತಿಳ್ಕೊಬೇಕಾ?
ನಿಂಗೆ ಯಾವಾಗ ಬುದ್ಧಿ ಬರುತ್ತೋ.. ಆ ಪರಮಾತ್ಮನಿಗೇ ಗೊತ್ತು.

ಟೀಚರ್:- ಆನೆ ದೊಡ್ಡದಾ? ಇರುವೆ ದೊಡ್ಡದಾ???
ಸರ್ದಾರ್ ನ ಮಗ:- ಹಾಗೆಲ್ಲಾ ಸುಮ್ ಸುಮ್ನೆ ಹೇಳಕ್ಕಾಗಲ್ಲಾ.. DATE OF BIRTH ಬೇಕು,,,

ಪಿನ್ ಚುಚ್ಚಿದರೆ ರಕ್ತ ಯಾಕೆ ಬರುತ್ತೆ????
ಯಾರು ಚುಚ್ಚಿದರು ಅಂತಾ ನೋಡೋಕೆ ಬರುತ್ತೆ..

ಮುಂಗಾರು ಮಳೆ ಬಂದಿದೆ..
ನಿಂಗೆ ತುಂಬಾ ಖುಶಿ ಅಲ್ವಾ..?
ಮಳೆ ಬರುವಾಗ ಹೊರಗೆ ಹೋಗಬೇಕು, ನೀರಲ್ಲಿ ಆಡಬೇಕು, ಕುಣೀಬೇಕು
ಅಂತೆಲ್ಲಾ ಅನ್ಸುತ್ತೆ ಅಲ್ವಾ….???
ಎಲ್ಲಾ ಕಪ್ಪೆಗೂ ಹೀಗೇ ಆಗುತ್ತೆ…

ಕಾಡು ಬೆಳೆಸಿ, ನಾಡು ಉಳಿಸಿ
ನೀರು ಉಳಿಸಿ, ಬೆಳೆ ಬೆಳೆಸಿ
ಮೆಸೇಜ್ ಕಳಿಸಿ, Friendship ಬೆಳೆಸಿ,. ಇಲ್ಲಾ ಅಂದ್ರೆ,
ತಲೆ ಬೋಳಿಸಿ, ಕೊಬ್ರಿ ಎಣ್ಣೆ ಉಳಿಸಿ.

ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಳು
ನೀನೇ ನನ್ನ ಟಾಟಾ ಬಿರ್ಲಾ.. /ವಾ..ವಾ../
ಪರ್ಸಲ್ಲಿ ಕಾಸಿದ್ರೆ, ಅವಳು ಹೇಳುವಲು
ನೀನೇ ನನ್ನ ಟಾಟಾ ಬಿರ್ಲಾ,
ಪರ್ಸು ಖಾಲಿಯಾದ್ರೆ, ಅವಳು ಹೇಳುವಳು
ಟಾಟಾ ಬರ್ಲಾ…. /ವಾ..ವಾ/

ರಾಕೆಟ್ ಸಿಂಗ್ ಸಿನಿಮದ ಹಾಡೊಂದು ತುಂಬಾ ತಮಾಷೆ ಮತ್ತು ಸಿಲ್ಲಿ ಆಗಿದೆ.
ಸರ್ದಾರ್ಜಿ ಒಬ್ಬ ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿಕೊಳ್ಳುತ್ತಾನೆ.ಅದೇನು ಸಿಗುತ್ತೋ ಗೊತ್ತಿಲ್ಲ. ನಂತರ ಇದ್ದಕ್ಕಿದ್ದಂತೆ “pocket me Rocket hai”
ಪಾಕೆಟ್ ನಲ್ಲಿ ರಾಕೆಟ್ ಇದೆ ! ಎಂದು ಕಾಲನ್ನು ಯಾರ್ರ ಬಿರ್ರಿ ಬೀಸುತ್ತ ಕುಣಿಯುತ್ತಾನೆ. ಪ್ಯಾಂಟ್ ಜೇಬಿನಲ್ಲಿ ಕೈ ಹಾಕಿದರೆ ರಾಕೆಟ್ ಸಿಗುವುದಲ್ಲದೆ ಇನ್ನೇನು ಸಿಗಲು ಸಾಧ್ಯ?
ಅಷ್ಟಕ್ಕೇ ಈ ಸಿಂಗು ಇಷ್ಟೆಲ್ಲಾ ಕುಣಿಯಬೇಕೇ?
ಈ ಚಿತ್ರದ ನಾಯಕ ranbir kapoor ನನ್ನು “sexiest man alive” ಎಂದು ಹೇಳಲಾಗುತ್ತಿದೆ.ಇದನ್ನು ಮತದಾನದ ಮೂಲಕ ನಿರ್ದರಿಸಲಾಗಿದೆಯಂತೆ!.
“ನನ್ನ ಪಾಕೆಟ್ಟಿನಲ್ಲಿ ರಾಕೆಟ್ ಇದೆ “ಎಂದು ಇವನು ಚೀರುತ್ತಾ ಕುಣಿಯುವುದನ್ನು ನೋಡಿದ ಲಲನೆಯರು ಪ್ಯಾಂಟ್ ನೊಳಗೆ ರಾಕೆಟ್ ಇಟ್ಟಿರುವ ಏಕೈಕ ಮನುಷ್ಯ ಎಂದು ಇವನನ್ನೇ ಸೆಕ್ಸಿಎಸ್ಟ್ ಮ್ಯಾನ್ ಅಲೈವ್ ಎಂದು ನಿರ್ಧರಿಸಿದ್ದಾರೆ.
ಇದು ಅನ್ಯಾಯ ಅಲ್ಲವೇ ? I WANT TO SAY ” ROCKET MERE POCKET ME BEE HAI” !!!!

ಹೆಂಗಸು : ಡಾಕ್ಟ್ರೆ,ನನ್ ಮೊಲೆ ತುಂಬಾ ಚಿಕ್ಕದಿದೆ.

ಡಾಕ್ಟರ್ : ಡೈಲಿ ಬನ್ನಿ. ಮೊಲೆಗಳನ್ನ ಚೀಪಿ ದೊಡ್ಡದು ಮಾಡ್ತೀನಿ.

ಹೆಂಗಸು: ಹಾಗಾದ್ರೆ ಬರುವಾಗ ಗಂಡನನ್ನೂ ಕರ್ಕೊಂಡು ಬರ್ತೀನಿ.
ಅವರ ತುಣ್ಣೆನೂ ತುಂಬಾ ಚಿಕ್ಕದಿದೆ.!!

ಓ ಗೊಮ್ಮಟೇಶ್ವರ,ನನಗೆ ಓಳ್ಳೇ ಹುಡುಗಿ ಸಿಕ್ಕಿದರೆ
ಈ ಎಸ್ ಮ್ ಎಸ್ ಓದುತ್ತಿರುವವನನ್ನು ನಿನ್ನ ಪಕ್ಕ
ಚಡ್ದಿ ಬಿಚ್ಚಿ ನಿನ್ನ ಪಕ್ಕ ಒಂದು ವಾರ ನಿಲ್ಲಿಸುತ್ತಿವಪ್ಪ

In a pond there were ten fishes, one day all committed suicide…… Why?
Why?
Why?
Why?
ಹಲ್ಕಾ ನನ್ ಮಗನೆ ಅಲ್ಲಿ ಯಾರೆ ಮುಕುಳಿ ತೊಳೆಯಲು ಹೊಗಿದ್ದೇ.

ರಕ್ಷಿತ ಮೊಲೆ -ಸುನಾಮಿ ಅಲೆ
ತ್ರಿಶ ತೊಡೆ – ಮಸಲಾ ವಡೆ
ಜ್ಯೊತಿಕಾ ತೂತು- ಎಸ್ ಟಿ ಡಿ ಬೂತು
ಶಖೀಲ ಕುಂಡಿ- ಲೇಲಾಂಡ್ ಬಂಡಿ

ಹೊಸ ಹಾಡು ಕನ್ನಡ ಹಾಡು
ಬರೆದವನು ಕುಡುಕ
ಚಿತ್ರ – ರೋಗಿ
ಕುಡಿಮಗ ..ಕುಡಿಮಗ…ಕುಡಿಮಗ..ಕುಡಿಮಗ
ಬಿಡಬೇಡ ಅದನ್ನ
ಈ ಬೂಮಿಯ ಮೇಲೆ ಹುಟ್ಟಿದ ಮೇಲೆ ಕುಡಿಬೇಕು ಕಣೊ
ಈ ಬಾಟಲ್ ಕೈಗೆ ಸಿಕ್ಕಿದ ಮೇಲೆ ಕುಡುಕ ಕಣೊ

ಎಲ್ಲಾದರು ಇರು
ಎನ್ಂತದರು ಇರು
ತಿಕ ಮುಚ್ ಕೊಂಡ್ ಇರು

ಶೊಲೆ ಚಿತ್ರ ಕನ್ನಡದಲ್ಲಿ
ಡಯಲಾಗ್ | Kannada Sex Jokes (10)
ಗಬ್ಬರ್- ನಿನ್ನ ಕೈ ನನಗೆ ಕೊಟ್ಬಿಡು ಟಕೂರ್
ಟಕೂರ್- ಬೆವರ್ಸಿ ಮುಂಡೆ ಮಗನೆ,ನನ್ ಕೈ ನಿನಗೆ ಕೊಟ್ ಬಿಟ್ರೆ
ನನ್ ತಿಕ ನಿನ್ನ ಅಪ್ಪ ತೋಳಿತನ…..