Kannada Sex Kathegalu (1) : ಮೊದಲನೆ ರಾತ್ರಿಯ ಮಧುರವಾದ ಅನುಭವ – 1… ಹಾಯ್ ಕನ್ನಡ ರಸಿಕರೇ, ನಾನು ನಿಮ್ಮ ಹತ್ತಿರ ನನ್ನ ಮೊದಲನೆ ರಾತ್ರಿಯ ಮಧುರವಾದ ಅನುಭವವನ್ನು ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ನಾನು ದೀಪೂ, ೨೪ ವಯಸ್ಸಿನ, ಐದೂಕಾಲಡಿ ಎತ್ತರ, ಸುಂದರ, ಸರಳವಾದ ಹುಡುಗಿ. ತಂದೆ ತಾಯಿಯರು ನಮ್ಮ ಅಂತಸ್ತಿಗೆ ತಕ್ಕ ಹಾಗೆ ಹೊಂದಿಕೊಳ್ಳುವ ನನ್ನ ಮನಸ್ಸಿಗೆ ಒಪ್ಪುವ ಗುಣಗಳುಳ್ಳ ೨೭ ವಯಸ್ಸಿನ ಸುಂದರ ಸದೃಢ ಇಂಜಿನಿಯರ್ ಒಬ್ಬನಿಗೆ ಕೊಟ್ಟು ಮದುವೆ ಮಾಡಿದರು. ಮದುವೆಯ ಮೊದಲು ಒಟ್ಟಿಗೆ ೪-೫ ಸಿನೆಮಾ ನೋಡಿದ್ದೆವು, ಹಾಗೆ ಪಾರ್ಕ್ ರೆಸ್ಟೋರೆಂಟ್ ಅಂತಾ ಸ್ವಲ್ಪ ಅಲ್ಲೀ ಇಲ್ಲೀ ಓಡಾಡಿದ್ದೆವು. ಸಮಯ ಸಿಕ್ಕಾಗೆಲ್ಲಾ ಅವರು ಸ್ವಲ್ಪ ಪೋಲಿ ಮಾತುಗಳನ್ನು ಆಡುತ್ತಾ ನನ್ನ ಕೆಣಕಲು ನಾನು ನಾಚಿ ಛೀ ಹೊಗೀಪ್ಪಾ ನೀವು ತುಂಬಾ ತರಲೆ ಎಂದು ಹೊರಗೆ ಹೇಳುತ್ತಾ ಮನದಲ್ಲೇ ಅವರ ಆ ಮಾತುಗಳನ್ನು ಮೆಳುಕುತ್ತಾ ಸುಖ ಪಡುತ್ತಿದ್ದೆ. ಅದನ್ನು ಅರಿತ ಅವರು ಒಮ್ಮೆ ಸ್ವಲ್ಪ ಫಿಸಿಕಲ್ ಆಗಲು ಪ್ರಯತ್ನ ಪಟ್ಟಿದ್ದರು ಆದ್ರೆ ನಾನು ಮದ್ವೆ ಆಗೋವರ್ಗೂ ಇವೆಲ್ಲಾ ಬೇಡಾ ಎಂದು ಸೀರಿಯಸ್ ಆಗಿ ಹೇಳಿದೆ ಅದಕ್ಕೆ ಅವರು ಬರೀ ಕೆನ್ನೆ ಮೇಲೆ ಕಿಸ್ ಮಾಡುವುದರಲ್ಲೇ ತೃಪ್ತಿ ಪಟ್ಟು ಸುಮ್ಮನಾಗಿದ್ದರು.
ಮದುವೆಯಾದ ಮೂರನೇ ದಿನ ರಾತ್ರಿ ಮನೆಯವರೆಲ್ಲ ಸೇರಿ ನಮ್ಮ ಮೊದಲ ರಾತ್ರಿಯನ್ನು ಸಾಸ್ತ್ರೋಕ್ತವಾಗಿ ನಮ್ಮ ಮನೆಯಲ್ಲೇ ಮಾಡಲು ಎಲ್ಲಾ ಸಿದ್ಧತೆ ಮಾಡಿದ್ದರು. ರಾತ್ರಿ ಊಟ ಮುಗಿದು ಸುಮಾರು ಹತ್ತೂಕಾಲರ ಹೊತ್ತಿಗೆ ಮೊದಲೇ ಸಿದ್ಧಪಡಿಸಿದ್ದ ಒಂದು ಬೆಡ್ ರೂಮಿನೊಳಗೆ ಕೈಯ್ಯಲ್ಲಿ ಬಾದಾಮಿ ಹಾಲಿನ ಲೋಟಾ ಹಿಡಿದಿದ್ದ ನನ್ನನ್ನು ಅಕ್ಕ ಮತ್ತು ಸ್ನೇಹಿತೆಯರು ಚೇಷ್ಟೆ ಮಾಡುತ್ತಾ ಏನೇನೋ ಕಿವಿಯಲ್ಲಿ ಹೇಳುತ್ತಾ ಕಳಿಸಿಕೊಟ್ಟು ಬಾಗಿಲು ಎಳೆದುಕೊಂಡರು. ನಾನು ಮರೂನ್ ಬಣ್ಣದ ರವಿಕೆ ಮತ್ತು ಅದ್ದೇ ಬಣ್ಣದ ಬಾರ್ಡರ್ ಇದ್ದ ಮಹೂರ್ತದ ಬಿಳೀ ಸೀರೆ ಉಟ್ಟಿದ್ದೆ. ಬಾಗಿಲು ಪೂರ್ತಿ ಮುಚ್ಚಿ ಬೋಲ್ಟ್ ಹಾಕಲು ತಿರುಗಿ ಬಾಗಿಲು ಭದ್ರಪಡಿಸಿ ಹಿಂದೆ ತಿರುಗಿ ನೋಡಲು ಮಂಚದ ಮೇಲೆ ಹೊಸಾ ಮೆತ್ತನೆಯ ಹಾಸಿಗೆ ಬೆಡ್ಶೀಟ್ ಹಾಸಿ ಗುಲಾಬಿ ಮಲ್ಲಿಗೆ ಕನಕಾಂಬರ ಇತ್ಯಾದಿ ವಿಧವಿಧವಾದ ಹೂಗಳಿಂದ ಅಲಂಕರಿಸಿ ಪಕ್ಕದ ಟೇಬಲ್ ಮೇಲೆ ಹಣ್ಣುಗಳು ಸಿಹಿ ತಿಂಡಿಗಳು ಎಲ್ಲವನ್ನೂ ನೀಟಾಗಿ ಜೋಡಿಸಿಡಲಾಗಿತ್ತು ಕುಡಿಯುವ ನೀರಿನ ಜಗ್ ಕೂಡಾ ಇಟ್ಟಿದ್ದರು. ಊದುಗಡ್ಡಿ ಮತ್ತು ಪನ್ನೀರಿನ ಸುವಾಸನೆ ರೂಮಿನ ತುಂಬಾ ತುಂಬಿ ಮದುಮಕ್ಕಳ ಮೊದಲ ರಾತ್ರಿಯ ಆಟಕ್ಕೆ ಹೇಳಿ ಮಾಡಿಸಿದ ವಾತಾವರಣ ನನ್ನನ್ನು ಆಹ್ವಾನಿಸುತ್ತಿತ್ತು.
| Kannada Sex Kathegalu (1)
ಅದುವರೆಗೂ ನನ್ನ ಬರುವಿಕೆಗಾಗಿ ಕಾದು ಪರಿತಪಿಸುತ್ತಿದ್ದ ನನ್ನ ಗಂಡ ಮೆಲ್ಲನೆ ಎದ್ದುಬಂದು ಬಾಗಿಲ ಹತ್ತಿರವೇ ಹಿಂದೆ ಮುಗುಳ್ನಗುತ್ತಾ ನಿಂತಿದ್ದರು ನನ್ನ ಚಿಗುರು ಮೀಸೆಯ ರಾಜ. ಬಿಳೀ ಪಂಚೆ ಮತ್ತು ಬಿಳೀ ಸಿಲ್ಕ್ ಶರ್ಟನ್ನು ಧರಿಸಿ ಕೈಗೆ ಮಲ್ಲಿಗೆ ಹೂವಿನ ಒಂದು ಮಾಲೆ (ಶಾಸ್ತ್ರಕ್ಕೆಂದು ಬಲವಂತವಾಗಿ ಹಿರಿಯರು) ಕಟ್ಟಿದ್ದರು. ಮದುವೆ ಸಮಯದಲ್ಲಿ ಸ್ನಾನ ಮಾಡಿಸುವಾಗ ಹಚ್ಚಿದ್ದ ಹರಿಶಿನ ಶ್ರೀಗಂಧ ಇತ್ಯಾದಿಗಳ ಸೇವೆಯಿಂದ ಅವರ ಕೈ ಮತ್ತು ಹಸಿ ಮೈ ಬಣ್ಣ ಇನ್ನೂ ಹಳದಿಯಾಗೇ ಕಾಣುತ್ತಿತ್ತು. ಅದನ್ನು ಕಂಡು ನನಗೆ ತುಂಬಾ ನಾಚಿಕೆಯಾಗಿ ನೆಲದತ್ತ ತಲೆ ಬಾಗಿಸಿದೆ. ಆಗ ಅವರೇ ಅಂಗೈ ಬೆರಳಿಂದ ನನ್ನ ಗಲ್ಲವನ್ನು ಮೆಲ್ಲಗೆ ಮೇಲೆತ್ತಿ ಕಣ್ಣಲ್ಲಿ ಕಣ್ಣಿರಿಸಿ ಒಂದು ರೀತಿ ತುಂಟ ನಗೆ ಬೀರಿ ಚೇಷ್ಟೆ ತುಂಬಿದ ಕಣ್ಣುಗಳಿಂದ ನನ್ನನ್ನು ಎಡೆಬಿಡದೇ ನೋಡಿದರು.
ಚಳಿ ಚಳಿ ತಾಳೆನು ಈ ಬಿಸಿಯಾ!- ೧(c) | ಕನ್ನಡ ಸೆಕ್ಸ್ ಸ್ಟೋರೀಸ್
ಆ ನೋಟಕ್ಕೆ ಶರಣಾಗಿ ಮತ್ತೆ ನನ್ನ ದೃಷ್ಠಿ ನೆಲದೆಡೆ ಮಾಡಿ ನಿಲ್ಲಲು ನನಗೆ ಹೇಳಿದರು “ದೀಪು ಚಿನ್ನೂ… ನೀನು ಪೂರ್ತಿ ನನ್ನವಳು, ಈವತ್ತು ನನ್ನಿಂದ ತಪ್ಪಿಸಿಕೊಳ್ಳೋಕ್ಕಾಗಲ್ಲ ದೀಪೂ…” ಎನ್ನುತ್ತಾ ನನ್ನ ಕೈಲಿದ್ದ ಹಾಲಿನ ಲೋಟಾ ತೆಗೆದುಕೊಂಡು ಟೇಬಲ್ ಮೇಲಿರಿಸಿ ಮತ್ತೆ ಬಂದು ನನಗೆ ಸೋಕುವಂತೆ ಪಕ್ಕ ನಿಲ್ಲಲು ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಾ ಮೈಯ್ಯಲ್ಲಿ ರಕ್ತ ವೇಗವಾಗಿ ಸಂಚರಿಸುತ್ತಿರುವ ಅನುಭವ ಆಗತೊಡಗಿತು ಮುಂದೆ ನಡೆಯಬಹುದಾದ ಘಟನೆಗಳನ್ನು ನೆನೆದು.. ಈಗ ಅವರ ಅಂಗೈಗಳಿಂದ ನನ್ನೆರಡೂ ಕೆನ್ನೆಗಳಮೇಲಿರಿಸಿ ಕಣ್ಣಲ್ಲಿ ಕಣ್ಣಿರಿಸಿ ನನ್ನ ಮುಖವನ್ನು ನೋಡುತ್ತಿರಲು ಅವರ ಬಿಸಿಯುಸಿರು ಮುಖದಮೇಲೆ ಸಾಗುತ್ತಾ ಹಿತಕೊಡುತ್ತಿತ್ತು. ಆಗ ನಾನೂ ಕೂಡ ಅವರ ದೃಷ್ಠಿಯಲ್ಲಿ ಕಣ್ ಸೇರಿಸಿ ಮುಗುಳ್ನಕ್ಕೆ. ಅದಕ್ಕೆ ಪ್ರತಿಯಾಗಿ ಅವರೂ ಮುಗುಳ್ನಗಲು ಅವರ ಮೇಲ್ದುಟಿ ಚಿಗುರು ಮೀಸೆಯೊಳಗೆ ಸೇರಿ ಮುದ್ದಾಗಿ ಕಾಣುತ್ತಿದ್ದ ತುಟಿಗಳು ನನ್ನ ಗಮನ ಸೆಳೆದವು. | Kannada Sex Kathegalu (1)
ನಾನು ಅವರ ಆ ಕೆಂದುಟಿಗಳನ್ನು ಹಾಗೇ ನೋಡುತ್ತಿದ್ದಾಗ ಅವರು ನಾಲಿಗೆಯಿಂದ ಒಂದು ರೀತಿ ರೊಮ್ಯಾಂಟಿಚ್ ಆಗಿ ಸವರಿಕೊಳ್ಳುತ್ತಾ ಒದ್ದೆಮಾಡಿಕೊಂಡು ನನ್ನೆಡೆ ನೋಡುತ್ತಿರಲು ನನಗೆ ನಾಚಿಕೆಯಾದಂತಾಗಿ ಧೀರ್ಘ ಶ್ವಾಸ ತೆಗೆದುಕೊಳ್ಳುತ್ತಾ ಕಣ್ಣು ಮುಚ್ಚಿಕೊಂಡೆ. ಕೂಡಲೇ ನನ್ನ ಗಲ್ಲ ಹಿಡಿದು ಅವರ ಕೆಂಪು ತುಟಿಗಳನ್ನು ನನ್ನ ಮುಚ್ಚಿದ್ದ ಕಣ್ಣುಗಳ ರೆಪ್ಪೆ ಮೇಲಿರಿಸಿ ಮತ್ತಿನಿಂದ ಮುದ್ದಿಸತೊಡಗಿದರು. ಆ ಬಿಸಿಯುಸಿರು ಮತು ತುಟಿಗಳ ಹಿತವಾದ ಪ್ರೀತಿಪೂರ್ವಕ ಬಿಸಿ ಸ್ಪರ್ಶಕ್ಕೆ ನಾನು ಮನಸ್ಸಿನೊಳಗೇ ಹಕ್ಕಿಯಂತೆ ಹಾರುತ್ತಿದ್ದೆ. ಹಾಗೆ ಮಾಡುತ್ತಲೇ ಸ್ವಲ್ಪಹೊತ್ತು ಏನೂ ಮಾಡದೇ ಸುಮ್ಮನಾಗಲು ಏನಾಗುತ್ತಿರಬಹುದೆಂಬ ಕಾತರದಿಂದ ಕಣ್ಣುತೆರೆದೆ. ಅವರು ಆಸೆಗಣ್ಣುಗಳಿಂದ ತದೇಕಚಿತ್ತರಾಗಿ ನನ್ನ ತುಟಿಗಳತ್ತ ನೋಡುತ್ತಿರುವುದನ್ನು ನೋಡಿ ಮುಗುಳ್ನಗಲು ಅವರ ತುಟಿಗಳನ್ನು ನನ್ನ ತುಟಿಗಳ ಸನಿಹ ತಂದರು. ಆಕೆಂದುಟಿಗಳು ಇನ್ನೇನು ನನ್ನ ಕೆಂಪುತುಟಿಗಳನ್ನು ಸ್ಪರ್ಶಿಸುವವೋ ಎಂದು ಮಿಲನವಾಗುವ ಆ ಕ್ಷಣಕ್ಕಾಗಿ ಮನಸ್ಸು ಕಾತರಿಸಿತ್ತು ಮೈಯಲ್ಲಿ ಏನೋ ಆಸೆ ಮೂಡಿತ್ತು. ಆದರೆ ಅವರು ನನ್ನ ತುಟಿಗಳನ್ನು ಚುಂಬಿಸದೇ ಮೂಗಿನ ತುದಿ ಮತ್ತು ಅದರ ಅಕ್ಕಪಕ್ಕಗಳನ್ನು ಚುಂಬಿಸುತ್ತಾ ನನ್ನೆಡೆ ಚೇಷ್ಟೆಯ ದೃಷ್ಠಿಯಿಂದ ನೋಡೌತ್ತಾ ಅಣಕಿಸುತ್ತಾ ನನ್ನ ನೀರೀಕ್ಷೆಯ ಅಗ್ನಿಗೆ ತುಪ್ಪ ಹೊಯ್ಯುತ್ತಿದ್ದರು. ಅಂತೂ ಅವರ ಸರಸ ಸಲ್ಲಾಪ ಸಮಯದಲ್ಲೂ ವಿನೋದದ ಮನೋಭಾವ ನನಗೆ ತುಂಬಾ ಮೆಚ್ಚುಗೆಯಾಗಿತ್ತು.
ಈಗ ನನ್ನನ್ನು ಹೆಚ್ಚು ಕಾಯಿಸದೇ ಮೊದಲು ಹಣೆ, ಕಣ್ಣಿನ ಹುಬ್ಬುಗಳು, ಕೆನ್ನೆಗಳು, ಇತ್ಯಾದಿ ಚುಂಬಿಸಿ ಕೆನ್ನೆಗಳನ್ನು ಕಚ್ಚಿ ಕೊನೆಗೆ ನನ್ನ ತುಟಿಗಳ ಸನಿಹ ತುಟಿ ತರಲು ನಾನು ಕಾತರಿಸಿ ಕಾದಿದ್ದ ಆ ಕ್ಷಣ ಸನಿಹವಾಗಿದ್ದನ್ನು ಸ್ವಾಗತಿಸಲು ನಾನೂ ತಯಾರಾದೆ. ಆದರೂ ನನ್ನ ತುಟಿಗಳಿಗೆ ತುಟಿ ತಾಗಿಸದೇ ಬರೀ ಮೀಸೆಯ ತುದಿಯನ್ನು ಮಾತ್ರಾ ಸ್ಪರ್ಶಿಸಿ ನನಗೆ ಕಚಗುಳಿಯಿಟ್ಟಂತಾಗಿ ಇನ್ನೂ ಉದ್ವೇಗಗೊಂಡು ಮತ್ತೆ ಕಣ್ಣು ಮುಚ್ಚಿಕೊಂಡೆ. ಅದೇ ಸಮಯಕ್ಕೆ ಕಾದಿದ್ದ ನನ್ನ ಪ್ರಿಯಕರ ಅಂತೂ ಕೊನೆಗೆ ನನ್ನ ಕಂಪಿಸುತ್ತಿದ್ದ ತುಟಿಗಳಿಗೆ ತುಟಿ ಸೇರಿಸಿ ಪ್ರೇಮದ ಮೊದಲ ಮುದ್ರೆಯನ್ನು ಒತ್ತೇಬಿಟ್ಟರು. ಆಹ್ಹ್… ಎಂತಾ ಮಧುರವಾದ ಅನುಭವವದು, ಜೀವನದಲ್ಲಿ ಗಂಡು ಹೆಣ್ಣುಗಳು ತುಟಿಗೆ ತುಟಿ ಸೇರಿಸಿದಾಗ ಸಿಗುವ ಆನಂದದ ಬಗ್ಗೆ ಅಲ್ಲೀ ಇಲ್ಲೀ ಕೇಳಿ ಓದಿ ಅರಿತಿದ್ದ ನನಗೆ ಅದರಿಂದ ಇಷ್ಟೊಂದು ಆನಂದದ ಸುಖಾನುಭವದ ನಿಜವಾದ ಖುಶಿಯಿಂದ ಮನಸ್ಸು ಹಿರಿಹಿರಿ ಹಿಗ್ಗುತ್ತಾ ಮೈ ಉಲ್ಲಾಸಗೊಂಡು ರೋಮಾಂಚನವಾಗಿತ್ತು. ಆನಂದದ ಅಲೆಗಳಲ್ಲಿ ತೇಲುತ್ತಾ ಆ ಚುಂಬನ ಸುಖವನ್ನು ಮನಸಾರೆ ಅನುಭವಿಸುತ್ತಿದ್ದೆ. ಒಂದೊಂದು ಚುಂಬನವೂ ಒಂದೊಂದು ಹೊಸಾ ಅಲೆಗಳನ್ನು ನನ್ನೊಳಗೆ ಹುಟ್ಟಿಸುತ್ತಾ, ನನಗೆ ತಿಳಿಯದೆ ನನ್ನೆರಡು ಹಸ್ತಗಳು ಅವರ ಕೆನ್ನೆಗಳ ಮೇಲೆ ನಯವಾಗಿ ಸವರಿದ್ದವು. ಇಬ್ಬರೂ ಎಡೆಬಿಡದೇ ಕಿಸ್ಸಿಂಗ್ ಮುಂದುವರೆಸಿ ನನ್ನೆರಡೂ ತುಟಿಗಳ ನಡುವೆ ನಾಲಿಗೆಯನ್ನಿರಿಸಿ ಅಧರಗಳ ರುಚಿ ನೋಡುತ್ತಾ ನನ್ನ ಕೆಳತುಟಿಗಳನ್ನು ಹಲ್ಲುಗಳ ನಡುವೆ ಇರಿಸಿ ಹಿತವಾಗಿ ಕಚ್ಚುತ್ತಾ ತಿನ್ನುವಂತೆ ಮಾಡುತ್ತಾ ನನ್ನ ತುಟಿಗಳ ಸಂಪೂರ್ಣ ರುಚಿ ಸವಿಯುತ್ತಾ ನನಗೂ ಆ ಸುಖ ಉಣಿಸುತ್ತಿದ್ದರು. | Kannada Sex Kathegalu (1)