Skip to content

ಮೊದಲನೆ ರಾತ್ರಿಯ ಮಧುರವಾದ ಅನುಭವ – 3 | Kannada Sex Kathegalu

Kannada Sex Kathegalu (3) : ಈಗ ಅವರು ಬರೀ ಬ್ರೀಫ್ ನಲ್ಲಿದ್ದು ನನ್ನ ಮುಂದೆ ಕಣ್ ಮುಚ್ಚಿ ನಿಂತಿರಲು ಅವರ ದೇಹವನ್ನು ನನಗೆ ತೋರಿಸುವ ಕಾತರತೆ ಅವರಲ್ಲಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಾಗೇ ಬೆಡ್ ಮೇಲೆ ಅಂಗಾತ ಮಲಗಲು ಅವರ ಬ್ರೀಫ್ ನ ಮುಂಬಾಗ ಉಬ್ಬಿತ್ತು. ಅದನ್ನು ನಾನು ಕಣ್ತುಂಬ ನೋಡಲು ಎನೋ ಒಂದು ರೀತಿಯ ಸುಖದಿಂದ ನರಳಿದರು ಮತ್ತು ನನ್ನ ಒಂದು ಕೈಯ್ಯನ್ನು ಹಿಡಿದು ಅದರ ಮೇಲೆ ಇರಿಸಿ ಆಹ್ಹ್… ಎಂದು ನನ್ನನ್ನು ಅವರೆದೆಯ ಮೇಲೆ ಎಳೆದುಕೊಂಡರು.

ನಾನೀಗ ಅವರ ಎದೆಯಮೇಲಿದ್ದ ಕೂದಲುಗಳ ನಡುವೆ ಬೆರಳಾಡಿಸುತ್ತಾ ಅವರ ಮೊಲೆಯ ತೊಟ್ಟುಗಳಿಗೂ ಕಚಗುಳಿಯಿಡುತ್ತಾ ಅವರ ಹಣೆ ಮೂಗು ಕಿವಿ ಗಲ್ಲ ಕತ್ತು ಎದೆಗಳಿಗೆ ಎಡೆಬಿಡದೇ ಕಿಸ್ಸ್ ಮಾಡತೊಡಗಲು ಅದನ್ನವರು ಮುಕ್ತ ಮನಸ್ಸಿನಿಂದ ಎಂಜಾಯ್ ಮಾಡುತ್ತಾ ಸಹಕರಿಸಿದ್ದರು. ಅವರ ಎದೆಯಮೇಲೆ ಕಿವಿಯಿರಿಸಿ ಹೃದಯದ ಬಡಿತವನ್ನು ಆಲಿಸಿದೆ..

ನನ್ನದರಷ್ಟೇ ಜೋರಾಗಿ ಆದರೂ ಹಿತವಾಗಿ ಬಡಿದುಕೊಳ್ಳುತ್ತಿತ್ತು ಅವರ ಹೃದಯ ಕೂಡಾ. ಮತ್ತೆ ಅವರ ಮೊಲೆತೊಟ್ಟುಗಳನ್ನು ಚೀಪುತ್ತಿರಲು ನೀನು ನನ್ನ ಮಗೂ ಈಗ ಹಾಗೇ ಹಾಲು ಕುಡಿ ನನಗೆ ಮಜಾ ಬರುತ್ತಿದೆ ಎಂದು ಕೀಟಲೆ ಮಾಡುತ್ತಾ ನನ್ನ ಹೀರುವಿಕೆಯನ್ನು ಎಂಜಾಯ್ ಮಾಡುತ್ತಿದ್ದರು.

ಕನ್ನಡ ಸೆಕ್ಸ್ ಸ್ಟೋರೀಸ್ – 3 | Kannada Sex Stories

ಇದರಿಂದ ಅವರ ಉದ್ರೇಕತೆ ಮತ್ತಷ್ಟು ಹೆಚ್ಚಾಗಿ ಒಮ್ಮೆಲೇ ನನ್ನನ್ನು ಹಾಸಿಗೆ ಮೇಲೆ ದೂಡಿ ನನ್ನ ಮೇಲೆ ಬಂದು ನನ್ನನ್ನು ಕೂಡ ಪೂರ್ತಿ ನಗ್ನ ಮಾಡಲು ತೊಡಗಿ ಬ್ಲೌಸ್ ಹುಕ್ಕ್ ಗೆ ಕೈ ಹಾಕಲು ನಾನು ಅವರ ಕೈ ಕಿತ್ತುಹಾಕಿ ಬಿಚ್ಚಲು ಅವಕಾಶ ಕೊಡದೇ ಕೀಟಲೆ ಮಾಡಲು ಹೇ.. ಚಿನ್ನಾ ಪ್ಲೀಸ್ ಕಣೇ.. ನನ್ಕೈಲಿನ್ನು ಕಂಟ್ರೋಲ್ ಮಾಡೋಕ್ಕಾಗ್ತಿಲ್ಲಾ ಪ್ಲೀಸ್.. ಕೊಡೇ ಬೇಗಾ.. ಎನ್ನಲು ಕೈ ಬಿಟ್ಟು ಸುಮ್ಮನಾದೆ. ಆಗ ಮೊದಲ ಹುಕ್ಕ್ ತೆಗೆದು ಅದರಿಂದ ತೆರೆದ ನಗ್ನ ಭಾಗವನ್ನು ಮುತ್ತಿಕ್ಕಿ “ಸ್ವರ್ಗದ ಮೊದಲ ಮೆಟ್ಟಿಲು” ಇದು ಎನ್ನುತ್ತಾ ಉಳಿದ ಹುಕ್ಸ್ ಗಳನ್ನೂ ಪೂರ್ತಿ ತೆಗೆದು ಬ್ಲೌಸನ್ನು ತೆಗೆದು ನೆಲದಮೇಲೆಸೆದರು. ಈಗ ನಾನು ಬರೀ ಬ್ರಾ ಮತ್ತು ಲಂಗ ಹಾಗೂ ಅದರೊಳಗೆ ಪ್ಯಾಂಟೀಯಲ್ಲಿದ್ದೆ. ಒಂದೊಂದು ಇಂಚು ನನ್ನ ನಗ್ನ ಬೆನ್ನು ಮತ್ತು ಎದೆಗೆ ಚುಂಬಿಸುತ್ತಾ ಆತುರ ಪಡದೇ ಪ್ರತೀ ಕ್ಷಣವನ್ನು ಮನಸಾರೆ ಅನುಭವಿಸುತ್ತಾ ನನಗೂ ಆ ಸುಖದ ಹಿತಾನುಭವ ನೀಡುತ್ತಿದ್ದರು.

| Kannada Sex Kathegalu (3)

ಈಗ ನನ್ನ ಬಿಳೀ ಬ್ರಾ ಮೇಲೆಯೇ ಅವರ ಮುಖ ಉಜ್ಜುತ್ತಾ ಕಚ್ಚುತ್ತಾ ಮೊಲೆತೊಟ್ಟುಗಳನ್ನು ಬೆರಳುಗಳಿಂದ ಹಿಸುಗುತ್ತಾ ಹಲ್ಲುಗಳ ನಡುವೆಯಿರಿಸಿ ಮೆಲ್ಲಗೆ ನೋವಾಗದಂತೆ ಕಚ್ಚುತ್ತಾ ಇರಲು ಅವರ ಬಾಯಿಂದ ಒಸರುತ್ತಿದ್ದ ಜೊಲ್ಲಿನಿಂದ ತೇವವಾಗಿದ್ದ ಬ್ರಾ ಮೇಲೆ ಒಳಗಿದ್ದ ಏರಿಯೋಲಾ ಮತ್ತು ಮೊಲೆತೊಟ್ಟುಗಳು ಮಸುಕಾಗಿ ಕಾಣತೊಡಗಿದ್ದವು. ಹಾಗೆ ಕೆಳಸರಿದು ನನ್ನ ಹೊಟ್ಟೆ ಹೊಕ್ಕುಳು ಎಲ್ಲಾ ಚುಂಬಿಸುತ್ತಾ ನನ್ನ ಲಂಗದ ಲಾಡಿ ಎಳೆದು ಅದನ್ನು ಬಿಚ್ಚಿ ಕೆಳ ಸರಿಸುತ್ತಿದ್ದಾಗ ನಾನು ಎದ್ದು ನಿಲ್ಲಲು ಪೂರ್ತಿ ಲಂಗ ನೆಲದಮೇಲೆ ಕಳಚಿ ಬಿದ್ದಿತು.

ಆಗ ನಾನು ಒಬ್ಬ ಪುರೊಷನ ಮುಂದೆ ಮೊಟ್ಟಮೊದಲ ಬಾರಿಗೆ ಬರೀ ಎರಡು ತುಂಡು ಬಟ್ಟೆಗಳಲ್ಲಿದ್ದು ನಾಚಿಕೆಯಿಂದ ನನ್ನ ನಾನೇ ಎರಡೂ ತೋಳುಗಳು ಮತ್ತು ಹಸ್ತಗಳಿಂದ ಮೊಲೆಗಳು ಮತ್ತು ಪ್ಯಾಂಟೀ ಮೇಲೆ ಅದನ್ನು ಮುಚ್ಚಿಕೊಂಡು ನಿಂತೆ. ನನ್ನ ಇಡೀ ದೇಹವನ್ನು ತಿಂದುಬಿಡುವಂತೆ ನೋಡುತ್ತಾ ಕೊನೆಗೆ ಅಲ್ಲಿ ಕೆಳಗೆ ನನ್ನ ಪ್ಯಾಂಟೀ ಒಳಗೆ ಏನಿರಬಹುದೆಂದು ಕಾತರದಿಂದ ಕಣ್ಣುಗಳನ್ನು ಅದರಮೇಲೇ ಕೇಂದ್ರೀಕರಿಸಿ ಬಳಿಬಂದು ಹಿಂದಿನಿಂದ ನನ್ನನ್ನು ತಬ್ಬಿ ಹಿಡಿದು ಒಂದು ಹಸ್ತವನ್ನು ನನ್ನ ನಡುವಿನ ಬಳಿ ಇರಿಸಿ ತಮ್ಮೆಡೆಗೆ ಎಳೆದು ಒತ್ತಿಕೊಳ್ಳುತ್ತಾ ಮತ್ತೊಂದು ಕೈಯ್ಯಿಂದ ನನ್ನ ತೊಡೆಗಳನ್ನು ಸವರುತ್ತಿದ್ದರು. ನಂತರ ನನ್ನ ಕತ್ತು ಮತ್ತು ಕಿವಿಯ ಕೆಳಬಾಗವನ್ನು ಚುಂಬಿಸುತ್ತಾ ಹೇ ಚಿನ್ನೂ ನಿನ್ನನ್ನು ಸಂಪೂರ್ಣ ನಗ್ನಳಾಗಿ ನೋಡಲು ನನ್ನ ಕಣ್ಣುಗಳು ಮತ್ತು ಮನಸ್ಸು ಕಾತರಿಸುತ್ತಿದೆ ಚಿನ್ನಾ…

ಆ ಕ್ಷಣವನ್ನು ಕಣ್ತುಂಬ ತುಂಬಿಕೊಳ್ಳಲು ಕಾದಿರುವೆ ಪ್ಲೀಸ್ ಈ ನಿನ್ನ ಪತಿಗೆ ಸಂಪೂರ್ಣ ದೇಹಸಿರಿಯನ್ನೊಮ್ಮೆ ದರುಶನ ಮಾಡಿಸುವೆಯಾ ಪ್ರಿಯೇ… ನನ್ನ ಮಕ್ಕಳು ಹೊರಬರುವ ಆ ಸುರಂಗ ಮಾರ್ಗವನ್ನು ಮತ್ತು ಅವುಗಳಿಗೆ ಹಾಲುಣಿಸುವ ಆ ನಿನ್ನ ಸುಂದರ ಮೊಲೆಗಳನ್ನೂ ನನಗೊಮ್ಮೆ ತೋರಿಸೂ… ಎಂದು ಕಿವಿಯಲ್ಲಿ ಪಿಸುಗುಡುತ್ತಾ ನನ್ನನ್ನು ಬಾಚಿ ತಬ್ಬಿಕೊಂಡು ನನ್ನ ಪ್ಯಾಂಟೀ ಮೇಲೆಯೇ ಅವರ ಬ್ರೀಫ್ ಒಳಗೆ ಉಬ್ಬಿದ್ದ ಪುರುಷಾಂಗವನ್ನು ಉಜ್ಜುತ್ತಾ ಮೊಲೆಗಳನ್ನು ಹಿಂಡಿ ಹಿಪ್ಪೆ ಮಾಡುತ್ತಾ ಕುಂಡಿಗಳನ್ನು ಹಿಸುಗುತ್ತಾ ನನ್ನನ್ನು ಉದ್ರೇಖಿಸುತ್ತಿರಲು ನನ್ನ ಸಂಯಮದ ಕಟ್ಟೆ ಒಡೆಯುವಂತಾಗಿತ್ತು. ಆ ಹಿತವಾದ ಮರ್ಧನ ಮತ್ತು ಸ್ಪರ್ಶವನ್ನು ಮನಸ್ಸು ಇನ್ನೂ ಹೆಚ್ಚು ಹೆಚ್ಚು ಬಯಸಿತ್ತು. ಇಬ್ಬರೂ ತುಂಬಾ ಕಾಮೋನ್ಮತ್ತರಾಗಿ ತಹತಹಿಸುತ್ತಿದ್ದೆವು. ಆ ಒಂದೊಂದು ಕ್ಷಣವನ್ನೂ ಮನಸಾರೆ ಅನುಭವಿಸುತ್ತಿದ್ದೆವು.

| Kannada Sex Kathegalu (3)

ಈಗ ನನ್ನನ್ನು ಹೊಟ್ಟೆ ಕೆಳಗೆಮಾಡಿ ಬೆಡ್ ಮೇಲೆ ಮಲಗಿಸಿ ನನ್ನ ಬೆನ್ನೆ ಮೇಲೆ ಉದ್ದುದ್ದ ಮಲಗಲು ನನ್ನ ಇದೇ ದೇಹ ಅವರ ಭಾರದಿಂದ ನಜ್ಜುಗುಜ್ಜಾಗುತ್ತಿದ್ದರೂ ಅದೊಂದು ಥರಾ ಸುಖ ನೀಡುತ್ತಿತ್ತು ಕಾಮದ ನೋವಿನಿಂದ ತುಂಬಿದ್ದ ದೇಹದ ನರನಾಡಿಗಳಿಗೆ ಹಿತವೆನ್ನಿಸುವ ಮರ್ಧನ ಸುಖ ನೀಡುತ್ತಿತ್ತು. ನನ್ನ ಕತ್ತು ಮತ್ತು ಬೆನ್ನಿನ ಮೇಲೆ ಕಿಸ್ಸ್ ಮಾಡುತ್ತಾ ಅವರ ಬ್ರೀಫ್ ಅನ್ನು ನನ್ನ ತಿಕದ ಕುಂಡಿಗಳ ಮೇಲಿರಿಸಿ ಉಜ್ಜತೊಡಗಿದರು. ನಾನು ಕಣ್ ಮುಚ್ಚಿ ಅದರಿಂದ ಮನಸ್ಸಿನಲ್ಲಿ ಹುಟ್ಟಿದ ಆನಂದದ ಅಲೆಗಳಲ್ಲಿ ತೇಲುತ್ತಿದ್ದೆ. ಚಿನ್ನೂ ನನ್ನಿಂದ ಇನ್ನು ತಡೆಯಲಾಗದು ಈ ಬಟ್ಟೆಗಳ ಒಳಗಿರುವುದನ್ನು ನಾನು ನೋಡಲೇ ಬೇಕು ಎನ್ನುತ್ತಾ ಬ್ರಾ ಹುಕ್ಸ್ ಬಿಚ್ಚತೊಡಗಲು ನಾನು ನೋ… ಎನ್ನುತ್ತಾ ತಡೆಯುವುದಕ್ಕೆ ಮುನ್ನವೇ ಅದನ್ನು ಬಿಚ್ಚಿ ತೋಳುಗಳಿಂದ ತೆಗೆದು ನೆಲದಮೇಲೆಸೆದರು. ಈಗ ನನ್ನೆರಡೂ ಮೊಲೆ ಕಲಶಗಳು ಪಂಜರದಿಂದ ಹೊರಬಿದ್ದ ಪಕ್ಷಿಗಳಂತೆ ಸ್ವಾತಂತ್ರ ಅನುಭವಿಸುತ್ತಾ ತೊನೆದಾಡುತ್ತಿದ್ದವು. ಕೆಳಗೆ ಕೈ ಹಾಕಿ ಎರಡೂ ಮೊಲೆಗಳನ್ನು ಅಂಗೈಗಳಿಂದ ಹಿಡಿದು ಅಬ್ಭಬ್ಭ್ಹಾ ಎಂತಾ ಸುಂದರ ಮೃಧು ಮದುರ ಮೊಲೆಗಳನ್ನಿಟ್ಟಿದ್ದೀಯಾ ಚಿನ್ನಾ ನೀನೂ…

ನಿನ್ನೀ ಕ್ಷೀರ ಸಾಗರವನ್ನು ನನಗೆ ತೋರಿಸು.. ಅವುಗಳ ಮೇಲೆ ನನ್ನ ಹಿತವಾದ ತುಟಿಗಳ ಸ್ಪರ್ಶ ಮತ್ತು ಮೊಲೆ ತೊಟ್ಟುಗಳ ಹೀರುವಿಕೆಯ ಸುಖವನ್ನು ಅನುಭವಿಸಲು ಸಿದ್ಧಳಾಗು ಚಿನ್ನೂ… ಎನ್ನುತ್ತಾ ನನ್ನನ್ನು ಅಂಗಾತ ತಿರುಗಿಸಿ ಮಲಗಿಸಲು ಈಗ ಮೊಲೆಗಳೆರಡೂ ಸೀಲಿಂಗ್ ಕಡೆ ನೋಡುತ್ತಾ ಕಲಶಗಳಂತೆ ನಿಮುರಿ ನಿಂತಿದ್ದವು. ಎರಡೂ ಅಂಗೈಗಳಿಂದ ಆ ಮೊಲೆಗಳನ್ನು ಹಿಡಿದು ಜೋರಾಗಿ ಹಿಸುಗಲು ಮೈರೋಮಾಂಚನವಾಗಿ ಗುಳ್ಳೆಗಳು ಮೂಡಿದವು. ನನಗೆ ನೋವಾದರೂ ಹಿತವಾಗಿ ನರಳಿದೆ ಮುಲುಗಿದೆ.. ಶ್…ಅಮ್ಮಾ… ಎಂದು. ಆಗ ನನ್ನ ಮೊಲೆಗಳನ್ನು ಮುದ್ದಿಸಲು ಮುಖ ಹತ್ತಿರ ತರುತ್ತಿದ್ದಂತೆಯೇ ನಾನು ಅವರ ಮುಖವನ್ನು ಬಾಚಿ ನನ್ನೆರಡೂ ಮೊಲೆಗಳ ನಡುವೆ ಸೇರಿಸಿ ಅದುಮಿ ಹಿಡಿಯಲು… ಅಯ್ಯೋ ಚಿನ್ನಾ ಪ್ಲೀಸ್ ಆಟ ಆಡಬೇಡಾ .. ಬೇಗ ನಿನ್ನ ಮುದ್ದಾದ ಮೊಲೆಗಳನ್ನು ಪೂರ್ತಿ ನೋದಲು ಬಿಡೂ ಎನ್ನುತ್ತಾ ನನ್ನಿಂದ ಬಿಡಿಸಿಕೊಳ್ಳಲು ಹೆಣಗುತ್ತಿರಲು ನಂತರ ಇದೂ ಒಂದು ರೀತಿ ಹಿತವಾಗಿದೆ ಎನ್ನುತ್ತಾ ನನ್ನೆದೆಗೆ ಅವರೆದೆ ಹಚ್ಚಿ ನನ್ನ ನಿಪ್ಪಲ್ ಗಳಿಗೆ ಅವರ ನಿಪ್ಪಲ್ ಗಳು ತಾಗಿ ಪರಸ್ಪರ ಅವುಗಳೂ ಚುಂಬಿಸುವಂತೆ ಮಾಡಲು ಮೈ ಕಚಗುಳಿಯಿಟ್ಟಂತಾಗುತ್ತಿತ್ತು.

| Kannada Sex Kathegalu (3)

ಈಗ ನನ್ನ ಮೇಲೆ ಬಾಗಿ ಮೆಲ್ಲಗೆ ಬಾಯಿರಿಸಿ ಒಂದರ ನಂತರ ಒಂದು ಮೊಲೆಗಳಿಗೆ ಮುತ್ತಿಟ್ಟರು ನಿಪ್ಪಲ್ಸ್ ಸುತ್ತಲೂ ನಾಲಿಗೆಯಿಂದ ವೃತ್ತಾಕಾರವಾಗಿ ನೆಕ್ಕುತ್ತಾ ನನ್ನನ್ನು ಇನ್ನಷ್ಟು ಉದ್ವೆಗಕ್ಕೊಲಗು ಮಾಡುತ್ತಿದ್ದರು. ಆನಂತರ ಅವರು ಇನ್ನೂ ವೈಲ್ಡ್ ಆಗಿ ಮುದ್ದಿಸಿ ಬಾಯಿಂದ ಒಂದು ನಿಪ್ಪಲ್ ಅನ್ನು ಚೀಪುತ್ತಾ ಹಾಲು ಹೀರುವಾಗ ಮಾಡುವಂತೆ ಹೀರುತ್ತಾ ಮತ್ತೊಂದು ಕೈಯ್ಯಿಂದ ಇನ್ನೊಂದು ಮೊಲೆ ಹಿಸುಗುತ್ತಾ ನನಗೆ ಸ್ವರ್ಗದಲ್ಲಿ ತೇಲುವ ಅನುಭವ ವುಂಟುಮಾಡಿದರು. ನಾನು ಕಣ್ಮುಚ್ಚಿ ಅವರ ತಲೆ ಕೂದಲಲ್ಲಿ ನನ್ನ ಬೆರಳಾಡಿಸುತ್ತಾ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಸಂಪೂರ್ಣ ಸುಖ ಅನುಭವಿಸುತ್ತಿದ್ದೆ. ಇದೇರೀತಿ ಸುಮಾರು ಅರ್ಧ ಘಂಟೆಯವರೆಗೂ ಪ್ರೇಮ ಕಾಮ ಸರಸ ಸಲ್ಲಾಪಗಳಲ್ಲಿ ತೊಡಗಿದ್ದು ನಂತರ ಮತ್ತಷ್ಟು ಕೆಳಸರಿದು ಈಗ ಉಳಿದಿರುವ ಈ ಒಂದು ತುಂಡು ಬಟ್ಟೆಯನ್ನೊ ತೆಗೆದು ಬಿಡೂ ನನ್ನ ಚಿನ್ನಾ ಎನ್ನುತ್ತಾ ಪ್ಯಾಂತೀ ಮೇಲೆ ಕೈ ಹಾಕಲು ನಾನು ಬೇಡಾ… ಎನ್ನುತ್ತ ಅವರ ಕೈ ಕಿತ್ತುಹಾಕಿದೆ. ಆದರೂ ಬಿಡದೇ ನಿನಗೆ ಬೇಡಾ.. ಆದ್ರೆ ನನಗೆ ಬೇಕೂ… ಎನ್ನುತ್ತಾ ನಾನು ಹೇಳಿದ ರೀತಿಯಲ್ಲೇ ಅಣಕ ಮಾಡುತ್ತಾ.. ಪ್ಯಾಂಟೀ ಮೇಲೆಯೇ ಬಾಗಿ ಮುತ್ತಿಟ್ಟು ಮೆಲ್ಲಗೆ ಅದನ್ನು ಎಳೆದು ತೆಗೆದುಬಿಟ್ಟು ಕಾಲುಗಳಿಂದ ಜಾರಿಸಿ ನೆಲದಮೇಲೆ ಹಾಕಿದ್ದ ಬ್ರಾ ಮೇಲೆ ಕಿತ್ತೊಗೆದರು.

ನಾನು ಸಡನ್ನಾಗಿ ಎದ್ದು ಕುಳಿತು ಮಂಡಿ ಮತ್ತು ತೊಡೆಗಳನ್ನು ಆದಷ್ಟು ಮೊಲೆಗಳ ಕಡೆ ಮಡಿಸಿಕೊಂಡು ತೋಳುಗಳಿಂದ ಬಿಗಿಯಾಗಿ ಹಿಡಿದು ಕುಳಿತುಕೊಂಡೆ ನಾನೀಗ ಸಂಪೂರ್ಣ ನಗ್ನಳಗಿದ್ದು ಜೀವನದಲ್ಲೇ ಅನುಭವಿಸದ ನಾಚಿಕೆ ನನ್ನನ್ನಾವರಿಸಿತ್ತು ಆ ಕ್ಷಣದಲ್ಲಿ. ಅವರೀಗ ಏನೋ ವಿಜಯ ಸಾದ್ಶಿಸಿದ ವೀರನಂತೆ ನನ್ನೆಡೆ ನೋಡಿ ಗೆಲುವಿನ ನಗೆ ನಗುತ್ತಾ ನನ್ನ ಸನಿಹ ಬರುತ್ತಿರಲು ಕ್ಷಣದಿಂದ ಕ್ಷಣಕ್ಕೆ ನನ್ನ ಉದ್ವೇಗ ಕಾತರ ಎದೆ ಬಡಿತ ಎಲ್ಲಾ ಹೆಚ್ಚುತ್ತಿದ್ದವು. | Kannada Sex Kathegalu (3), Kannada Sex Stories.