ಅರುಣಾ: ಓಹ್ಹ್… ಯು ಆರ್ ಎ ಲವ್ಲೀ.. ಫ್ರೆಂಡ್… ಸೋ ಗ್ರೇಟ್ ಐಡಿಯಾ… ಅದಕ್ಕೇ ಹೇಳೋದು ಕೆಲವು ವಿಚಾರಗಳನ್ನು ನಿರ್ಧರಿಸುವಾಗ ಒಬ್ಬರಿಗಿಂತಾ ಇಬ್ಬರ ಯೋಜನೆ ಮಿಗಿಲು ಎಂದು… ಇಂತಹಾ ವಿಚಾರಗಳನ್ನು ಬೇರೆಯವರ ಹತ್ತಿರ ಎಕ್ಸ್ ಪ್ರೆಸ್ ಮಾಡಿದರೆ ಎಲ್ಲಿ ನನ್ನನ್ನು ಬೇರೆಯೇ ಕೆಟಗರೀ ಹೆಣ್ಣೆಂದು ತಿಳಿದು ಹಾಸ್ಯ ಮಾಡಬಹುದು ಅಥವಾ ನಮಗೆ ಬೇಕಾದರೀತಿಯಲ್ಲಿ ಕೋ ಆಪರೇಟ್ ಮಾಡದೇ ಇರಬಹುದು ಎಂದು ಹೆದರಿ ನಾನೊಬ್ಬಳೇ ಅದನ್ನು ಎಕ್ಸ್ಪೀರಿಮೆಂಟ್ ಮಾಡಲು ನಿರ್ಧರಿಸಿ ಇದುವರೆಗೂ ಯಾರಹತ್ತಿರವೂ ಹೇಳಿಕೊಂಡಿರಲಿಲ್ಲ ಆದರೆ ಈದಿನ ನಿನ್ನ ಹತ್ತಿರ ಮನಬಿಚ್ಚಿ ಮಾತನಾಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು ಎನ್ನಿಸುತ್ತಿದೆ… ನನಗಂತೂ ಬಹಳವೇ ಖುಶಿ ಆಗ್ತಾಯಿದೆ ಎಷ್ಟು ಹೊತ್ತಿಗೆ ಆ ದಿನ ಮತ್ತು ಸಂತಸದ ಕ್ಷಣಗಳು ಬರುವುವೋ ಎಂದು ಮನಸ್ಸಿನಲ್ಲಿ ಕಾತರವುಂಟಾಗಿದೆ… ಸರೀ ಹಾಗಾದ್ರೆ.. ಗೋ ಅಹೆಡ್ ಅಂಡ್ ಪ್ಲಾನ್ ಫಾರ್ ದ ಕಮಿಂಗ್ ಸಾಟರ್ಡೇ… ಲೆಟ್ ಅಸ್ ಸೆಲೆಬ್ರೇಟ್ ಅಂಡ್ ಎಂಜಾಯ್ ಅವರ್ ಫ್ರೀಡಮ್… ಗುಡ್ ನೈಟ್.. ಹ್ಯಾವ್ ಅ ಗ್ರೇಟ್ ಸ್ಲೀಪ್… ಎಂದು ಹೇಳಿ ಇಬ್ಬರೂ ಮಲಗಿದರು..!! | Kannada Sex Kathegalu (37)
ಅಕ್ಕ ಮತ್ತು ಅವಳ ಫ್ರೆಂಡ್ ಅರುಣಾ ಆಡುತ್ತಿದ್ದ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದ ರವಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅವರಿಬ್ಬರ ಮನದಲ್ಲಿ ಇಂತಹಾ ವಿಚಾರಗಳಿರಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲವಾದ್ದರಿಂದ ಒಂದು ರೀತಿಯ ಆಘಾತವಾಗಿತ್ತಾದರೂ ವಯಸ್ಸಾದ ನಾವು ಗಂಡುಗಳಲ್ಲಿ ಇಂತಹಾ ವಿಚಾರಗಳು ಬರಬಹುದಾದರೆ ಮನುಷ್ಯರೇ ಆದ ಅವರ ಮನದಲ್ಲೂ ಬಂದರೆ ತಪ್ಪೇನು ಎಂದು ಚಿಂತಿಸುತ್ತಾ ಸರಿ ಏನಾಗುತ್ತೋ ನೋಡೋಣಾ ನಾಳೆ ಚಂದ್ರು ಹತ್ತಿರ ವಿಚಾರ ಹೇಳಿ ಮನದ ಭಾರ ಕಡಿಮೆ ಮಾಡಿಕೊಂಡು ಮುಂದೇನು ಮಾಡಬೇಕೆಂದು ವಿಚಾರ ಮಾಡೋಣ ಎಂದು ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡು ಮೆಲ್ಲಗೆ ತನ್ನ ಬೆಡ್ ಸೇರಿ ನಿದ್ರೆಹೋದ. ಮರುದಿನ ಬೆಳಿಗ್ಗೆ ಎದ್ದು ತಿಂಡಿ ತಿಂದು ಆಫೀಸಿಗೆ ಹೊರಡುವ ಮುನ್ನ ಎಂದಿನಂತೆ ನನ್ನ ರೂಮಿಗೆ ಅರ್ಧ ಘಂಟೆ ಮೊದಲೇ ಬಂದ ಯಾಕೆಂದರೆ ಪ್ರತಿದಿನ ಇಬ್ಬರೂ ಜೊತೆಯಲ್ಲೇ ಅವನ ಮೋಟಾರ್ ಬೈಕ್ ನಲ್ಲಿ ಮೆಜೆಸ್ಟಿಕ್ ವರೆಗೂ ಹೋಗಿ ಅಲ್ಲಿಂದ ಅವನು ಅವನ ಆಫೀಸಿಗೂ ನಾನು ಮತ್ತೊಂದು ಬಸ್ ಹಿಡಿದು ಕಾಲೇಜ್ ಸೇರುತ್ತಿದ್ದೆವು ಹಾಗೂ ವಾಪಸ್ ಬರುವಾಗ ನಾನು ಕ್ಲಾಸ್ ಮುಗಿದ ಕೂಡಲೇ ಸುಮಾರು ಮೂರರ ಹೊತ್ತಿಗೆ ಬಂದುಬಿಡುತ್ತಿದ್ದೆ ಅವನು ಕೆಲಸ ಮುಗಿಸಿ ಸಂಜೆ ಬರುತ್ತಿದ್ದ. ಇದೇನೋ ಇಷ್ಟು ಬೇಗ ಬಂದುಬಿಟ್ಟೆ ಎನ್ನಲು ಒಂದು ಇಂಪಾರ್ಟೆಂಟ್ ವಿಚಾರ ಮಾತಾಡೋದು ಇತ್ತು ಅದಕ್ಕೇ ಬೇಗ ಬಂದೆ ಎನ್ನುತ್ತಾ ರೂಮಿನಲ್ಲಿ ಹಾಕಿದ್ದ ಚೇರ್ ನಲ್ಲಿ ಕುಳಿತ.
ನನ್ನ ಹೆಂಡತಿಯ ತಂಗಿ ರಾತಾ..!! – 1 | Kannada Sex Kathegalu
ನಾನೂ ಬೆಡ್ ಮೇಲೆ ಕುಳಿತು ತಿಂಡಿ ತಿನ್ನುತ್ತಾ ಹೂಂ ಹೇಳು ಅದೇನು ಕೇಳೋಣಾ ಎನ್ನಲು ಶುರುಮಾಡಿಕೊಂಡು ನೆನ್ನೆ ರಾತ್ರಿ ಅವನು ಕೇಳಿಸಿಕೊಂಡ ಅವರ ಅಕ್ಕ ಮತ್ತು ಅರುಣಾಳ ಮಾತು ಕಥೆಗಳನ್ನೆಲ್ಲಾ ಒಂದೂ ಬಿಡದೇ ವಿವರಿಸಿ ಹೇಳಿ ಹೇಳಪ್ಪಾ ಈಗೇನು ಮಾಡೋದೂ ಇಂತಾ ಪರಿಸ್ಥಿತಿಯಲ್ಲಿ ಎಂದು ನನ್ನ ಕಣ್ಣುಗಳನ್ನೇ ನೋಡುತ್ತಾ ಕುಳಿತ ನನ್ನ ಪ್ರತಿಕ್ರಿಯೆಯನ್ನು ನೀರೀಕ್ಷಿಸುತ್ತಾ. ಓಹ್ ಹೀಗಾ ವಿಚಾರಾ… ನೋ ಪ್ರಾಬ್ಲಂ.. ಯು ಡೋಂಟ್ ವರೀ.. ಬೀ ಕೂಲ್.. ದೇರ್ ಈಸ್ ಸ್ಟಿಲ್ ಫೈವ್ ಡೇಸ್… ಲೆಟ್ ಅಸ್ ಥಿಂಕ್ ವ್ಹಾಟ್ ಬೆಸ್ಟ್ ಕ್ಯಾನ್ ಬೀ ಡನ್… ನಡೀ ಈಗ ನಮ್ಮ ಕೆಲಸಕ್ಕೆ ಹೋಗೋಣಾ ಎಂದು ಹೇಳಿ ಅವನನ್ನು ಸಮಾಧಾನಗೊಳಿಸಿ ನಂತರ ಇಬ್ಬರೂ ಜತೆ ಹೊರಟೆವು. | Kannada Sex Kathegalu (37)
ನೆನೆಸಿದ್ದಂತೆಯೇ ಶುಕ್ರವಾರ ಬಂದೇಬಿಟ್ಟಿತ್ತು ಆ ದಿನ ರಾತ್ರಿ ಊಟ ಮಾಡುವಾಗ ಮಾಲಾ ರವಿಯನ್ನುದ್ದೇಶಿಸಿ ಲೋ ರವೀ.. ನಾಳೆ ನನ್ನ ಒಂದಿಬ್ಬರು ಫ್ರೆಂಡ್ಸ್ ಮನೆಗೆ ಬರುತ್ತಿದ್ದರೆ ಕಣೋ ಅದರಲ್ಲೊಬ್ಬಳ ಬರ್ತ್ ಡೇ ಇದೆ ಇಲ್ಲೇ ಸೆಲೆಬ್ರೇಟ್ ಮಾಡಿ ಭಾನುವಾರ ಸಂಜೆವರೆಗೂ ನನ್ನ ಜತೆಯಲ್ಲಿ ಇಲ್ಲೇ ಉಳಿದಿದ್ದು ಹೋಗುತ್ತಾರೆ ಅದಕ್ಕೆ ನೀನು ನಾಳೆ ಕೆಲಸದಿಂದ ಬಂದಮೇಲೆ ಚಂದ್ರುವಿನ ಮನೆಯಲ್ಲೇ ಇದ್ದು ಭಾನುವಾರ ರಾತ್ರಿ ಬಂದುಬಿಡೂ ನಿನಗೂ ಚಂದ್ರು ಜತೆ ಒಂದೆರಡು ದಿನ ಒಟ್ಟಿಗೇ ಕಳೆದಂತಾಗುತ್ತೆ ಸರೀತಾನೇ… ಎನ್ನಲು ರವಿ ಬೇರೆ ದಾರಿ ಕಾಣದೇ ಹೂಂ ಆಯ್ತು ಎಂದು ತಲೆ ಆಡಿಸಿದ್ದ. ಬೆಳಿಗ್ಗೆ ಎದ್ದು ಮಾಮೂಲಿನಂತೆಯೇ ಚಂದ್ರೂ ಜತೆ ಆಫೀಸಿಗೆ ಹೋಗುವಾಗ ಅವನ ಜತೆ ಎಲ್ಲಾ ಹೇಳಿಕೊಂಡು ಸಂಜೆ ನನ್ನ ಆಫೀಸಿಗೇ ಬಂದುಬಿಡು ಒಟ್ಟಿಗೇ ನಿನ್ನ ರೂಮಿಗೆ ಹೋಗೋಣಾ ಎಂದು ತಿಳಿಸಿದ. ಅದರಂತೆ ನಾನು ಕೆಲಸ ಮುಗಿಸಿ ನಂತರ ಸೆಂಟ್ರಲ್ ಲೈಬ್ರರಿಯಲ್ಲಿ ಕುಳಿತಿದ್ದು ಸಂಜೆ ಐದೂವರೆ ಹೊತ್ತಿಗೆ ರವಿಯ ಆಫೀಸ್ ತಲುಪಿ ಇಬ್ಬರೂ ಒಟ್ಟಿಗೇ ನನ್ನ ರೂಂ ತಲುಪಿದೆವು. ಕಾಫಿ ಮಾಡಿಕೊಟ್ಟು ನಾನೂ ಕುಡಿದು ನಾವಿಬ್ಬರೂ ಹೇಗೆ ಕಾಲ ಕಳೆವುದು… ಎಂದು ಯೋಚಿಸುತ್ತಾ ರವಿಗೆ ಹೇಳಿದೆ ಲೋ.. ಹೇಗೂ ಬಹಳ ದಿನಗಳ ನಂತರ ಒಟ್ಟಿಗೇ ಸೇರಿದ್ದೀವಿ… ನಾವೂ ಯಾಕೆ ಇಬ್ಬರೂ ಪಾರ್ಟಿ ಮಾಡಬಾರದು.. ನಡೀ ಮಾರ್ಕೆಟ್ಟಿಗೆ ಹೋಗಿ ಒಂದೆರಡು ಬೀರ್ ಮತ್ತೆ ಸ್ನಾಕ್ಸ್ ಕೊಂಡು ಬರೋಣಾ.. ಎನ್ನಲು ಅವನೂ ಅದೂ ಸರೀನೇ ನಡೀ.. ಎನ್ನಲು ಇಬ್ಬರೂ ಹೊರಟು ನಾಲ್ಕು ಬೀರ್ ಮತ್ತು ಒಂದಷ್ಟು ಖಾರಾ ಪಕೋಡಾ ಹಾಗೂ ಹಣ್ಣುಗಳನ್ನು ಕೊಂಡು ತಂದೆವು. ಇಬ್ಬರೂ ಕುಳಿತು ಬಾಟಲ್ ಗಳನ್ನೇ ಹಿಡಿದು ಬೀರ್ ಕುಡಿಯತೊಡಗಿದೆವು.
ಡೀವೀಡೀ ಪ್ಲೇಯರ್ ನಲ್ಲಿ ಆ ಸಂದರ್ಭಕ್ಕೆ ಸರಿಹೊಂದುವ ಲೈಟ್ ಮ್ಯೂಸಿಕ್ ಹಾಕಿದ್ದು ಬ್ಯಾಕ್ ಗ್ರೌಂಡ್ ನಲ್ಲಿ ಭಜಿಸುತ್ತಿತ್ತು. ಅದೇನೋ ಘಾಡವಾದ ಯೋಚನೆಯಲ್ಲಿ ಮುಳುಗಿ ಲೆಕ್ಕಾಚಾರ ಹಾಕುತ್ತಿರುವಂತೆ ಕಾಣುತ್ತಿದ್ದ ರವಿಯನ್ನುದ್ದೇಶಿಸಿ ಕೇಳಿದೆ.. ಏನಪ್ಪಾ.. ಏನು ಯೋಚ್ನೆ ಮಾಡ್ತಾಯಿದ್ದೀಯಾ.. ಅಲ್ಲಿ ಅವರು ದೊಡ್ಡ ಪಾರ್ಟಿ ಮಾಡಿ ಕುಡಿದು ಮಜಾ ಮಾಡ್ತಿದ್ದಾರೆ ಅಂತ ಯಾಕೆ ಚಿಂತಿಸ್ತೀಯಾ.. ಅವರೂ ಮನುಷ್ಯರೇತಾನೇ ಅವರಿಗೂ ಫ್ರೀಡಂ ಇದ್ದು ಎಲ್ಲರಂತೆ ನಾವೂ ತಿಂದು ಉಂಡು ಸಂತಸದಿಂದ ಕಾಲ ಕಳೆದು ಮಜಾ ಮಾಡಬೇಕು ಎಂದು ಅನ್ನಿಸಿದ್ದು ತಪ್ಪೇನೂ ಅಲ್ಲವಲ್ಲ.. ಮಜಾ ಮಾಡ್ಲಿ ಬಿಡೂ.. ಅದಕ್ಕೇ ಅಂತ ತಾನೇ ನಾನೂ ಇಲ್ಲೇ ಅರೇಂಜ್ ಮಾಡಿದ್ದು.. ಜಸ್ಟ್ ಫರ್ಗೆಟ್ ಆಲ್ ದೋಸ್ ಥಿಂಗ್ಸ್ ಅಂಡ್ ಎಂಜಾಯ್ ದ ಮೊಮೆಂಟ್ಸ್ ರೈಟ್ ಇನ್ ಫ್ರಂಟ್ ಆಫ್ ಯು… ಎನ್ನಲು ಅದೂ ಸರೀನೇ… ಎನ್ನುತ್ತಾ ಬಾಟಲ್ ಎತ್ತುತ್ತಾ ಬೀರ್ ಹೀರತೊಡಗಿದ.
| Kannada Sex Kathegalu (37)
ಆ ಕಡೆ: ಬೆಳಿಗ್ಗೆ ರವಿ ಆಫೀಸಿಗೆ ಹೊರಟ ನಂತರ ಮಾಲಾ ಸ್ನಾನ ಮಾಡಿ ತಯಾರಾಗುತ್ತಿರಲು ಸುಮಾರು ಹತ್ತೂವರೆ ಹೊತ್ತಿಗೆ ಅರುಣಾ ಮಾಲಾ ಮನೆ ತಲುಪಿದ್ದಳು. ಜತೆಯಲ್ಲಿ ಒಂದು ಬಾಟಲ್ ರೆಡ್ ವೈನ್ ಎರಡು ಫುಲ್ ಬಾಟಲ್ ವೋಡ್ಕಾ ಸೋಡಾ ಡ್ರೈ ಫ್ರೂಟ್ಸ್ ಚೌ ಚೌ.. ಚಿಪ್ಸ್.. ಸಮೋಸಾ.. ಮತ್ತೆ ಕೆಲವು ತಿಂಡಿಗಳು ಹಾಗೂ ಹಣ್ಣುಗಳನ್ನು ತಂದಿದ್ದಳು. ಅವಳನ್ನು ನಸುನಗುತ್ತಲೇ ಒಳಗೆ ಬರಮಾಡಿಕೊಂಡ ಮಾಲಾ ಹೂಂ ತಿಂಡಿ ಮಾಡಿ ಬಂದಿದ್ದೀಯಾ ಇಲ್ಲಾ ಇಲ್ಲೇ ತಿಂತೀಯಾ.. ಎನ್ನಲು ಅರುಣಾ.. ಎಲ್ಲಾ ಮುಗಿಸೇ ಬಂದಿದ್ದೀನಿ ಈಗ ನಿಜವಾದ ನಾಷ್ಟ ಊಟ ಎಲ್ಲಾ ಇಲ್ಲೇ ಮಾಡೋದು ಇದೆಯಲ್ಲಾ… ಈಗ ಸಧ್ಯಕ್ಕೆ ಸ್ವಲ್ಪ ಕಾಫೀ ಆದರೆ ಸಾಕು.. ಎನ್ನಲು ಮಾಲಾ ಕಾಫಿ ಮಾಡಿಕೊಟ್ಟು ತಾನೂ ಜತೆ ಕುಳಿತು ಕುಡಿದಳು. ಸ್ವಲ್ಪ ಹೊತ್ತಿನ ನಂತರ ಅರುಣಾ ಮಾಲಾಳನ್ನುದ್ದೇಶಿಸಿ ಹೇ ಮಾಲಾ.. ಆವತ್ತು ರಾತ್ರಿ ಇಬ್ಬರೂ ಮನಬಿಚ್ಚಿ ಮಾತಾಡಿದೆವಲ್ಲಾ ಆಗ ನನ್ನ ಒಂದೇ ಒಂದು ಆಸೆಯನ್ನು ಮಾತ್ರಾ ಹೇಳಿಕೊಂಡಿದ್ದೆ ಅದರ ಜತೆ ಮತ್ತೊಂದು ಆಸೆ ಇದೆ ಕಣೇ.. ಅದನ್ನ ಈಗ ಹೇಳ್ತಿದ್ದೀನಿ… ಕಂಡಿತಾ ನಿನಗೂ ಆ ರೀತಿಯ ಆಸೆ ಮನದಲ್ಲಿ ಎಂದಾದರೊಮ್ಮೆ ಬಂದೇ ಇರಬಹುದು ಎಂದುಕೊಂಡಿದ್ದೇನೆ ಯಾಕಂದ್ರೆ ನೀನೂ ನನ್ನ ರೀತಿ ಸ್ವತಂತ್ರ ಬದುಕು ಮತ್ತು ಅದರ ಎಲ್ಲಾ ಸುಖಗಳನ್ನು ಮನಸಾರೆ ಅನುಭವಿಸಿದ ನಂತರವೇ ಮದುವೆಯೆಂಬ ಸೆರೆಮನೆ ಪ್ರವೇಶಿಸಲು ಬಯಸಿರುವ ಹೆಣ್ಣೇ ಅಲ್ಲವೇ… ಸೋ.. ಹೇಳ್ಲಾ ಅದೇನಂತಾ ಎಂದು ಅವಳ ಕಣ್ಣುಗಳನ್ನೇ ನೋಡುತ್ತಿರಲು ಮಾಲಾ ಹೂಂ ಹೇಳು ಅದಕ್ಕೇನಂತೆ ನಾವಿಬ್ಬರೇ ತಾನೇ ಇರೋದು ಈವತ್ತು.. ಎಂದಳು.
ಹೂಂ… ಮತ್ತೇ.. ಮತ್ತೇ… ಮೊದಲೇ ಹೇಳಿದ್ದೆನಲ್ಲಾ ಸ್ಟೂಡೆಂಟ್ ಲೈಫ್ ನಲ್ಲಿ ಬಹಳಷ್ಟು ಹೆಣ್ಣು ಗಂಡುಗಳು ಮಾಡಲು ಬಯಸುವಂತಾ ಮತ್ತು ಮಾಡಿ ನೋಡುವ ಕೆಲವಾರು ಆಸೆಗಳನ್ನು ಅಂದರೆ ಬಾಯ್ ಫ್ರೆಂಡ್ ಮಾಡಿಕೊಂಡು ಪ್ರೇಮ ಪ್ರೀತಿ ಅಂತ ಅದೂ ಇದೂ ಮಾತಾಡುತ್ತಾ ಕಾಲದ ಅರಿವಿಲ್ಲದೇ ಅವರೊಡನೆ ಸುತ್ತಾಡಿ ಕದ್ದೂ ಮುಚ್ಚೀ ಪ್ರಿಲಿಮಿನರೀಸ್ ಲೈಕ್ ಹಗ್ಗಿಂಗ್ ಕಿಸ್ಸಿಂಗ್ ಮಾಡುತ್ತಾ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಅದನ್ನೂ ಅಂದರೆ ಸೆಕ್ಸ್ ನಲ್ಲಿರೋ ಮಜಾ ಕೂಡಾ ಅನುಭವಿಸಿ ನೋಡಬೇಕೆಂಬ ಇಚ್ಛೆಗಳನ್ನು ಯಾವುದೋ ಭಯದಿಂದ ಮನಸ್ಸಿನೊಳಗೇ ಅದುಮಿಟ್ಟುಕೊಂಡಿದ್ದೆ… ಇದುವರೆಗೂ ಯಾರನ್ನೂ ಮುಟ್ಟಿಲ್ಲ ಮನದಲ್ಲಿ ಬಯಸಿಲ್ಲ… ಈಗತಾನೇ ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರಾಡುವ ಸ್ವಾತಂತ್ರ ಸಿಕ್ಕಿದೆ ಅಂದಮೇಲೆ ಮತ್ಯಾಕೆ ಆ ಆಸೆಗಳನ್ನೆಲ್ಲಾ ಒಂದೊಂದಾಗಿ ತೀರಿಸಿಕೊಳ್ಳಬಾರದು ಎನ್ನಿಸುತ್ತಿದೆ. ಸೋ.. ಇಫ್ ಯೂ ಡೋಂಟ್ ಮೈನ್ಡ್ ಟು ಸ್ಟಾರ್ಟ್ ವಿತ್.. ವ್ಹೈ ಡೋನ್ಟ್ ವಿ ಯೂಸ್ ದಿಸ್ ಎಂಟೈರ್ ಡೇ ಟು ಎಂಜಾಯ್ ಡ್ರಿಂಕಿಂಗ್.. ಕಿಸ್ಸಿಂಗ್ ಹಗ್ಗಿಂಗ್ ಅಂಡ್ ಸಂ ಸಾರ್ಟ್ ಆಫ್… ಮ್ಯೂಚುಅಲ್ ಸೆಕ್ಸ್ ಆಲ್ಸೋ… ದೇರ್ ಈಸ್ ನೋ ಫೋರ್ಸ್… ಇಫ್ ಯೂ ಆರ್ ಫುಲ್ಲೀ ವಿಲ್ಲಿಂಗ್… ದೆನ್ ಓನ್ಲೀ…. ಎನ್ನಲು ಮಾಲಾಗೂ ಅವಳ ಮನಸ್ಸಿನ ಮಾತುಗಳನ್ನು ಕದ್ದು ಅರುಣಾ ಮಾತಾಡುತ್ತಿದ್ದಾಳೇನೋ ಎನ್ನಿಸಿ ಬಹಳ ಸಂತಸವಾಗಿ ಕಣ್ಣಗಲಿಸಿ ಅವಳನ್ನು ನೋಡುತ್ತಾ…
| Kannada Sex Kathegalu (37)
ಯು ಆರ್ ಸೋ ಸ್ವೀಟ್ ಅರುಣಾ… ನನಗೇನು ಹೇಳಬೇಕೆಂದೇ ತೋಚುತ್ತಿಲ್ಲ ನಾನು ಹೇಳಬೇಕೆಂದುಕೊಂಡಿದ್ದರೂ ಅದೇನೋ ಸಂಕೋಚದಿಂದಾಗಿ ಪದಗಳು ಹೊರಡಲಿಲ್ಲ ಆದರೆ ನೀನು ಅದೆಷ್ಟು ನಿಸ್ಸಂಕೋಚವಾಗಿ ಎಲ್ಲಾ ಎಕ್ಸ್ ಪ್ರೆಸ್ಸ್ ಮಾಡಿಬಿಟ್ಟೆ… ಅದಕ್ಕೇ ಕಣೇ ಹೇಳೋದು ಫೈ ಸ್ಟಾರ್ ಅಟ್ಮಾಸ್ಫೀಯರ್ ಕಲ್ಚರ್ ಮತ್ತು ಹೈ ಫೈ ಜನಗಳ ಸಹವಾಸದ ಫಲ ಎಂದು…. ಹೂಂ… ಸರೀ ಮತ್ತೇ.. ಶುರು ಮಾಡಿಕೊಳ್ಳೋಣಾ ಹಾಗಾದ್ರೆ… ಎನ್ನುತ್ತಾ ಕಿಟಕಿಗಳೆಲ್ಲಾ ಮುಚ್ಚಿರುವುದನ್ನು ಖಾತ್ರಿಮಾಡಿಕೊಂಡು ಅವುಗಳ ಪರದೆಗಳನ್ನು ಹೊರಗಿನಿಂದ ಯಾರಾದರೂ ನೋಡಿದರೂ ಕಾಣಬಾರದಂತೆ ಸರಿಯಾಗಿ ಮುಚ್ಚಿ ನಂತರ ಎರಡು ವೈನ್ ಗ್ಲಾಸ್ ತಂದಿರಿಸಿ ಒಂದೇ ಪ್ಲೇಟ್ ನಲ್ಲಿ ಸಮೋಸಾ ಡ್ರೈ ಫ್ರೂಟ್ಸ್ ಮತ್ತು ಚಿಪ್ಸ್ ಹಾಕಿ ಟೀಪಾಯ್ ಮೇಲಿರಿಸಿ ಸೋಫಾ ಮೇಲೆ ಅವಳ ಪಕ್ಕ ಕುಳಿತಳು. | Kannada Sex Kathegalu (37), Kannada Sex Stories.