Skip to content

ಎಲ್ಲಾರು ಮಾಡುವುದು..!! – 1 | Kannada Sex Kathegalu

ಕಾಲೇಜಿನ ಹತ್ತಿರವೇ ಇದ್ದ ವಾಸ ಯೋಗ್ಯವಾದ ಒಂದು ಏರಿಯಾದಲ್ಲಿ ವಿದ್ಯಾರ್ಥಿಗಳಿಂದ ಬಹಳಷ್ಟು ಬೇಡಿಕೆಯಿದ್ದು ಸುಮಾರು ಜನ ತಮ್ಮ ತಮ್ಮ ಮನೆಗಳ ಮೇಲಂತಸ್ತುಗಳಲ್ಲಿ ರೂಮುಗಳನ್ನು ಕಟ್ಟಿಸಿ ಅವಶ್ಯಕತೆಯಿರುವವರಿಗೆ ಬಾಡಿಗೆಗೆ ನೀಡುತ್ತಾ ಸಾಕಷ್ಟು ಸಂಪಾದಿಸುತ್ತಿದ್ದರು. ಅಂತಹುದೇ ಒಂದು ಮನೆಯಲ್ಲಿ ಮೊದಲನೇ ಅಂತಸ್ತಿನಲ್ಲಿ ನಾನು ನನ್ನ ಮಿತ್ರ ದೀಪಕ್ ಸೇರಿ ಮೂರು ತಿಂಗಳ ಹಿಂದಷ್ಟೇ ಒಂದು ರೂಮನ್ನು ಬಾಡಿಗೆಗೆ ಪಡೆದು ವಾಸಿಸತೊಡಗಿದ್ದೆವು. ಒಟ್ಟು ಮೇಲೆ ನಾಲ್ಕು ಕೆಳಗೆ ಎರಡು ರೂಮುಗಳಿದ್ದ ಆ ಕಟ್ಟಡದಲ್ಲಿ ಎರಡು ಕಾಮನ್ ಬಾಥ್ ರೂಮ್ ಮತ್ತು ಟಾಯ್ಲೆಟ್ ಗಳಿದ್ದವು. ನಮ್ಮ ರೂಮು ಕಟ್ಟಡದ ಒಂದು ಕೊನೆಬದಿಗಿದ್ದು ಒಂದು ಕಿಟಕಿ ರಸ್ತೆಯಬದಿಗಿದ್ದುದರಿಂದ ಒಳ್ಳೆ ಗಾಳಿ ಬೆಳಕು ಬರುತ್ತಿತ್ತು. ಅದೇ ಏರಿಯಾದ ಮನೆಗಳಲ್ಲಿ ಕೆಲವರು ಮೆಸ್ ನಡೆಸುತ್ತಿದ್ದು ಮನೆಯಲ್ಲೇ ಮಾಡಿದ ಊಟ ತಿಂಡಿ ಎಲ್ಲಾ ಸುಲಭ ದರದಲ್ಲಿ ಸಿಗುತ್ತಿದ್ದವು. ಅಂತಹುದೇ ಒಂದು ಮೆಸ್ಸ್ ನಲ್ಲಿ ನಾವೂ ಊಟ ತಿಂಡಿಗಾಗಿ ಸೇರಿದ್ದೆವು. ಸೆಮಿಸ್ಟರ್ ಪದ್ದತಿ ಇದ್ದುದರಿಂದ ದಿನ ನಿತ್ಯ ಒಂದಲ್ಲ ಒಂದು ಟೆಸ್ಟ್ ಅಸೈನ್ಮೆಂಟ್ ಇತ್ಯಾದಿ ಇರುತ್ತಿದ್ದು ಪ್ರತಿದಿನ ರಾತ್ರಿ ಬಹಳ ಹೊತ್ತಿನವರೆಗೂ ಓದಿಕೊಳ್ಳಬೇಕಾಗಿತ್ತು. | Kannada Sex Kathegalu (59)

ಹಾಗೆ ಓದುತ್ತಾ ಒಂದೇ ಕಡೆ ಕುಳಿತು ಓದಿ ಬೇಸರವಾದಾಗ ಬಾಲ್ಕನಿಯಲ್ಲೇ ಅತ್ತಿಂದಿತ್ತ ತಿರುಗಾಡುತ್ತಲೋ ಅಥವಾ ಕೆಳಗಿಳಿದು ಕಟ್ಟಡದ ಮುಂದಿನ ಮತ್ತು ಪಕ್ಕದ ರಸ್ತೆಗಳಲ್ಲೋ ಸ್ವಲ್ಪಹೊತ್ತು ಓಡಾಡುತ್ತಾ ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದುದು ಅಲ್ಲಿನ ಎಲ್ಲಾ ಸ್ಟೂಡೆಂಟ್ಸ್ ಗಳ ದಿನ ನಿತ್ಯದ ವಾಡಿಕೆಯಾಗಿತ್ತು. ಎಕ್ಸಾಮ್ಸ್ ಹತ್ತಿರ ಬರುತ್ತಿದ್ದುದರಿಂದ ರಾತ್ರಿಯೆಲ್ಲಾ ಮಲಗದೇ ಸುಮಾರು ಬೆಳಗಿನ ಜಾವ ಎರಡು ಮೂರರವರೆಗೂ ರೂಮುಗಳಲ್ಲಿ ಎಚ್ಚರವಿದ್ದು ಓದುತ್ತಿದ್ದುದು ಸಾಮಾನ್ಯವಾಗಿತ್ತು.

ಎಲ್ಲಾರು ಮಾಡುವುದು..!! – 2 | Kannada Sex Kathegalu

ಅದೊಂದು ದಿನ ರಾತ್ರಿ ಸುಮಾರು ಹನ್ನೊಂದರ ಸಮಯ, ಹಾಗೇ ಕೆಳಗಿಳಿದು ರಸ್ತೆಯಲ್ಲಿ ಸ್ವಲ್ಪಹೊತ್ತು ಓಡಾಡಿ ವಾಪಸ್ ಆಗುತ್ತಿದ್ದಾಗ ಪಕ್ಕದ ರಸ್ತೆಯ ಎದುರು ಮನೆಯಲ್ಲಿದ್ದ ರಾಜೇಶ್ ಕೂಡಾ ಆಟೋ ರಿಕ್ಷಾ ತಳ್ಳಿಕೊಂಡು ವಾಪಸ್ ಬರುತ್ತಿದ್ದ. ನಮ್ಮನ್ನು ನೋಡಿ ಏನ್ರಪ್ಪಾ ವಾಕಿಂಗ್ ಹೋಗಿದ್ರಾ… ಎಂದು ಕೇಳಲು ನಾನು ಹೌದು.. ನೀವ್ಯಾಕೆ ಹೀಗೆ ಆಟೋ ತಳ್ಕೊಂಡು ಬರ್ತಿದ್ದೀರಾ ಎಂದೆ. ಅವನು ಅದೇನಾಯ್ತೋ ಈ ಮುಂಡೇದಕ್ಕೆ ರಾತ್ರಿ ಡ್ಯೂಟೀಗೆ ಹೊರಟಿದ್ದೆ ಅರ್ದ ರಸ್ತೇಲೇ ಕೈ ಕೊಡ್ತು.. ಇಷ್ಟು ಹೊತ್ನಲ್ಲಿ ಯಾವ ಮೆಕಾನಿಕ್ ಶಾಪ್ ತೆರೆದಿರಲಿಲ್ಲ ಹಾಗಾಗಿ ವಾಪಸಾಗ್ತಿದ್ದೇನೆ ಎನ್ನುತ್ತಾ ಮನೆಮುಂದೆ ನಿಲ್ಲಿಸಿ ಬೇಲಿ ಹಾಕಿದ್ದ ಕಾಂಪೌಂಡ್ ಗೇಟ್ ತೆಗೆದು ಅವನ ಮನೆಕಡೆ ಹೊರಡಲು ನಾವು ರೂಮಿಗೆ ಬಂದು ಮತ್ತೆ ಓದಲು ಶುರುಮಾಡಿಕೊಂಡೆವು. | Kannada Sex Kathegalu (59)

ಸ್ವಲ್ಪಹೊತ್ತಿನಲ್ಲೇ ಅದೇ ರಾಜೇಶ್ ಜೋರಾಗಿ ಬಾಗಿಲು ಬಡಿಯುತ್ತಾ ಹೇ ತೆಗ್ಯೇ ಬಾಗಿಲನ್ನಾ… ತೆಗ್ಯೇ ಲೇ… ಎಂದು ಬಡಬಡಿಸುತ್ತಿರಲು ನಾವು ಅರೇ ಇನ್ನೂ ಹೊರಗಡೇನೇ ನಿಂತಿದ್ದಾನಾ ಅವನು.. ಬಹುಷಃ ಕುಡಿದು ಬಂದಿದ್ದಾನೆ ಅದಕ್ಕೇ ಹೀಗೆ ತಾಳ್ಮೆ ಕಳೆದುಕೊಂಡು ಬಯ್ಯುತ್ತಿದ್ದಾನೆ ಪಾಪ ಎಂದುಕೊಂಡು ಎದ್ದು ಕಿಟಕಿಯಿಂದ ನೋಡಲು ಅವನು ಹೊರಗಡೆ ನಿಂತು ಬಾಯಿಗೆ ಬಂದಹಾಗೆ ಬಯ್ಯುತ್ತಾ ಬಾಗಿಲು ತಟ್ಟುತ್ತಲೇ ಇದ್ದ. ಮನೆಯಲ್ಲಿ ಒಳಗಡೆ ಲೈಟ್ ಉರಿಯುತ್ತಿದ್ದುದು ಮುಚ್ಚಿದ್ದ ಕಿಟಕಿ ಪರದೆಯಿಂದ ತಿಳಿಯುತ್ತಿತ್ತು ಆದರೆ ಸುಮಾರು ಐದಾರು ನಿಮಿಷಗಳಾದರೂ ಬಾಗಿಲು ತೆಗೆಯಲೇ ಇಲ್ಲ. ಏನಾಗುತ್ತಿದೆಯೋ ನೋಡೋಣಾ ಎಂದು ನಾವಿಬ್ಬರೂ ನೋಡುತ್ತಿರುವುದು ಬೇರೆಯವರಿಗೆ ತಿಳಿಯದಿರಲೆಂದು ರೂಮಿನ ಲೈಟ್ ಆರಿಸಿ ಕಿಟಕಿಗೆ ಕಣ್ಣು ಹಚ್ಚಿ ನೋಡತೊಡಗಿದೆವು.

ರಾಜೇಶ್ ಬೇಸತ್ತು ಕಿಟಕಿಯ ಪರದೆ ಸರಿಸಿ ಒಮ್ಮೆ ಒಳಗೆ ಇಣುಕಿ ನೋಡಿದ ಹಾಲಿನಲ್ಲಿ ಎಲ್ಲೂ ಯಾರೂ ಇರಲಿಲ್ಲ ಬೆಡ್ ರೂಮಿನಲ್ಲಿ ಮಲಗಿದ್ದಾರೆ ಎಂದುಕೊಂಡು ಪಕ್ಕದ ಪ್ಯಾಸೇಜಿನಿಂದ ಹಿಂದಿನ ಬಾಗಿಲಿನ ಕಡೆ ಹೆಜ್ಜೆ ಹಾಕುತ್ತಾ ನಡೆದ. ಅವನು ಆಕಡೆ ಹೊರಟಿದ್ದೇ ತಡಾ ಈ ಕಡೆ ಮೆಲ್ಲಗೆ ಬಾಗಿಲು ತೆರೆದುಕೊಂಡಿತು, ಟವೆಲ್ ನಿಂದ ಮುಖವನ್ನು ಮುಚ್ಚಿಕೊಂಡು ಲುಂಗಿ ಹುಟ್ಟಿದ್ದ ಒಬ್ಬ ವ್ಯಕ್ತಿ ಹೊರಗೆ ಬಂದು ಓಡುತ್ತಾ ನಮ್ಮ ಬಿಲ್ಡಿಂಗ್ ಕಡೆಯೇ ಸೇರಿಕೊಂಡ. ಕತ್ತಲಾಗಿದ್ದು ಬರೀ ರಸ್ತೆ ಲೈಟ್ ಬೆಳಕಲ್ಲಿ ಅವನ್ಯಾರು ಎಂದು ತಿಳಿಯದಿದ್ದರೂ ಅವನು ಕೆಳಗಿನ ರೂಮಿನಲ್ಲಿದ್ದ ನಮ್ಮದೇ ಕಾಲೇಜಿನ ಸೀನಿಯರ್ ರೆಡ್ಡಿಯೇ ಇರಬಹುದು ಎಂಬುದರಲ್ಲಿ ಸಂದೇಹವಿರಲಿಲ್ಲ. ನಮ್ಮ ಕುತೂಹಲ ಹೆಚ್ಚತೊಡಗಿತ್ತು ಅಲ್ಲಿ ಏನು ನಡೆದಿರಬಹುದು ಮತ್ತು ಮುಂದೇನು ನಡೆಯಬಹುದು ಎಂದು. ರಾಜೇಶ್ ಮನೆ ಸುತ್ತ ಒಂದು ಸುತ್ತು ಹಾಕಿ ಮತ್ತೆ ವಾಪಸ್ ಬಂದಾಗ ಬಾಗಿಲು ತೆಗೆದು ಒಳಗೆ ನಿಂತಿದ್ದ ತನ್ನ ಹೆಂಡತಿಯನ್ನು ಒಳ ತಳ್ಳಿ ನಡೆಯುತ್ತಾ ಅದೆಷ್ಟು ನಿದ್ರೆ ಮಾಡ್ತಾ ಮಲ್ಗಿದ್ದೀಯೇ ಇಷ್ಟು ಬೇಗಾ.. ಬಾಗಿಲು ತಟ್ತಾ ಇದ್ದದ್ದು ಕೇಳಿಸದಿರೋಹಾಗೆ…. ಎಂದು ಮತ್ತೆ ಬೈಯ್ಯುತ್ತಾ ಒಳಸೇರಲು ಅವಳು ಹಿಂದೆಯೇ ಬಾಗಿಲು ಮುಚ್ಚಿ ಒಳನಡೆದಳು. | Kannada Sex Kathegalu (59)

ಆ ಸಂಧರ್ಬದಲ್ಲಿ ಅಲ್ಲಿ ಏನು ನಡೆಯುತ್ತಿತ್ತು ಅಥವಾ ನಡೆದಿರಬಹುದು ಎಂದು ಯಾರು ಬೇಕಾದರೂ ಊಹಿಸಿಕೊಳ್ಳಬಹುದಿತ್ತು. ರಾತ್ರಿ ಡ್ಯೂಟಿಯನ್ನು ಅರ್ಧಕ್ಕೇ ನಿಲ್ಲಿಸಿ ಅಚಾನಕ್ ವಾಪಸ್ಸಾಗಿದ್ದ ಅವಳ ಗಂಡನ ಕೈಗೆ ಈ ರೆಡ್ಡಿ ರೆಡ್ ಹ್ಯಾಂಡಾಗಿ ಸಿಕ್ಕಿಹಾಕಿಕೊಳ್ಳದೇ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಕಳ್ಳನಂತೆ ತನ್ನ ರೂಮು ಸೇರಿದ್ದ. ಆ ಸರೋಜಾ ಆಂಟಿ ಮತ್ತು ಈ ರೆಡ್ಡಿಯರ ನಡುವೆ ಸಲಿಗೆ ಸಂಭಂಧಗಳಿರುವ ಬಗ್ಗೆ ಅವರಿವರಿಂದ ಕೇಳಿದ್ದ ನಮಗೆ ಕಣ್ಣಾರೆ ಕಂಡ ಘಟನೆಯಿಂದ ಅದು ನಿಜವೆಂದು ಅರಿವಾಗಿತ್ತು.

ಆ ಮನೆ ಆರ್ ಸೀ ಸೀ ತಾರಸಿಯನ್ನು ಹೊಂದಿದ್ದರೂ ಇಟ್ಟಿಗೆ ಗೋಡೆಗಳು ಹಾಗೇ ಇದ್ದು ಮನೆಯ ಒಳಗಡೆ ಹೊರಗಡೆ ಇನ್ನೂ ಪ್ಲಾಸ್ಟರ್ ಸುಣ್ಣ ಬಣ್ಣ ಮಾಡಿಸಿರಲಿಲ್ಲ ಫ್ಲೋರಿಂಗ್ ಹಾಕಿಸಿರಲಿಲ್ಲ ಅಪೂರ್ಣವಾದ ಕಟ್ಟಡದಲ್ಲಿ ಹಾಗೇ ಪ್ರವೇಶ ಮಾಡಿ ವಾಸಿಸತೊಡಗಿದ್ದರು. ತಮ್ಮದೇ ಮನೆ ಕಟ್ಟಿಸಿಕೊಂಡು ಅದರಲ್ಲಿ ಆರಾಮವಾದ ಜೀವನ ನಡೆಸಬೇಕೆಂದು ಕನಸು ಕಂಡು ಅಲ್ಲೀ ಇಲ್ಲೀ ಸಾಲಮಾಡಿ ಅಷ್ಟೋ ಇಷ್ಟೋ ಗಳಿಸಿ ಉಳಿಸಿದ ಎಲ್ಲಾ ಹಣ ಅದರಲ್ಲಿ ಹಾಕಿದರೂ ಕೊನೆಗೆ ಸಾಲದೇ ಪರದಾಡುವುದು ಸಾಮಾನ್ಯ ಮತ್ತು ಕೆಳ ಮದ್ಯಮ ವರ್ಗದ ಜನರಿಗೆ ತಿಳಿದ ವಿಚಾರವೇ ಇದು. ಇವರ ಸಂಸಾರವೂ ಅದಕ್ಕೆ ಹೊರತಾಗಿರಲಿಲ್ಲ ಅಂತೂ ಬಾಡಿಗೆ ಮನೆ ಮಾಲೀಕನ ಕಾಟವಿಲ್ಲದೇ ಅವರದೇ ಮನೆಯಲ್ಲಿ ವಾಸಿಸುತ್ತಿದ್ದುದೊಂದೇ ನೆಮ್ಮದಿಯ ವಿಚಾರ. ಹಾಗೇ ದಿನಗಳೆದಂತೆ ತಿಳಿದಿದ್ದ ವಿಚಾರಗಳೆಂದರೆ ಆ ಮನೆ ಮಾಲೀಕ ರಾಜೇಶ್ ಒಬ್ಬ ಪೋಸ್ಟ್ ಮ್ಯಾನ್ ಆಗಿ ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು ಬರೋ ಪುಡಿ ಸಂಬಳ ಹೆಂಡತಿ ಇಬ್ಬರು ಹೆಣ್ಣು ಮಕ್ಕಳ ಸ್ಕೂಲ್ ಫೀಸು ಇತ್ಯಾದಿ ಸರಿದೂಗಿಸಿ ಜೀವನ ಸಾಗಿಸಲು ಸಾಲುತ್ತಿರಲಿಲ್ಲವಾಗಿ ಡ್ಯೂಟಿ ಮುಗಿಸಿದನಂತರ ಸಂಜೆ ಮತ್ತು ರಾತ್ರಿ ಹೊತ್ತು ಆಟೋ ಓಡಿಸುತ್ತಾ ದಿನವೂ ಸುಮಾರು ಬೆಳಗಿನ ಜಾವ ಐದರಹೊತ್ತಿಗೆ ಮನೆಗೆ ಹಿಂದಿರುಗುತ್ತಿದ್ದ ಎಂದು. ಅಕ್ಕ ಪಕ್ಕದವರಾಗಿದ್ದುದರಿಂದ ಮನೆ ಮಾಲೀಕರು ಮತ್ತು ಕೆಲವು ಅಕ್ಕಪಕ್ಕದ ಮನೆಯವರ ಪರಿಚಯದ ಜೊತೆ ರಾಜೇಶ್ ಕೂಡಾ ಪರಿಚಯವಾಗಿದ್ದರು. | Kannada Sex Kathegalu (59)

ಅವರು ಸುಮಾರು ೩೭-೩೮ ವಯಸ್ಸಿನ ಎತ್ತರವಾದ ಆದರೆ ಅದಕ್ಕೆ ತಕ್ಕ ದೇಹಧಾರ್ಡ್ಯತೆ ಇಲ್ಲದೇ ಸ್ವಲ್ಪ ಸೊರಗಿದ ದೇಹ ಹೊಂದಿದ್ದು ಅವನ ಹೆಂಡತಿ ಸರೋಜಾ ಸುಮಾರು ೩೨-೩೩ ವಯಸ್ಸಿನ ಶ್ವೇತ ವರ್ಣದ ಸುಂದರ ದೇಹ ಎತ್ತರಕ್ಕೆ ತಕ್ಕ ಮೈಮಾಟ ಹೊಂದಿದ್ದು ನೋಡಲು ಆಕರ್ಷಕವಾಗಿದ್ದಳು. ಮಗಳು ಸರಳಾ ಹಾಗೂ ನಿರ್ಮಲಾ ಎಂಟು ಮತ್ತು ಐದನೇ ಕ್ಲಾಸಿನಲ್ಲಿ ಓದುತ್ತಿದ್ದು ಒಮ್ಮೊಮ್ಮೆ ನಮ್ಮ ಹಾಗೂ ಅಕ್ಕ ಪಕ್ಕದ ರೂಮಿಗೆ ಬಂದು ಸಲಿಗೆಯಿಂದ ವರ್ತಿಸುತ್ತಾ ಅಂಕಲ್.. ಈ ಲೆಕ್ಕ ಗೊತ್ತಾಗಲಿಲ್ಲ ಹೇಳಿಕೊಡಿ ಅದು ಹೇಗೆ ಇದು ಹೇಗೆ ಎಂದೆಲ್ಲಾ ಡೌಟ್ಸ್ ಕೇಳಿ ಹೇಳಿಸಿಕೊಳ್ಳುತ್ತಿದ್ದರು.

ಕೆಲವೊಮ್ಮೆ ಅಂಕಲ್ ಅಮ್ಮ ಹೇಳಿದ್ರು ಮನೇಲೇನೋ ಪ್ರಾಬ್ಲಮ್ ಇದೆಯಂತೆ ಸ್ವಲ್ಪ ದುಡ್ಡು ಬೇಕಿತ್ತಂತೆ ಅಪ್ಪನಿಗೆ ಸಂಬಳ ಬಂದಾಗ ಕೊಡ್ತಾರಂತೆ ಎಂದು ಹೇಳಿ ನೂರು ಇನ್ನೂರು ರೂಪೈ ತೆಗೆದುಕೊಂಡು ಹೋಗುತ್ತಿದ್ದರು ಮತ್ತೆ ಸ್ವಲ್ಪ ಸ್ವಲ್ಪ ಕಂತುಗಳಲ್ಲಿ ವಾಪಸ್ ಕೊಡುತ್ತಿದ್ದರು ಕೂಡ. ಹಾಗೇ ಒಂದು ದಿನ ಐನೂರು ರೂ ತೆಗೆದು ಕೊಂಡು ತಿಂಗಳುಗಳೇ ಕಳೆದರೂ ಕೊಟ್ಟಿರಲಿಲ್ಲ ಈಗ ಕೊಡ್ತೇನೆ ಆಗ ಕೊಡ್ತೇನೆ ಅಂತ ಕಾಲ ಮುಂದೆ ಹಾಕ್ತಿದ್ದರು. ಹೆಂಗಸು ಮಕ್ಕಳ ಸ್ಥಿತಿ ನೋಡಿ ಕರುಣೆ ಹುಟ್ಟಿ ಹೆಚ್ಚು ಒತ್ತಾಯ ಮಾಡಲು ನಮಗಾಗುತ್ತಿರಲಿಲ್ಲ. ಬರಬರುತ್ತಾ ನಮಗೆ ತಿಳಿಯಿತು ಅವರು ನಮ್ಮಬಳಿ ಮಾತ್ರವಲ್ಲ ಅದೇ ರೀತಿ ಅಕ್ಕ ಪಕ್ಕದವರೆಲ್ಲರ ಹತ್ತಿರ ಆಗ್ಗಾಗ್ಗೆ ತೆಗೆದುಕೊಂಡು ಇದೇ ರೀತಿ ವಾಪಸ್ ಕೊಡದೇ ಸತಾಯಿಸುತ್ತಿದ್ದಾರೆಂದು. ಅದರಲ್ಲೆಲ್ಲಾ ಹೆಚ್ಚು ಕೊಟ್ಟು ಸಿಕ್ಕಿಕೊಂಡಿದ್ದವನೆಂದರೆ ಕೆಳಗಿನ ರೂಮಿನಲ್ಲಿದ್ದ ರೆಡ್ಡಿ. ಆದರೆ ಕೊಟ್ಟಿರುವ ಹಣ ವಾಪಸ್ ಬರುವುದಿಲ್ಲ ಎಂಬುದು ಖಾತ್ರಿಯಾದಾಗ ಅದನ್ನು ಸುಲಭವಾಗಿ ವಸೂಲು ಮಾಡುವ ಪರ್ಯಾಯ ದಾರಿ ಕಂಡುಕೊಂಡಿದ್ದ. ಅವಳ ಗಂಡ ರಾಜೇಶ್ ಬೆಳಿಗ್ಗೆ ಪೋಸ್ಟ್ ಹಂಚುವ ಕೆಲಸ ಮಾಡಿ ರಾತ್ರಿಯೆಲ್ಲಾ ಆಟೋ ಓಡಿಸುತ್ತಾ ದುಡಿಯುವುದರಲ್ಲೇ ಹೆಚ್ಚು ಮಗ್ನನಾಗಿ ಹೆಂಡತಿಯ ಬೇಕು ಬೇಡಗಳಿಗೆ ಸ್ಪಂದಿಸಲು ಅವಳ ಮನಸ್ಸಿನಲ್ಲಿರುವ ಇಚ್ಛೆ ಆಸೆ ಆಕಾಂಕ್ಷೆಗಳನ್ನು ಪೂರೈಸಲು ಅವನ ಹತ್ತಿರ ಸಮಯ ಮತ್ತು ಅದಕ್ಕೆ ಕೈತುಂಬ ಬೇಕಾದ ಹಣ ಇರಲಿಲ್ಲ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದ. | Kannada Sex Kathegalu (59)

ಎರಡು ಮಕ್ಕಳ ತಾಯಿಯಾಗಿ ಪ್ರಾಯದಿಂದ ತುಂಬಿ ತುಳುಕದಿದ್ದರೂ ಬಡತನದ ಬೇಗೆಯಲ್ಲಿ ಬೆಂದು ಬಳಲಿ ಬೆಂಡಾಗಿ ಪುರುಷ ದೇಹದ ಸ್ಪರ್ಶ ಮತ್ತು ಕಾಮ ಸುಖಕ್ಕಾಗಿ ಕಾದು ಕಂಪಿಸುತ್ತಾ ಅಂದ ಚೆಂದ ಇರೋ ಹೆಂಗಸು ಆಕೆ ಆಗಿದ್ದು ಉಪ್ಪು ಹುಳಿ ತಿಂದು ರುಚಿ ನೋಡಿರುವ ದೇಹ ಅದೇ ಊಟ ತಿಂದು ತಿಂದೂ ಬೇಸರವಾಗಿ ಬಾಯಿ ರುಚಿಸದಾದಾಗ ಉಪ್ಪಿನಕಾಯಿ ಸಿಕ್ಕರೆ ಬಿಟ್ಟಾರೆಯೇ ಎಂದು ಅರಿತಿದ್ದ ಅವನು ಸಮಯ ನೋಡಿ ಗಾಳ ಹಾಕಿದ್ದ ಅವಳೂ ಕೂಡ ಒಪ್ಪಿ ಸೆರಗು ಹಾಸಿದ್ದಳು. ಎಲ್ಲಾ ಬ್ಯಾಚೆಲರ್ ಹುಡುಗರಿಗೂ ಸ್ಟೂಡೆಂಟ್ಸ್ ಆಗಿರುವಾಗಲೇ ಬೇಕೆಂದಾಗಲೆಲ್ಲಾ ಎತ್ತೆತ್ತಿ ಕೊಟ್ಟು ತುಲ್ಲು ಹೊಡೆಸಿಕೊಂಡು ಮಜಾ ನೀಡುವ ಇಂತಹಾ ಆಂಟೀಯರು ಸಿಕ್ಕರೆ ಅದಕ್ಕಿಂತಾ ಸೌಭಾಗ್ಯ ಮತ್ತೇನು ಬೇಕು.

ಹಾಗೇ ಇವನೂ ಕೂಡಾ ಅವಳ ಗಂಡ ರಾತ್ರಿ ಊಟ ಮಾಡಿ ಆಟೋ ಓಡಿಸಲು ಹೋದಮೇಲೆ ಮಕ್ಕಳು ಅವರ ರೂಮಿನಲ್ಲಿ ಮಲಗಿದ ನಂತರ ಮೆಲ್ಲಗೆ ಅವಳ ಮನೆ ಹೊಕ್ಕು ಕೊಟ್ಟ ಹಣಕ್ಕೆ ಬದಲಾಗಿ ಬೆಳಿಗ್ಗೆ ಎರಡು ಮೂರರವರೆಗೂ ಅವರ ಮನೆಯಲ್ಲೇ ಇದ್ದು ಅವಳನ್ನು ಚೆನ್ನಾಗಿ ಕೆಯ್ದು ಗಂಡನಿಂದ ಸಿಗದಿದ್ದ ಎಲ್ಲಾ ರೀತಿಯ ಖುಶಿಕೊಟ್ಟು ತಾನೂ ಖುಶಿಪಡುತ್ತಾ ಅವಳ ದೇಹದಲ್ಲಿ ಉಳಿದಿದ್ದ ಅಂದ ಚೆಂದವನ್ನು ಹೀರಿ ಕುಡಿಯುತ್ತಿದ್ದ ಎಂಬ ವಿಚಾರವೂ ತಿಳಿದುಬಂದಿತ್ತು. | Kannada Kama Kathegalu.