ಅದುಸರೀ ಹೀಗೆ ಅವಕಾಶ ಸಿಕ್ಕಿ ಯಾರಾದರೂ ಎತ್ತಿ ಕೊಟ್ಟರೆ ತಾನೇ ಮದುವೆಗೆ ಮೊದಲೇ ಯಾವ್ಯಾವ ಸಾಮಾನು ಹೇಗೆ ಎಲ್ಲಿವೆ ಎಲ್ಲಾ ನೋಡಿ ತಿಳಿದುಕೊಂಡು ನಮ್ಮ ತುಣ್ಣೆಗಳಲ್ಲಿ ನಿಜವಾಗಿ ಎಷ್ಟು ಶಕ್ತಿ ಇದೆ.. ದಿನಕ್ಕೆ ಎಷ್ಟು ಸಲ ಮತ್ತು ಒಮ್ಮೊಮ್ಮೆ ಎಷ್ಟು ಹೊತ್ತು ಕೆಯ್ಯಬಹುದು.. ಎಷ್ಟು ರಸ ಸುರಿಸಬಹುದು ಎಂದು ತಿಳಿದುಕೊಳ್ಳೋಕ್ಕಾಗೋದೂ… ಹಾಗಿಲ್ಲದೇ ಹೋದರೆ ಅಪ್ಪ ಅಮ್ಮ ನೋಡಿದ ಹೆಣ್ಣನ್ನು ಕೋಲೇ ಬಸವನಂತೆ ತಲೆ ಆಡಿಸಿ ಮದುವೆ ಮಾಡಿಕೊಂಡು ಮೊದಲ ರಾತ್ರಿ ಅಂದರೆ ಶೋಭನದ ರಾತ್ರಿ ಮಾತ್ರಾ ತಿಳಿಯೋದು ಯಾವುದು ಎಲ್ಲಿದೆ ಮತ್ತೆ ಯಾವ ಹೋಲಿನಲ್ಲಿ ಯಾವ ಪೋಲು ತೂರಿಸಿ ಕುಲುಕಾಟ ಮಾಡಬೇಕು ಎಂದು. ಸೋ… ನನ್ನ ಪ್ರಕಾರ ಮದುವೆಗೆ ಮುನ್ನ ಸ್ವಲ್ಪ ಅನುಭವ ಇರಲೇಬೇಕು ಹಾಗಿದ್ದರೆ ಮಾತ್ರಾ ನಮ್ಮ ಕೆಪಾಸಿಟಿ ನಮಗೆ ತಿಳಿಯೋದು ಅದಕ್ಕೆ ಅವಕಾಶ ಹುಡುಕಲೇಬೇಕು… ಒಮ್ಮೆ ಪ್ರಯತ್ನಿಸಿ ನೋಡಲೇಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡು ಅದನ್ನು ದೀಪಕ್ ಗೂ ಕೂಡಾ ತಿಳಿಸಲು ಅವನು ನಗುತ್ತಾ… ಅಯ್ಯೋ ಪೆದ್ದಾ… ನಮ್ಮ ಕ್ಯಪಾಸಿಟಿ ತಿಳಿಯೋದಕ್ಕೆ ನಾವು ಯಾರನ್ನಾದ್ರೂ ಹಿಡ್ಕೊಂಡು ಮಾಡಿ ನೋಡೇ ತಿಳ್ಕೋಬೇಕು ಅಂತೇನಿಲ್ಲ ಕಣೋ… ಸೆಕ್ಸ್ ವಿಚಾರಗಳ ಬಗ್ಗೆ ಮಾತಾಡೋವಾಗ ಅದಕ್ಕೆ ಸಂಭಂದಪಟ್ಟ ಚಿತ್ರಗಳನ್ನು ನೋಡುವುದಾಗಲೀ ಮಾಡಿದಾಗ ನಮ್ಮ ತುಣ್ಣೆ ಹೇಗೆ ನಿಗುರುತ್ತಾ ಅಂಡರ್ ವೇರ್ ಒಳಗೇ ಮಿಸುಕಾಡುತ್ತೆ ಜೊಲ್ಲು ಸುರಿಸುತ್ತೆ ಅಂತಾ ತಿಳಿಯೋದಿಲ್ವಾ.. | Kannada Sex Kathegalu (62)
ಹಾಗೇ ಯಾರನ್ನಾದರೂ ನೆನೆಸಿಕೊಂಡು ಜಟಕಾ ಹೊಡೆದು ಕೊಳ್ಳುವಾಗ ಎಷ್ಟು ಹೊತ್ತು ತಡೆದಿರಿಸಿಕೊಂಡು ರಿಲೀಸ್ ಮಾಡ್ತೀವಿ ಎಷ್ಟು ರಸ ಚಿಮ್ಮಿಸ್ತೀವಿ ಹಾಗೆ ಒಂದ್ಸಾರಿ ರಸ ಚಿಮ್ಮಿಸಿದಮೇಲೆ ಎಷ್ಟು ಸಮಯದ ನಂತರ ತುಣ್ಣೆ ಮತ್ತೆ ಶಕ್ತಿ ಪಡೆದುಕೊಂಡು ತಯಾರಾಗುತ್ತೆ ಹಾಗೂ ಪುನಹಃ ಜಟಕಾ ಹೊಡೆದರೆ ಎಷ್ಟು ಹೊತ್ತಿನವರೆಗೂ ಮಾಡಬಹುದು ಎಂದು ಟೆಸ್ಟ್ ಮಾಡಿ ತಿಳಿದರೆ ಸಾಕು ನಮ್ಮ ಶಕ್ತಿಯ ಬಗ್ಗೆ ನಮಗೇ ಸರ್ಟಿಫಿಕೇಟ್ ಸಿಗುತ್ತೆ. ಮತ್ತೆ ಅದರಲ್ಲಿ ಮಗು ಹುಟ್ಟಿಸುವ ವೀರ್ಯಾಣುಗಳು ಎಷ್ಟು ಇವೆ ಇಲ್ಲಾ ಎನ್ನುವುದನ್ನು ಯಾವುದೇ ಆಸ್ಪತ್ರೆಗಳಲ್ಲಿ ಒಂದು ಸಣ್ಣ ಸ್ಪರ್ಮ್ ಟೆಸ್ಟ್ ಅಂದರೆ ವೀರ್ಯಾಣು ಪರೀಕ್ಷೆ ಮಾಡಿಸಿಕೊಂಡು ತಿಳಿದುಕೊಳ್ಳಬಹುದು. ಅದಕ್ಕೆ ನಾಚಿಕೆ ಪಟ್ಟುಕೊಂಡು ಜೀವನ ಪರ್ಯಂತ ಒಳಗೊಳಗೇ ತೊಂದರೆ ಅನುಭವಿಸುವುದಕ್ಕಿಂತಾ ಈ ರೀತಿ ಸ್ವಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಎಲ್ಲಾರು ಮಾಡುವುದು..!! – 5 | Kannada Sex Kathegalu
ಇದರಿಂದಾಗಿ ನಮಗಷ್ಟೇ ಅಲ್ಲಾ ನಮ್ಮನ್ನು ನಂಬಿರುವ ತಂದೆ ತಾಯಿಯರು ಮತ್ತು ಮುಂದೆ ಬಾಳ ಸಂಗಾತಿಯಾಗಿ ಬರುವ ಒಂದು ಹೆಣ್ಣಿನ ಭವಿಷ್ಯ ಆಸೆ ಆಕಾಂಕ್ಷೆ ಇವುಗಳಿಗೆಲ್ಲಾ ಸಮಾಧಾನಕರ ಉತ್ತರ ಸಿಕ್ಕಂತಾಗುತ್ತದೆ. ಒಮ್ಮೆ ಹಾಗೇನಾದ್ರೂ ಪರಿಹರಿಸಬಹುದಾದ ಕೊರತೆ ಇದೆ ಎಂದು ತಿಳಿದರೆ ಅದಕ್ಕೆ ತಕ್ಕ ಟ್ರೀಟ್ಮೆಂಟ್ ತೆಗೆದುಕೊಂಡರಾಯ್ತು. ಟೆಸ್ಟ್ ಮಾಡಿಸಿದಾಗ ಹಾಗೊಮ್ಮೆ ನಿಜವಾಗಿ ಪರಿಹರಿಸಲಾಗದ ಸಮಸ್ಯೆಗಳಿದ್ದರೆ ಅದೂ ತಿಳಿದುಬಿಡುತ್ತೆ ಹಾಗಾಗಿ ಏನೂ ತಿಳಿಯದೇ ಒಂದು ಹೆಣ್ಣನ್ನು ಮದುವೆ ಮಾಡಿಕೊಂಡಮೇಲೆ ಇಂತಹಾ ತೊಂದರೆ ಅನುಭವಿಸಬೇಕಾದ ಸಮಸ್ಯೆ ಎದುರಾಗುವುದಿಲ್ಲ. ಸೋ… ಅದರ ಬಗ್ಗೆ ಚಿಂತಿಸಬೇಡಾ ಮಗೂ… ಓದ್ಕೋ ಈಗಾ… ಪರೀಕ್ಷೇ ಹತ್ರಾ ಬರ್ತಾಇದೇ…. ಮುಗಿದ್ಮೇಲೆ ರಜಾಗಳಲ್ಲಿ ಅದರ ಬಗ್ಗೆ ಯೋಚಿಸುವೆಯಂತೆ ಎನ್ನುತ್ತಾ ತಾನೂ ಓದಲು ಮುಂದಾಗಲು ಹೌದು ಅವನು ಹೇಳಿದ್ದೂ ಸರೀ ಎನ್ನಿಸಿ ನಾನೂ ಮನಸ್ಸನ್ನು ಓದಿನಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದೆ. | Kannada Sex Kathegalu (62)
ಮದ್ಯಾಹ್ನ ಊಟ ಮಾಡಿ ವಾಪಸ್ ರೂಮಿನ ಕಡೆ ಬರುತ್ತಿರುವಾಗ ಅಂಟೀ ಅವರ ಮನೆ ಬಾಗಿಲಿನಲ್ಲೇ ನಿಂತಿದ್ದು ನಮ್ಮನ್ನು ನೋಡಿ ಮೆಲುನಗುತ್ತಾ ಹೂಂ ಊಟಕ್ಕೆ ಹೋಗಿದ್ರಾ… ಅಂತ ಮಾತಾಡಿಸಲು ಹೌದು ಆಂಟೀ.. ಎಕ್ಸಾಮ್ಸ್ ಹತ್ರಾ ಬಂದಿದೆಯಲ್ಲ ಅದಕ್ಕೇ ರೂಮ್ನಲ್ಲೇ ಇದ್ದು ಓದ್ಕೊಳ್ತಿದ್ದೀವೀ ಎಂದ ದೀಪಕ್. ನೀವೇನೂ ಬೇಜಾರ್ ಮಾಡ್ಕೊಳ್ಳಲ್ಲಾ ಅಂದ್ರೆ ಒಂದು ಸಣ್ಣ ಕೆಲ್ಸಾ ಇದೇ ಒಂದ್ ನಿಮಿಷಾ ಬರ್ತೀರಾ ಒಳಗೇ… ಎನ್ನಲು ಅದೇನು ಹೇಳಿ ಆಂಟೀ… ಎಂದೆ ನಾನು ಅದಕ್ಕವಳು ಏನಿಲ್ಲಾ… ಕಿಚನ್ ಅಟ್ಟದ ಮೇಲೆ ದೊಡ್ಡ ದೊಡ್ಡ ಪಾತ್ರೆಗಳಿವೆ ಭಾರ ಇದೆ ನಿಮ್ಮಿಬ್ಬರ ಹೆಲ್ಪ್ ಬೇಕು ಅದನ್ನು ಇಳಿಸೋದಕ್ಕೆ ಅಷ್ಟೇ… ಎನ್ನಲು ಒಂದು ಕ್ಷಣ ಯಾರಾದರೂ ಅಕ್ಕ ಪಕ್ಕದ ಮನೆಯವರು ನೋಡಿದ್ರೆ ಏನೆಂದುಕೊಳ್ತಾರೋ ಎಂಬ ಅಳಿಕು ಮನದಲ್ಲಿ ಸುಳಿಯದೇ ಇರಲಿಲ್ಲ. ಆದರೂ ಸರೀ ಹಾಗಾದ್ರೆ ಎನ್ನುತ್ತಾ ಇಬ್ಬರೂ ಅವಳ ಹಿಂಬಾಲಿಸಿ ಮನೆಯೊಳಗೆ ಹೊಕ್ಕೆವು. ಹಿಂದೆಯೇ ಅವಳು ಬಾಗಿಲು ಮುಚ್ಚಿ ಬೋಲ್ಟ್ ಭದ್ರಮಾಡಿದಳು. ಅದನ್ನು ನೋಡಿ ನಮಗೆ ಒಂದು ರೀತಿ ಭಯ ಶುರುವಾಯ್ತು.. ಯಾಕಪ್ಪಾ ಬಾಗಿಲು ಮುಚ್ಚುತ್ತಿದ್ದಾಳೇ ಎಂದು ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಳ್ಳುತ್ತಾ…ಕಣ್ಣಿನಲ್ಲೇ ಪ್ರಶ್ನೆ ಮಾಡಿಕೊಂಡೆವು ಆದರೆ ಉತ್ತರ ಸಿಗಲಿಲ್ಲ.
ರಾತ್ರಿ ಇವರ ಮನೆಯಲ್ಲಿ ನಡೆಯುತ್ತಿದ್ದ ಎಲ್ಲಾವನ್ನೂ ಕದ್ದು ಕಿಟಕಿಯಲ್ಲಿ ನೋಡುತ್ತಿದ್ದುದೇನಾದ್ರೂ ಇವಳಿಗೆ ತಿಳಿದುಬಿಟ್ಟು ನಮಗೆ ಬೆಂಡೆತ್ತೋದಕ್ಕೆ ಒಳಗೆ ಕರೆದಿಲ್ಲಾ ತಾನೇ… ಎಂದು ಇನ್ನೂ ಏನೇನೋ ಮನಸ್ಸಿನೊಳಗೇ ಲೆಕ್ಕಹಾಕತೊಡಗಿದ್ದೆವು. ಅವಳು ನಮ್ಮನ್ನು ಸೀದಾ ಕಿಚನ್ ಗೆ ಕರೆದೊಯ್ಯುವ ಬದಲು ಹಿಂಬಾಗದಲ್ಲಿದ್ದ ಅವರ ಬೆಡ್ ರೂಮಿಗೆ ಕರೆದೊಯ್ದು ಕೂರಿಸಿ ಈಗ ಬಂದೆ ಎನ್ನುತ್ತಾ ಕಿಚನ್ ಗೆ ಹೋಗಿ ಬರುತ್ತಾ ನಿಂಬೆ ಜ್ಯೂಸ್ ಮಾಡಿ ತಂದು ಕೊಟ್ಟು ಮೊದಲ ಭಾರಿ ನಮ್ಮ ಮನೆಗೆ ಬಂದಿದ್ದೀರಾ ಕುಡಿಯಿರೆಂದು ಹೇಳಲು ನಾವು ಕುಡಿದೆವು. ಸರೀ ತೋರ್ಸೀ ಆಂಟೀ ಎಲ್ಲಿವೇ ಆ ಪಾತ್ರೆಗಳು ಇಳಿಸಿಕೊಡ್ತೀವಿ ಎನ್ನಲು.. ನಗುತ್ತಾ… ಅಷ್ಟೊಂದು ಅರ್ಜೆಂಟಾ… ಹಾಗಾದ್ರೆ ನೋಡೀ ಎನ್ನುತ್ತಾ ತಾನು ಉಟ್ಟಿದ್ದ ಸೀರೆ ಲಂಗ ಎರಡನ್ನೂ ಮೇಲೆತ್ತಿ ತನ್ನ ತುಲ್ಲು ತೋರಿಸುತ್ತಾ ಇದೇ ಆ ಕಿಚನ್… ಮತ್ತೆ ಇವೇ ನೋಡಿ ಮೇಲಿರಿಸಿರೋ ಆ ಭಾರವಾದ ಪಾತ್ರೆಗಳು ಎನ್ನುತ್ತಾ ತನ್ನೆರಡು ಮೊಲೆಗಳನ್ನು ಎಡಗೈಯ್ಯಿಂದ ಹಿಡಿದು ತೋರುತ್ತಾ… ಅದು ಹೇಗೆ ಇವುಗಳ ಭಾರ ಇಳಿಸುತ್ತೀರೋ ಇಳಿಸಿ ಈಗ ಎನ್ನುತ್ತಾ ಹಾಗೇ ಬೆಡ್ ಮೇಲೆ ಮಲಗಿದಳು. | Kannada Sex Kathegalu (62)
ಕೇವಲ ಕೆಲವೇ ಘಂಟೆಗಳ ಹಿಂದೆ ಯೋಚಿಸುತ್ತಿದ್ದ ವಿಚಾರ ನೆನೆಸಿಕೊಂಡಿದ್ದಕ್ಕಿಂತಲೂ ವೇಗವಾಗಿ ಅನೀರೀಕ್ಷಿತವಾಗಿ ಬಂದೊದಗಿದ್ದ ಆ ಅವಕಾಶದಿಂದಾಗಿ ನಮ್ಮಿಬ್ಬರಿಗೂ ಒಂದು ಕ್ಷಣ ಹೇಗೆ ರಿಯಾಕ್ಟ್ ಮಾಡಬೇಕೋ ತಿಳಿಯದೇ ಆಶ್ಚರ್ಯ ಮಿಶ್ರಿತ ಸಂತೋಷದಿಂದಾಗಿ ತಬ್ಬಿಬ್ಬುಗೊಂಡಿದ್ದೆವು. ಕರೀ ಶಾಟಾಗಳಿಂದ ತುಂಬಿದ್ದ ಅವಳ ಆ ತುಲ್ಲನ್ನು ಪ್ರತ್ಯಕ್ಷವಾಗಿ ಅಷ್ಟು ಹತ್ತಿರದಿಂದ ನೋಡಿ ನಮ್ಮಿಬ್ಬರ ತುಣ್ಣೆಗಳಲ್ಲಿ ಮಿಂಚಿನ ಸಂಚಾರವಾದಂತಾಗಿ ಮೈಯ್ಯೆಲ್ಲಾ ರೋಮಾಂಚನವಾಗಿ ಬೆವರುತ್ತಿದ್ದ ಅನುಭವ ಆಯ್ತು.
ನಾನು ದೀಪಕ್ ಕಡೆ ಒಮ್ಮೆ ನೋಡಿ ಏನು ಮಾಡುವುದು ಎಂದು ಕಣ್ಸನ್ನೆಯಲ್ಲೇ ಕೇಳಲು ಅವನು ತಾನಾಗೇ ಸಿಕ್ಕಿರೋ ಚಿನ್ನದಂತಾ ಚಾನ್ಸ್ ಬಿಡಬಾರದು ಶುರೂ ಹಚ್ಕೊಳ್ಳೋಣಾ ಬಾರೋ ಎನ್ನುವಂತೆ ಸಿಗ್ನಲ್ ಕೊಟ್ಟ. ಒಂದು ಮನಸ್ಸು ಹೇಳುತ್ತಿತ್ತು ದೀಪಕ್ ಹೇಳೋದು ಸರೀ ಎಂದು ಆದರೆ ಮತ್ತೊಂದು ಕಡೆ ಏನಾದ್ರೂ ಹೆಚ್ಚೂ ಕಡಿಮೆ ಆಗಿ ಸಾಮಾನು ಸೌತೇಕಾಯಿ ಥರಾ ಆಗಿ ಹೆಗಲಮೇಲೆ ಹೊತ್ತುಕೊಂಡು ನಡೆದಾಡಬೇಕಾಗಿ ಬಂದುಬಿಟ್ರೇ ಎಂದು ಭಯ ಹುಟ್ಟಿತ್ತು. ಯಾಕಂದರೆ ಮೊದಲೇ ಅವಳು ನಮಗೇ ತಿಳಿದಿರುವಂತೆ ಅದಾಗಲೇ ಮೂರು ಜನರಿಂದ ಕೆಯ್ಸಿಕೊಂಡಿದ್ದಾಳೆ ಈಗಲೇ ಇಷ್ಟೊಂದು ಚೂಲು ಇರೋ ಹೆಂಗಸು ಇನ್ನು ಮದುವೆಗೆ ಮುನ್ನ ಯೌವ್ವನ ತುಂಬಿ ತುಳುಕುತ್ತಿದ್ದಾಗ ನಮಗೆ ತಿಳಿಯದ ಅದೆಷ್ಟು ಮಂದಿ ಹತ್ರಾ ಕೆಯ್ಸ್ಕೊಂಡಿದಾಳೋ ಮತ್ತೆ ಯಾರ್ಯಾರಿಂದ ಯಾವ್ಯಾವುದೋ ರೋಗಾ ಅಂಟಿಸಿಕೊಂಡಿಲ್ಲಾ ಅಂತಾ ಯಾವ ಗ್ಯಾರಂಟೀ… ಎಂದು.
ನನ್ನ ಮುಖದಲ್ಲಿ ಹಿಂಜರಿಯುತ್ತಿರುವ ಸೂಚನೆಗಳನ್ನು ಓದಿ ಅರಿತಳೋ ಎಂಬಂತೆ ಆಂಟೀ… ಯಾಕೋ ಸುಧೀ.. ನಿನಗೇನಾಯ್ತೋ ದೀಪಕ್… ನಾನು ತುಲ್ಲು ತೋರಿಸ್ತಾ ಇದ್ರೂ ನೀವ್ ಮಾತ್ರಾ ಕಲ್ಲಿನಂತೆ ನಿಂತುಬಿಟ್ಟಿದ್ದೀರೀ… ಎನ್ನುತ್ತಾ ಎದ್ದು ಕುಳಿತು ನಮ್ಮ ಮುಖಗಳನ್ನೇ ನೋಡುತ್ತಿರಲು.. ನಾನೇ ಮುಂದಾಗಿ ಆಂಟೀ ಅದೂ.. ಮತ್ತೇ.. ನಿಮ್ಮ ಮಕ್ಕಳು.. ಸ್ಕೂಲಿಂದ ಬರೋ ಹೊತ್ತಾಗ್ತಿದೇ ಅಲ್ವಾ… ಮತ್ತೇ ಅಂಕಲ್ ಏನಾದ್ರೂ ಬಂದುಬಿಟ್ರೇ ಅಂತಾ… ಎನ್ನುತ್ತಿದ್ದಂತೆಯೇ.. ಆಂಟೀ.. ಓಹ್ಹ್ ಹಾಗಾ ಸಮಾಚಾರಾ… ಮಕ್ಕಳು ಬರೋದು ಸಾಯಂಕಾಲ ಐದೂವರೆ ಮೇಲೇನೇ ಮತ್ತೆ ಅವರು ಬರೋದೂ ಆರು ಘಂಟೆ ನಂತರವೇ ಹಾಗಾಗಿ ಭಯಾ ಬೇಡಾ… ಬನ್ನೀ… ನಿಮಗೆ ಈ ಆಂಟೀ ಯಾಕಪ್ಪಾ ಹೀಗಾಡ್ತಿದಾರೆ ತಾನೇ ಎಲ್ಲಾ ಇಷ್ಟು ಓಪನ್ ಆಗಿ ಎತ್ತಿ ಕೊಡ್ತಿದಾರೇ ಅಂತಾ ಸಂಶಯ ಬಂದಿದ್ರೆ ಹೇಳಿ… ನಾನು ನಿಮ್ಮ ಹತ್ತಿರ ಸುಮಾರು ಸಲ ಅಷ್ಟೋ ಇಷ್ಟೋ ಖರ್ಚಿಗೆ ಇಲ್ಲ ಎಂದು ಹಣ ತೆಗೆದುಕೊಂಡಿದ್ದೀನೀ ಆದರೆ ಅದನ್ನ ವಾಪಸ್ ಕೊಡೋ ಶಕ್ತಿ ನನಗಿಲ್ಲ, ನನ್ನ ಗಂಡ ಮಾಡೋ ಸಂಪಾದನೆ ಮನೆ ಖರ್ಚು ನಿಭಾಯಿಸೋದಿಕ್ಕೇ ಸಾಲೋದಿಲ್ಲಾ… ನಿಮ್ಮಂತಾ ಪಡ್ಡೆ ಹುಡುಗರಿಗೆ ಬೇಕು ಎನ್ನಿಸಿದಾಗ ಯಾರಾದರೂ ಹುಡುಗಿ ಅಥವಾ ಅಂಟೀಯರು ಸಿಕ್ಕರೆ ಬಿಟ್ಟಿ ಮಜಾ ಮಾಡ್ಬೇಕು ಅನ್ನೋ ಆಸೆ ಇದ್ದೇ ಇರುತ್ತೆ ಅನ್ನೋದೂ ನನಗೆ ಗೊತ್ತು ಹಾಗಾಗಿ ಒಂದು ಸಾರಿ ಎತ್ತಿ ಕೊಟ್ಟು ಕೆಯ್ಸಿಕೊಂಡರೆ ನಿಮ್ಮ ಆಸೆಗಳೂ ಪೂರೈಸಿದಂತಾಗುತ್ತದೆ ಮತ್ತೆ ಸಾಲ ಕೂಡಾ ತೀರಿಸಿದಂತಾಗುತ್ತದೆ ಎನ್ನಿಸಿತು ಅದಕ್ಕೇ ಈ ಡ್ರಾಮಾ ಮಾಡಬೇಕಾಯ್ತು. | Kannada Sex Kathegalu (62)
ಮತ್ತೆ ನಿಮಗಿಷ್ಟ ಇಲ್ಲಾ ಅಂದ್ರೆ ಹೇಳಿ ತೊಂದರೆಯಿಲ್ಲ… ನಾನಂತೂ ಜಬರ್ದಸ್ತಿ ಮಾಡೋ ಹಾಗೂ ಇಲ್ಲ ಹಾಗೆ ಮಾಡಿದರೆ ಅದು ಒಂದು ರೀತಿಯಲ್ಲಿ ರೇಪ್ ಅನ್ನಿಸಿಕೊಳ್ಳುತ್ತೆ ಎಂದು ಸುಮ್ಮನಾದಳು. ಮತ್ತೆ ನಾನು ಅದೂ ಹಾಗಲ್ಲಾ ಆಂಟೀ…. ನಮಗೂ ನೀವು ಹೇಳ್ತಿರೋ ರೀತಿ ಅನ್ನಿಸಿರೋದೂ ಸರೀನೇ.. ಆದ್ರೆ ಇದುವರೆಗೂ ನಾವು ಯಾವ ಹುಡ್ಗೀ ಸಹವಾಸಾನೂ ಮಾಡಿಲ್ಲ ಮತ್ತೆ ಇದನ್ನಂತೂ ಮಾಡೇ ಇಲ್ಲಾ… ಹಾಗೇ ನಮ್ಮ ಹತ್ರಾ ಕವರ್… ಅಂದ್ರೆ ಕಾಂಡೋಂ ಕೂಡಾ ಇಲ್ಲಾ… ಅದು ಹಾಕಿಕೊಳ್ಳದೇ ಮಾಡೋದ್ರಿಂದಾ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ಮತ್ತೆ ನಮ್ಮಲ್ಲಿ ಯಾರಿಗಾದ್ರೂ ಯಾವುದಾದ್ರೂ ಲೈಂಗಿಕ ರೋಗ ಇದ್ದರೆ ಪರಸ್ಪರ ಹರಡೋ ಸಾಧ್ಯತೆಯೂ ಇದೆ ಎಂದು ಓದಿ, ಅವರಿವರಿಂದ ಕೇಳಿ ತಿಳಿದಿದ್ದೇವೆ…ಎನ್ನಲು ಆಂಟೀ ನಗುತ್ತಾ… ಒಹ್ಹೊಹ್ಹೋ… ಅದಾ ನಿಮ್ಮ ಭಯಕ್ಕೆ ಕಾರಣಾ… ಚಿಂತೆ ಬೇಡಾ… ನನಗೆ ಆ ರೀತಿ ಯಾವ ರೋಗಾನೂ ಇಲ್ಲಾ ಅಥವಾ ಸಿಕ್ಕ ಸಿಕ್ಕವರಿಗೆಲ್ಲಾ ಎತ್ತೆತ್ತಿ ಕೊಟ್ಟು ಕೆಯ್ಸ್ಕೊಂಡು ರೋಗಾ ಅಂಟಿಸ್ಕೊಳ್ಳೋಕ್ಕೆ ನಾನೇನು ಬೀದಿ ಸೂಳೇನೂ ಅಲ್ಲಾ ಮತ್ತೆ ಎರಡು ಮಕ್ಕಳಾದಮೇಲೆ ನಾನೇ ಕುಟುಂಬ ಯೋಜನಾ ಶಸ್ತ್ರ ಚಿಕಿತ್ಸೆ ಅಂದರೆ ಟ್ಯುಬೆಕ್ಟಮಿ ಆಪರೇಷನ್ ಮಾಡಿಸಿಕೊಂಡಿದ್ದೇನೆ ಹಾಗಾಗಿ ಮಕ್ಕಳು ಹುಟ್ಟೋ ಭಯವೂ ಇಲ್ಲ..ಎಂದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲಾಕ್ಕೂ ಸಮಾಧಾನಕರ ಉತ್ತರ ಸಿಕ್ಕಿತ್ತು ಆದರೂ ಯಾಕೋ ಮನಸ್ಸು ಹಿಂಜರಿಯುತ್ತಿತ್ತು.
ಬಹುಷಃ ಮೇಲ್ಬಿದ್ದ ಸೂಳೆ ಮೂರ್ಕಾಸ್ಗೂ ಬೇಡಾ.. ಎಂಬ ಗಾದೆ ಮಾತು ನೆನಪಿಗೆ ಬಂದಹಾಗಿತ್ತು. ದೀಪಕ್ ಮಾತ್ರಾ ಎಷ್ಟು ಹೊತ್ತಿಗೆ ಹಾಕಿಬಿಡಲೋ ಎಂದು ಚಡಪಡಿಸುತ್ತಿರುವಂತೆ ಕಂಡಿತು. ಅಂತೂ ನಾನೂ ಒಲ್ಲದ ಮನಸ್ಸಿನಿಂದಲೇ ಏನಾಗುತ್ತೋ ನೋಡೇಬಿಡೋಣಾ ಒಂದು ಕೈ… ಎಲ್ಲಾ ಮಾಡಿಬಿಟ್ಟು ನಂತರ ರಕ್ಷಣೆಗಾಗಿ ಒಂದು ಕೋರ್ಸ್ ಇಂಜೆಕ್ಷನ್ ತೆಗೆದುಕೊಂಡರಾಯ್ತು ಎಂದು ಧೈರ್ಯಮಾಡೇಬಿಟ್ಟೆ.. | Kannada Kama Kathegalu.