Skip to content

ಕೇಬಲ್ ರಿಪೇರಿಗೆ ಬಂದವನು ನನ್ನ ತುಲ್ಲು ರಿಪೇರಿ ಮಾಡಿದ ಕಥೆ – 1 | Kannada Sex Stories

🐎 Kannada Sex Stories (192) : ಪ್ರಿಯ ಓದುಗರೇ, ನಿಮ್ಮೆಲ್ಲರಿಗೂ ನಮಸ್ಕಾರ. ನನ್ನ ಹೆಸರು ಪಲ್ಲವಿ ಅಂತ. ನನ್ನ ವಯಸು ಮೊನ್ನೆ ಅಷ್ಟೇ 30 ದಾಟಿ 31ಕ್ಕೆ ಬಿದ್ದಿದೆ. ನಮ್ಮದು ಮೈಸೂರು. ನನ್ನ ವಯಸು ತಿಳಿದ ನಿಮಗೆ ನಾನೊಬ್ಬ ಗೃಹಿಣಿ ಅಂತ ಗೊತ್ತಾಗಿರಲೇ ಬೇಕು. ನನಗೆ ಮದುವೆ ಆಗಿ 9 ವರ್ಷಗಳು ಆಯ್ತು. ನನಗೆ 8 ವರ್ಷದ ಮಗಳಿದ್ದಾಳೆ. ಕಳೆದ ಕೆಲವು ವರ್ಷಗಳ ವರೆಗೂ ನಮ್ಮದು ಸುಖಿ ಕುಟುಂಬ ಆಗಿತ್ತು. ಆದರೆ ಇತ್ತೀಚಿಗೆ ನನ್ನ ಗಂಡನ ಕುಡಿತದ ಚಟದಿಂದ ಕುಟುಂಬದಲ್ಲಿ ಸುಖ ಎಂಬ ಪದ ಮಾಯವಾಗಿದೆ.

ಮನೆಯ ಗುಟ್ಟು ಹೇಳುತ್ತಿದೀನಿ ಎಂದರೆ, ನಾನೆಷ್ಟು ನೊಂದಿದೀನಿ ಅನ್ನೋದು ನೆನಪಿರಲಿ. ನನ್ನ ಗಂಡ ಮಾದೇಶ ಕುಡಿತಕ್ಕೆ ಎಷ್ಟು ದಾಸನಾಗಿದ್ದಾನೆ ಎಂದರೆ, ಕುಡಿದು ಮನೆಯ ನೆನಪೇ ಇಲ್ಲದಷ್ಟು, ಅನಾಥನ ಹಾಗೆ ಬೀದಿಯಲ್ಲಿ ಮಲಗುವಷ್ಟು. ಅಪ್ಪಿ ತಪ್ಪಿ ಮನೆಗೆ ಬಂದರೆ, ನನ್ನನ್ನು ಹೊಡೆಯುವಷ್ಟು, ರಾತ್ರಿಯೆಲ್ಲಾ ಮಲಗಲು ಬಿಡದೆ ಬಾಷಣ ಬಿಡುವಷ್ಟು. ಮದುವೆ ಆದ ಹೊಸದರಲ್ಲಿ ಚೆನ್ನಾಗೆ ನೋಡಿಕೊಳ್ಳುತ್ತಿದ್ದ ನನ್ನ ಗಂಡ. ನಮಗೆ ಮಗಳು ಹುಟ್ಟಿ 2 ವರ್ಷದವರೆಗೂ ಚೆನ್ನಾಗೆ ಇದ್ದ. ಆದರೆ ಕುಡಿತ ಚಟದಿಂದಾಗಿ ಮನೆಯಲ್ಲಿ ಮೊದಲು ಸಣ್ಣ ಸಣ್ಣ ಜಗಳ ಶುರುವಾಯಿತು. ದಿನ ಕಳೆದಂತೆ ಅವು ದೊಡ್ಡ ಜಗಳಕ್ಕೆ ತಿರುಗಿಹೊಯ್ತು. ಜಗಳಗಳು ವಿಪರೀತವಾಗಿ ಎಷ್ಟೋ ಸಲ ಮನೆಯ ಅಕ್ಕ ಪಕ್ಕದವರು ನಮ್ಮನ್ನು ಬಿಡಿಸಿದ್ದುಂಟು.

ಕೇರಳದಲ್ಲಿ ಪ್ರಣಯ ಹೇರಳ – 2 | Kannada Sex Stories

ಈ ವಿಚಾರಗಳು ನನ್ನ ತವರು ಮನೆಯವರಿಗೆ ತಿಳಿದು, ನನ್ನ ಅಣ್ಣಂದಿರು ಕೂಡ ಬುದ್ದಿ ಹೇಳಿ ಕೆಲದ್ದಿದ್ದಾಗ ನನ್ನ ಗಂಡನೊಂದಿಗೆ ಕೈ ಮಾಡಿದ್ದೂ ಉಂಟು. ಕಡೆಗೆ ನನ್ನ ಗಂಡನ ಜೊತೆ ಸಂಸಾರ ಮಾಡಲು ಸಾದ್ಯವಿಲ್ಲ ಎಂದಾಗ, ನನ್ನ ಅಣ್ಣಂದಿರು ನನ್ನ ಬೆನ್ನಿಗೆ ನಿಂತರು. ಕಳೆದ ಜೂನ್ ತಿಂಗಳಲ್ಲಿ, ನನಗೆ ಬೇರೆ ಮನೆ ಮಾಡಿ, ತಿಂಗಳು ತಿಂಗಳು ಮನೆಯ ಖರ್ಚಿಗೆ ಒಂದಿಷ್ಟು ದುಡ್ಡುಕೊಟ್ಟು ನೋಡಿಕೊಳ್ಳುತ್ತಿದ್ದಾರೆ. ಈಗ ನನ್ನ ಗಂಡ ಎಲ್ಲಿ ಇದ್ದಾನೋ ಗೊತ್ತಿಲ್ಲ. ಗಂಡನ ಕಿರುಕುಳ ಇಲ್ಲ ಅನ್ನೋ ನೆಮ್ಮದಿ ಒಂದು ಕಡೆ ಆದರೆ, ಮನೆಗೆ ಗಂಡಿನ ದಿಕ್ಕಿಲ್ಲ ಅನ್ನೋ ಕೊರಗು ಇನ್ನೊಂದು ಕಡೆ. ಹೀಗೆ ನನ್ನ ಮಗಳ ಜೊತೆ ಒಂಟಿ ಜೀವನ ಶುರುವಾಯಿತು. ಅಣ್ಣಂದಿರು ಕೊಡುವ ದುಡ್ಡು ಸಾಕಾಗುವುದಿಲ್ಲ ಎಂದು ನಾನು ಕೆಲಸ ಮಾಡಲು ನಿರ್ಧರಿಸಿದೆ. ಸ್ವಲ್ಪ ಓದಿದ್ದ ನನಗೆ ಒಂದು ಕ್ಲಿನಿಕಲ್ ಲ್ಯಾಬ್ ನಲ್ಲಿ ಕೆಲಸ ಸಿಕ್ಕಿತು. ಬೆಳಗ್ಗೆ 8 ರಿಂದ ಮಧ್ಯಾನ 3ರ ವರೆಗೆ ಕೆಲಸ. ನನ್ನ ಮಗಳನ್ನ ಓದಿಸಿಕೊಳ್ಳುತ್ತ, ನನ್ನ ಜೀವನ ನಾನು ನೋಡಿಕೊಳ್ಳುತ್ತಿದ್ದೆ.

ನನ್ನ ಈ ಪೀಟಿಕೆ ಬೇಜಾರು ಎನಿಸಿದ್ದಾರೆ, ದಯಮಾಡಿ ಕ್ಷಮಿಸಿ. ಆದರೆ ಪೀಟಿಕೆ ಇಲ್ಲದೆ ನನ್ನ ಕಥೆ ಪೂರ್ಣವಾಗದು. ಯಾಕೆ ಅಂದರೆ ನಾನು ಮುಂದೆ ಹೇಳುವ ಕಥೆ ಕೇಳಿ ನನ್ನ ಬೇರೆ ರೀತಿಯಲ್ಲಿ ನೋಡಬಾರದು ಎಂದು ನನ್ನ ಅಭಿಪ್ರಾಯ. ಈಗ ಅಸಲಿ ಕಥೆಗೆ ಬರೋಣ… 🐎 Kannada Sex Stories (192), Kannada Kama Kathegalu.

ನನ್ನ ಪಾಡಿಗೆ ನಾನು ಜೀವನ ಸಾಗಿಸುತ್ತಿದ್ದೆ. ಆದರೆ ರಾತ್ರಿ ಆದಾಗ ನನಗೆ ನಿದ್ದೆ ಬರುತಿರಲಿಲ್ಲ. ಎಷ್ಟೇ ಆಗಲಿ, ವಯಸಿನ ಹೆಣ್ಣು, ಉಪ್ಪು ಖಾರದ ದೇಹ. ನನಗೂ ಆಸೆಗಳು, ಕಾಮಗಳು ಇದೆ. ಆದರೆ ಏನು ಮಾಡೋದು, ಗಂಡ ಜೊತೆಗಿಲ್ಲ, ಬೇರೆಯವರ ಹತ್ರ ಸೆರಗು ಹಾಸಲು ಮನಸು ಒಪ್ಪುತ್ತಿಲ್ಲ. ಹೀಗೆ ಸುಮಾರು ತಿಂಗಳುಗಳು ನನ್ನ ಆಸೆಗಳನ್ನ ಅದುಮಿಕೊಂಡು ಇದ್ದೆ. ರಾತ್ರಿ ಹೊತ್ತು ನಿದ್ದೆ ಬಾರದಿದ್ದಾಗ, ಟಿವಿ ನೋಡುತ್ತಾ ಇರುತ್ತಿದ್ದೆ. ಹೀಗೆ ಒಂದು ರಾತ್ರಿ ಟಿವಿ ನೋಡುತ್ತಾ, ಚಾನಲ್ ಚೇಂಜ್ ಮಾಡುವಾಗ ಅಕಸ್ಮಾತಾಗಿ ಒಂದು ಚಾನಲ್ ನಲ್ಲಿ ಸೆಕ್ಸ್ ಫಿಲಂ ಬರುತ್ತಿತ್ತು. ನನ್ನ ದೇಹಕ್ಕೂ ಬೇಕಾಗಿದ್ದು ಅದೇ ಅನಿಸಿ, ನೋಡಲಾರಂಭಿಸಿದೆ. ಆ ಸಿನಿಮಾದಲ್ಲಿ ಗಂಡನ ಮರೆಮಾಚಿ ಹೆಂಡತಿ ತನ್ನ ಮೈದುನನ್ನ ಕೈಲಿ ದೆಂಗಿಸಿಕೊಳ್ಳುತ್ತಿದ್ದಳು. ಅವತ್ತು ಆ ಸಿನಿಮಾ ನೋಡುತ್ತಿದ್ದಂತೆ ನನಗೆ ತಡಿಯಲಾರದೆ, ನನ್ನ ತುಲ್ಲಿಗೆ ನಾನೇ ಬೆರಳು ತೂರಿಸಿಕೊಂಡು ಸುಖಿಸಿದೆ. ತುಂಬಾ ಆನಂದವಾಯ್ತು. ಆನಂದದಿಂದ ನಿದ್ದೆ ಮಾಡಿದೆ.
ಬೆಳಗ್ಗೆ ಎದ್ದಾಗ, ನನ್ನ ಲಂಗದಲ್ಲಿ ರಸ ಸೋರಿ ವದ್ದೆ ಆಗಿತ್ತು. ಅದನ್ನ ನೋಡಿದ ನನಗೆ ಸಂತೋಷ ಮತ್ತು ನಾಚಿಕೆ ಒಟ್ಟಿಗೆ ಆಯ್ತು. ಹೀಗೆ ಪ್ರತಿ ರಾತ್ರಿ ನನ್ನ ಮಗಳು ಮಲಗಿದ ಮೇಲೆ ನಾನು ಆ ಚಾನಲ್ ನೋಡಿಕೊಂಡು ನನಗೆ ನಾನೇ ಸುಖಪಡುತ್ತಿದ್ದೆ. ಆದರೆ ದಿನ ಕಳೆದಂತೆ ನನಗೆ ತೃಪ್ತಿ ಅನಿಸುತ್ತಿರಲಿಲ್ಲ. ನಿಜವಾದ ತುಣ್ಣೆ ಕೊಡುವ ಸುಖ, ಬೆರಳುಗಳಿಂದ ಸಾದ್ಯವೇ.. ಪೋಲಿ ಸಿನಿಮಾ ನೋಡುವ ನನ್ನ ಮನಸು ಪೋಲಿ ಯೋಚನೆ ಮಾಡತೊದಗಿತ್ತು. ಒಂದು ದಿನ ಕೆಲಸ ಮುಗಿಸಿ ಬಂದ ನನಗೆ ಉದ್ರೇಕ ಹೆಚ್ಚಿತ್ತು. ಸರಿ ಎಂದು ಟಿವಿ ಆನ್ ಮಾಡಿದೆ. ಕೇಬಲ್ ಬರುತ್ತಿರಲ್ಲಿಲ್ಲ. ಬೇಜಾರ್ ಆಯ್ತು. ನನ್ನ ತುಲ್ಲಿಗೆ ಬೆರಳು ಹಾಕಿಕೊಂಡು ಸೋರಿಸಿಕೊಂಡೆ. ಸಂಜೆ ಮತ್ತೆ ಟಿವಿ ಆನ್ ಮಾಡಿದ್ದಾಗ ಮತ್ತೆ ಕೇಬಲ್ ಬರ್ತಾ ಇಲ್ಲ. ಕೂಡಲೇ ಕೇಬಲ್ ನವನಿಗೆ ಕಾಲ್ ಮಾಡಿದೆ. ಅವನು ಬೆಳಗ್ಗೆ ಬಂದು ನೋಡ್ತೀನಿ ಅಂದ. ನನಗೆ ಕೋಪ ಬಂದು ಅವನೊಂದಿಗೆ ಎಗರಾಡಿದೆ. ಕೊನೆಗೆ ಅವನು ಬರೋಕೆ ಆಗೋದೇ ಇಲ್ಲ, ಬೆಳಗ್ಗೆ ಹುಡುಗನ್ನ ಕಳುಹಿಸಿಕೊದುತ್ತೀನಿ ಎಂದು ಕಾಲ್ ಕಟ್ ಮಾಡಿದ. ವಿಧಿ ಇಲ್ಲದೆ ಸುಮ್ಮನೆ ಆಗಬೇಕಾಯಿತು. ಅಂದು ರಾತ್ರಿ ಟಿವಿಯೂ ಇಲ್ಲದೆ ನಾನು ನಿದ್ದೆ ಬರದೆ ಒದ್ದಾಡಬೇಕಾಯಿತು.
ಮಾರನೇ ದಿನ ಬೆಳಗ್ಗೆ 7.30ಕ್ಕೆ ಕಾಲ್ ಮಾಡಿದೆ. ಅದಕ್ಕೆ ಅವನು 9.೦೦-9.30ಗೆ ಹುಡುಗ ಬರುತಾನೆ ಎಂದು ಹೇಳಿದ. ನನಗೆ ಸುಖ ಕೊಡುವ ಆ ಚಾನಲ್ ನನಗೆ ಮುಖ್ಯ ಆಗಿತ್ತು. ಅದಕ್ಕೆಂದೇ ಅವತ್ತು ಕೆಲಸಕ್ಕೆ ರಜೆ ಮಾಡಿದೆ. ನನ್ನ ಮಗಳನ್ನ ಸ್ಕೂಲಿಗೆ ಕಳುಹಿಸಿ ಕೇಬಲ್ ಹುಡುಗನಿಗೆ ಕಾಯುತ್ತ ಇದ್ದೆ. ಸುಮಾರು 9.30ಕ್ಕೆ ಯಾರೋ ಬಾಗಿಲು ತಟ್ಟಿದ್ದರು. ಬಾಗಿಲು ತೆಗೆದು ನೋಡಿದೆ. ಅದು ನನಗೆ ಪರಿಚಯ ಇದ್ದ ಹುಡುಗ. ಹೆಸರು ಸುನಿಲ್ ಅಂತ. ನನ್ನ ಅಣ್ಣನ ಸ್ನೇಹಿತನ ತಮ್ಮ. ನನಗೆ ಆಶ್ಚರ್ಯ ಆಯ್ತು.

ನಾನು: ಹೇಯ್ ಏನೋ ನೀನು ಇಲ್ಲಿ..
ಸುನಿಲ್: ಅಕ್ಕ, ನೀವೇನು ಇಲ್ಲಿ, ಈ ಏರಿಯಾದಲ್ಲಿ..
ನಾನು: ಹೂಂ ಕಣೋ, ಇದೆ ಮನೆಯಲ್ಲಿ ಇರೋದು. 3 ತಿಂಗಳಾಯಿತು ಬಂದು. ನೀನೇನು ಇಲ್ಲಿ.
ಸುನಿಲ್: ಇಲ್ಲಿ ಯಾರೋ ಕೇಬಲ್ ಬರ್ತಿಲ್ಲ ಅಂತ ಫೋನ್ ಮಾಡಿದ್ದರಂತೆ. ಅದಕ್ಕೆ ಬಂದೆ. ಆದರೆ ಮನೇನೆ ಸಿಗ್ತಾ ಇಲ್ಲ.
ನಾನು: ಜೋರಾಗಿ ನಗುತ್ತಾ… ಅದು ನಾನೇ ಕಣೋ.. ಫೋನ್ ಮಾಡಿದ್ದು. ಬಾ ಒಳಗೆ… ಅಂತ ಕರೆದೆ
ಸುನಿಲ್ ಒಳಗೆ ಬಂದ. ಸುನಿಲ್ ಗೆ ನನ್ನ ಕಥೆ ಗೊತ್ತು. ಅವನು ಒಳ್ಳೆ ಹುಡುಗ. ಅವನು ಚಿಕ್ಕವನಾಗಿದ್ದಾಗಿನಿಂದ ಗೊತ್ತಿರುವ ಹುಡುಗ.
ನಾನು: ಏನೋ ಅಪ್ಪ ಅಮ್ಮ ಚೆನ್ನಾಗಿದ್ದಾರ..
ಸುನಿಲ್: ಹೂಂ ಅಕ್ಕ, ಚೆನ್ನಾಗಿದ್ದಾರೆ. ನೀವು ಹೇಗಿದ್ದೀರಾ..
ನಾನು: ಹೂಂ ಕಣೋ ನಾನು ಕೂಡ ಚೆನ್ನಾಗೆ ಇದ್ದೀನಿ.
ಸುನಿಲ್: ನನ್ನ ಮುಖ ನೋಡಿ ಬೇಜಾರ್ ಮಾಡಿಕೊಂಡ… ಮತ್ತೆ.. ಅಕ್ಕ ನಿಮಗೆ ಮಗಳು ಇದ್ದಾಳಲ್ವಾ… ಎಲ್ಲಿ.. ಕಾಣಿಸ್ತಾ ಇಲ್ಲ..
ನಾನು: ಸ್ಕೂಲಿಗೆ ಹೋಗಿದ್ದಾಳೆ ಕಣೋ..
ಸುನಿಲ್: ಅಕ್ಕ ಇಲ್ಲಿ ಯಾರ ಜೊತೆ ಇದ್ದೀರಾ..
ನಾನು: ನಾನು ಮತ್ತೆ ನನ್ನ ಮಗಳು ಅಷ್ಟೇ ಕಣೋ.. ಅಂತ ಬೇಜಾರಿಂದ ಹೇಳಿದೆ.
ಸುನಿಲ್: ನನ್ನ ಭಾವನೆ ಅರ್ಥಮಾಡಿಕೊಂಡು.. ಅಕ್ಕ.. ಇದೆ ಪಕ್ಕದ ಬೀದಿಯಲ್ಲಿ ನಮ್ಮ ಮನೆ..
ನಾನು: ಹೌದೇನೋ.. ಮತ್ತೆ ನೋಡೇ ಇಲ್ಲ ನಿನ್ನ..
ಸುನಿಲ್: ಅಯ್ಯೋ ನನಗೆ ನಂಬೋಕೆ ಆಗ್ತಿಲ್ಲ,.
ನಾನು: ಹೋಗ್ಲಿ ಬಿಡು, ಈಗಲಾದರು ಗೊತ್ತಾಯ್ತು ಆಲ್ವಾ.. ಏನ್ ಕೆಲಸ ಮಾಡ್ತಾ ಇದ್ದಿಯಾ…
ಸುನಿಲ್: ಕೇಬಲ್ ಕೆಲಸ ಅಕ್ಕ.. 2 ತಿಂಗಳಾಯಿತು ಸೇರಿ..
ನಾನು: ಒಹ್ ಹೌದಾ.. ಹೋಗ್ಲಿ ಬಿಡು, ಯಾವ್ದೋ ಒಂದು ಮಾಡ್ತಾ ಇದ್ರೆ ಸಾಕು.
ಸುನಿಲ್ ಮಾತು ಆಡುತ್ತ, ಯಾಕೋ ನನ್ನ ಕಡೆ ನೋಡಿದ. ಅವನ ನೋಟ ನನ್ನ ಮುಖದಿಂದ ಕಾಲಿನವರೆಗೂ ಇತ್ತು. ನನಗೂ ವಿಚಿತ್ರ ಅನಿಸಿತು.
ನಾನು: ಏನೋ ಹಾಗೆ ನೋಡ್ತಾ ಇದ್ದಿಯಾ..
ಸುನಿಲ್: ಏನು ಇಲ್ಲ ಅಕ್ಕ.. ಈಗ ಸ್ವಲ್ಪ ನೋಡೋ ಹಾಗೆ ಆಗಿದ್ದೀರಾ..
ನಾನು: ಒಹ್ ಹೌದಾ.. ಆದರು ನನ್ನ ಯಾರು ನೋಡ್ಬೇಕು ಬಿಡೋ..
ಸುನಿಲ್: ಯಾಕೆ ಅಕ್ಕ, ಹಾಗೆ ಹೇಳ್ತೀರಾ..
ನಾನು: ತಮಾಷೆಗೆ.. ವಯಸಾದ ಆಂಟಿ ಕಣೋ ನಾನು, ನನ್ನ ಯಾರು ನೋಡ್ಬೇಕು ಅಂದೆ.
ಸುನಿಲ್: ಸುಮ್ಮನೆ ಇರ್ರಿ ಅಕ್ಕ, ನೀವೇನು ಆಂಟಿ ಥರ ಇಲ್ಲ..
ನಾನು: ಸರಿ ಇರು ಟೀ ಮಾಡ್ಕೋ ಬರ್ತೀನಿ.. ಅಂತ ಅಡಿಗೆ ಮನೆಗೆ ಹೋದೆ. 🐎 Kannada Sex Stories (192), Kannada Kama Kathegalu.