Skip to content

ಮನೆ ಯಜಮಾನಿ ತುಲ್ಲಿಗೆ ನಾನೇ ಯಜಮಾನ – 2 | Kannada Sex Stories

🔥 Kannada Sex Stories (283) : ಆಮೇಲೆ ಯಾಕೋ ಒಂದು ರೀತಿ ಮೃದುವಾಗಿ ತಾಗುತ್ತಿದೆ ಅಂತ ಗೊತ್ತಾಗಿ ನೋಡಿದ್ದಾಗ, ನನಗೆ ಶಾಕ್ ಆಯ್ತು. ಆದರು ತೋರಿಸಿಕೊಳ್ಳದೆ ಮೊಬೈಲ್ ಚೆಕ್ ಮಾಡುತ್ತಿದ್ದೆ. ಮೊದಲು ಕೆಲವು ಬೇಡವಾದ ಫೈಲ್ ಗಳನ್ನ ಡಿಲೀಟ್ ಮಾಡಿದೆ. ಮತ್ತೆ ಡೌನ್ ಲೋಡ್ ಗಳನ್ನ ಚೆಕ್ ಮಾಡಿದೆ. ನನಗೆ ಆಶ್ಚರ್ಯ ಆಯ್ತು. ಅಲ್ಲಿ ಕೆಲವು ಸೆಕ್ಸ್ ಫೋಟೋಗಳು ಇದ್ದವು. ನಾನು ಅದನ್ನು ನೋಡುವುದನ್ನು ನೋಡಿ ಲೀಲಾಗೆ ನಾಚಿಕೆ ಆಯ್ತು. ತಕ್ಷಣ ‘ಇವೆಲ್ಲಾ ಹೇಗೆ ಬಂತೋ ಗೊತ್ತಿಲ್ಲ’ ಅಂದಳು. ಅವಳ ತೊಳಲಾಟ ನನಗೆ ಅರ್ಥವಾಯಿತು. ಓದಿಕೊಂಡಿರುವ ಲೀಲಾಳೆ ಇವೆಲ್ಲಾ ನೋಡಿರೋದು ಅಂತ ನನಗೆ ಗೊತ್ತಾಯಿತು. ಆದರೂ.. ‘ಅದು ಹಾಗೆ ಬಿಡಿ, ಕೆಲವು ಸಲ ಹಾಗೆ ಆಗುತ್ತೆ..’ ಅಂತ ಹೇಳಿ ‘ಇದನ್ನ ಡಿಲೀಟ್ ಮಾಡಲಾ..’ ಅಂತ ಕೇಳಿದೆ. ‘ಹಾಂ ಮಾಡು..’ ಅಂದಳು.
ನಂತರ ಅವಳ ಮೊಬೈಲ್ ಬ್ರೌಸಿಂಗ್ ಹಿಸ್ಟರಿ ನೋಡಿದೆ. ಪರಮಾಶ್ಚರ್ಯ. ಅಲ್ಲಿ ಬರೀ ಸೆಕ್ಸ್ ಗೆ ಸಂಬಂದಪಟ್ಟ ಸೈಟ್ ಗಳು ಇದ್ದವು. ಅದನ್ನ ನೋಡಿ ಲೀಲಾ ನಾಚಿಕೆಯಿಂದ ತಲೆ ಕೆಳಗೆ ಮಾಡಿದಳು. ನನಗೆ ಮನಸಲ್ಲೇ ನಗು ಬಂತು. ಸರಿ ಅಂತ ಆ ಸೈಟ್ ಹೆಸರುಗಳು ನೋಡಿಕೊಂಡೆ. ಮತ್ತೆ ಡಿಲೀಟ್ ಮಾಡಿದೆ. ಮೊಬೈಲ್ ಸರಿ ಮಾಡಿಕೊಟ್ಟೆ. ಲೀಲಾ ಖುಷಿ ಆದಳು. ‘ರವಿ, ಮೊಬೈಲ್ ಏನೂ ಆಗಿಲ್ಲ ತಾನೇ.. ಚೆನ್ನಾಗೇ ಇದೆ ಆಲ್ವಾ..’ ಅಂತ ಟೆನ್ಶನ್ ಮಾಡಿಕೊಂಡು ಕೇಳಿದಳು. ‘ಇಲ್ಲ, ಚೆನ್ನಾಗೇ ಇದೆ. ಏನೂ ಆಗಿಲ್ಲ, ಈಗ ಸರಿ ಹೋಗಿದೆ..’’ ಅಂದೆ. ನಂತರ ನಾಚಿಕೆ ಇಂದ ‘ಥ್ಯಾಂಕ್ಸ್’ ಹೇಳಿದಳು. ‘ಪರವಾಗಿಲ್ಲ’ ಅಂದೆ. ಹಾಗೆ ‘ರವಿ, ಪ್ಲೀಸ್ ಯಾರ ಹತ್ರನೂ ಇದರ ಬಗ್ಗೆ ಹೇಳಬೇಡ’ ಅಂದಳು. ‘ಸರಿ, ಯಾರಿಗೂ ಹೇಳೋಲ್ಲ ಬಿಡಿ’ ಅಂದೆ.

ರತಿ ವನಿತಾಳ ಕೈದ ಕಥೆ ಮುಂದುವರೆದ ಭಾಗ | Kannada Sex Stories

ಖುಷಿ ಆದಳು. ಮತ್ತೆ ಮಾತು ಬೇರೆ ಕಡೆ ಹೊರಳಿತು. ಆದರೂ ನನ್ನ ತಲೆಯಲ್ಲಿ ಅವಳ ಕಾಮಕೊರಿಕೆಗಳ ಬಗ್ಗೆ ಯೋಚನೆ ಶುರುವಾಯಿತು. ಯೋಚಿಸುತ್ತಾ, ಅವಳ ದೇಹವನ್ನ ಸ್ಕ್ಯಾನ್ ಮಾಡುತ್ತಿದ್ದೆ. ಮಾತಾಡುತ್ತ ‘ಅಡಿಗೆ ಏನ್ ಮಾಡಿದ್ದೀಯಾ’ ಅಂತ ಕೇಳಿದಳು. ‘ಇನ್ನು ಇಲ್ಲ, ಮಾಡಬೇಕು’ ಅಂದೆ. ಅದಕ್ಕೆ ‘ಏನು ಮಾಡಬೇಡ, ಮಧ್ಯಾಹ್ನ ನಮ್ಮ ಮನೆಗೆ ಬಾ.. ಮೊಬೈಲ್ ಸರಿ ಮಾಡಿದ್ದಕ್ಕೆ ಅಂದ್ಕೋ…’ ಅಂತ ಹೇಳಿದಳು. ‘ಬೇಡ ಬಿಡಿ, ಇನ್ನೊಂದುಸಲ ಬರ್ತೀನಿ’ ಅಂದೆ. ಅದಕ್ಕವಳು ‘ಬೇಡ, ಇವ್ವತ್ತು ಅಡಿಗೆ ಜಾಸ್ತಿನೇ ಮಾಡಿದ್ದೀನಿ, ಅದೂ ಕೂಡ ಚೆನ್ನಾಗೆ ಮಾಡಿದ್ದೀನಿ, ಸುಮ್ಮನೆ ಬಾ..’ ಅಂತ ಹೇಳಿ ಹೊರಟು ಹೋದಳು. 🔥 Kannada Sex Stories (283), Kannada Incest Stories,

ಮಧ್ಯಾಹ್ನ ನಾನು ಕ್ರಿಕೆಟ್ ನೋಡೋದ್ರಲ್ಲೇ ಬ್ಯುಸಿ ಇದ್ದರಿಂದ ಮರೆತು ಹೋಯ್ತು. ಅದಕ್ಕೆ ಲೀಲಾ ಮತ್ತೆ ನನ್ನ ಹುಡುಕಿಕೊಂಡು ಬಂದಳು. ನನ್ನ ನೋಡಿ ಕೋಪ ಮಾಡಿಕೊಂಡಳು. ನನಗೆ ಅರ್ಥ ಆಗಿ, ‘ಸಾರಿ ಕ್ರಿಕೆಟ್ ನೋಡೋದ್ರಲ್ಲಿ ಮರೆತು ಹೋಯ್ತು’ ಅಂದೆ. ‘ಸರಿ, ಈಗ ಬರ್ತಿಯಾ ಇಲ್ವಾ..’ ಅಂತ ಸಿಡುಕಿದಳು. ಅರೆ ಇವಳೇಕೆ ಹೀಗೆ ಆಡುತ್ತಿದ್ದಾಳೆ ಅಂತ ಅನಿಸಿದರೂ, ಮತ್ತೆ ಎಲ್ಲಿ ಕೋಪ ಮಾಡಿಕೊಳ್ಳುತ್ತಾಳೋ ಅಂತ ‘ಸರಿ ಬಂದೆ ಅಂತ ಎದ್ದು ಅವಳ ಹಿಂದೆ ನಡೆದೆ. ಮೊದಲೇ ಓನರ್ ಬೇರೆ. ಅದಕ್ಕೆ ಹೋದೆ. ಮನೆಗೆ ಹೋದ ನನ್ನನ್ನು ಮೊದಲು ಕೈ ತೊಳೆದುಕೊಳ್ಳಲು ಹೇಳಿದಳು. ತೊಳೆದುಕೊಂಡು ಬಂದೆ. ಊಟ ಬಡಿಸಲು ಬಂದಳು. ಊಟ ಬಡಿಸಲು ಬಗ್ಗಿದ್ದಾಗ ಅವಳ ನೈಟಿಯಲ್ಲಿ ಎದೆಯ ಸೀಳು ಕಂಡಿತು. ಅದನ್ನು ನೋಡಿ ನನ್ನ ತುನ್ನೆಗೆ ಖುಷಿಯಾಗಿ ಬುಸುಗುಟ್ಟಲು ಶುರು ಮಾಡಿತು. ಅವಳು ಬಡಿಸುತ್ತಿದ್ದಾರೆ, ನಾನು ಅವಳ ಮೈಮಾಟ ನೋಡುತ್ತಿದ್ದೆ. ಆಗಲೇ ನನಗೆ ಅನಿಸಿದ್ದು, ಲೀಲಾಗೆ ಒಳ್ಳೆ ಫಿಗರ್ ಇದೆ ಅಂತ. ಹಾಗೆ ಅವಳ ಮೊಖ ನೋಡಿದೆ. ಅವಳ ಲಕ್ಷಣವಾದ ಮುಖಕ್ಕೆ ಒಂದು ಸರತಿ ಆದರು ಮುತ್ತು ಕೊಡಬೇಕು ಅನಿಸಿತು. ಅಷ್ಟರಲ್ಲಿ ಲೀಲಾ, ‘ಹೇಯ್ ರವಿ, ಏನ್ ಯೋಚಿಸುತ್ತಾ ಇದ್ದೀಯಾ.. ಊಟ ಮಾಡು’ ಅಂದಳು. ತಬ್ಬಿಬ್ಬಾಗಿ ವರ್ತಮಾನಕ್ಕೆ ಬಂದೆ. ‘ಹಾಂ.. ಸರಿ..’ ಅಂತ ಊಟ ತಿನ್ನಲು ಶುರುಮಾಡಿದೆ. ‘ಹೇಗಿದೆ ಅಡಿಗೆ’ ಅಂದಳು. ‘ಸೂಪರ್ ಆಗಿದೆ’ ಅಂದೆ. ಖುಷಿಯಾಗಿ ನುಲಿದಳು.
ಆ ನುಲಿವಿಕೆ ನೋಡಿ ನನಗೂ ಖುಷಿ ಆಯ್ತು. ಹಾಗೆ ಅವಳನ್ನ ನೋಡುತ್ತಿದ್ದೆ. ಹಂಗೆ ನನ್ನ ಕಣ್ಣುಗಳು ಅವಳ ಮೊಲೆ, ಸೊಂಟದ ಕಡೆ ತಿರುಗಿತ್ತು. ಆಗ ಲೀಲಾಳ ಕಣ್ಣು ನನ್ನ ಕಣ್ಣುಗಳ ಮೇಲೆ ಬಿದ್ದಂತಿದೆ. ನಾನು ಅದನ್ನು ಗಮನಿಸಲಿಲ್ಲ. ‘ಹೇಗಿದೆ’ ಅಂತ ಪ್ರಶ್ನೆ ಬಂತು. ನಾನು ಕಕ್ಕಾಬಿಕ್ಕಿಯಾಗಿ ‘ಏನು’ ಅಂದೆ. ಅದಕ್ಕೆ ಲೀಲಾ ‘ಏನ್ ನೋಡ್ತಿದ್ದೋ ಅದೇ..’ ಅಂದಳು. ನನಗೆ ಯಾವುದರ ಬಗ್ಗೆ ಕೇಳುತ್ತಿದ್ದಾಳೆ ಅಂತ ಗೊತ್ತಾಗ್ಲಿಲ್ಲ. ಮತ್ತೆ ನಾನು ‘ಯಾವುದರ ಬಗ್ಗೆ..?’ ಅಂತ ಕೇಳಿದೆ. ಲೀಲಾ ನಗಾಡುತ್ತ, ‘ಒಹ್ ಅಷ್ಟು ಮರೆವಿದೆಯಾ ನಿನಗೆ’ ಅಂದಳು. ನನಗೆ ಊಟ ಕೂಡ ಮಾಡೋಕೆ ಆಗ್ತಾಯಿಲ್ಲ. ಅವಳು ಏನ್ ಕೇಳಿದಳು ಅನ್ನೋದೂ ತಿಳಿತಿಲ್ಲ ಅನ್ನೋ ಟೆನ್ಶನ್. ಆಗ ಅವಳೇ ‘ಕಣ್ಣುಗಳು ಎಲ್ಲೆಲ್ಲೋ ಹರಿದಾಡುತ್ತಿದೆ..’ ಅಂತ ಹೇಳಿ ಅವಳ ಎದೆ ಒಮ್ಮೆ ಉಬ್ಬಿಸಿದಳು. ಆಗಲೇ ನನಗೆ ಗೊತ್ತಾಗಿದ್ದು.

ನಾನು ನಾಚಿಕೆಯಿಂದ ತಲೆ ತಗ್ಗಿಸಿ ಊಟ ಮಾಡುತ್ತಿದ್ದೆ. ‘ಇನ್ನು ಸ್ವಲ್ಪ ಬಡಿಸುತೀನಿ’ ಅಂತ ಮುಂದೆ ಬಂದಳು. ನಾನು ಅವಳ ಕಡೆ ನೋಡುತ್ತಾ, ‘ಸಾಕು’ ಅಂದೆ. ಅದನ್ನು ಕಿವಿಗೂ ಹಾಕಿಕೊಳ್ಳದೆ, ‘ಇಷೇನಾ ಊಟ ಮಾಡೋದು, ಸ್ವಲ್ಪ ಜಾಸ್ತಿ ತಿನ್ನೋ ರವಿ’ ಅಂತ ಬಡಿಸಲು ಮುಂದಾದಳು. ಮತ್ತೆ ಅದೇ ಎದೆ ಸೀಳು ಕಣ್ಣಿಗೆ ಬಿತ್ತು. ಬೇಡ ಬೇಡ ಅಂದರು ನನ್ನ ಕಣ್ಣುಗಳು ನನ್ನ ಮಾತು ಕೇಳುತ್ತಿರಲಿಲ್ಲ. ನೋಡುತ್ತಲೇ ಇದ್ದವು. ಅವಳು ಹಾಗೆ ಬಗ್ಗಿಯೇ ಇದ್ದಾಳೆ. ನಾನು ನೋಡುತ್ತಲೇ ಇದ್ದೆ. ಒಂದು ನಿಮಿಷ ಹಾಗೆ ಇದ್ದೆವು. ಮತ್ತೆ ನಾನು ತಟ್ಟೆ ಕಡೆ ನೋಡಿದ್ದಾಗ ಅವಳು ಬಡಿಸಿಯೇ ಇರಲಿಲ್ಲ. ನಾನು ಲೀಲಾಳನ್ನು ನೋಡಿದೆ. ಅವಳು ನನ್ನ ಕಡೆ ಒಂದು ಥರ ನಗುತ್ತಾ ನೋಡುತ್ತಿದ್ದಳು. ನಾನು ‘ಸಾರಿ’ ಅಂದೆ. ಮತ್ತೆ ಅವಳು ಅನ್ನ ಬಡಿಸಿದಳು. ಮತ್ತೆ ಸಾರು ಹಾಕಲು ಬಗ್ಗಿದ್ದಳು. ನಾನು ತಲೆ ಬಗ್ಗಿಸಿದೆ. ಅದಕ್ಕವಳು ‘ರವಿ, ನೋಡಿ ಹೇಳು, ಸಾಕ, ಬೇಕಾ… ಅಂತ’ ಅಂದಳು. ನಾನು ಅವಳನ್ನ ನೋಡಿದೆ. ಬಗ್ಗಿ ನನಗೆ ಮೊಲೆ ತೋರಿಸಿತ್ತಿದ್ದಳು. ನನ್ನ ಸಾಮಾನು ಆಗಲೇ ಎದ್ದು ಕುಣಿಯೋಕೆ ಶುರು ಮಾಡಿತ್ತು. ಅವಳ ಯೋಚನೆ ಏನಿರಬಹುದು ಅಂತ ಅರ್ಥವಾಯಿತು.
ನಾನು ಆಗ, ‘ಇನ್ನು ಸ್ವಲ್ಪ’ ಅಂದೆ. ಅದಕ್ಕವಳು ನನ್ನ ಮುಂದೆ ಸ್ವಲ್ಪ ಬಗ್ಗಿದ್ದಳು. ನನಗೆ ಏನೋ ಒಂದು ಥರ ಆಯ್ತು. ಮತ್ತೆ ‘ಇನ್ನು ಸ್ವಲ್ಪ’ ಅಂದೆ. ಮತ್ತಷ್ಟು ಬಗ್ಗಿದಳು. ನನಗೆ ಅರ್ಥವಾಗಿ ಹೋಯ್ತು, ಇವಳು ಊಟಕ್ಕೆ ಕರೆದದ್ದು ಸುಮ್ಮನೆ. ನಿಜವಾದ ಊಟ ಬೇರೇನೆ ಅಂತ. ಆಗ ‘ಸಾಕು ಸಾಕು’ ಅಂದೆ. ಅವಳು ಸ್ವಲ್ಪ ಸಾರು ಹಾಕಿ ನೆಟ್ಟಗೆ ನಿಂತು ನನ್ನ ನೋಡುತ್ತಾ, ಸ್ಮೈಲ್ ಮಾಡುತ್ತಾ, ಹಲ್ಲು ಕಿರಿಯುತ್ತಾ ನಿಂತಳು. ನನಗೆ ಊಟ ಮಾಡಿ ಮುಗಿಸುವುದು ಕಷ್ಟವೆನಿಸಿತು. ಯಾಕೆ ಅಂದರೆ, ಬೇರೆ ಊಟಕ್ಕೆ ಸಮಯವಾಗಿತ್ತು. ಗಡಿಬಿಡಿಯಲ್ಲಿ ತಿಂದು ತಟ್ಟೆ ಕಾಳಿ ಮಾಡಿದೆ. ಕೈ ತೊಳೆದುಕೊಳ್ಳಲು ಅಡಿಗೆ ಮನೆಗೆ ಹೋಗಬೇಕಾಯಿತು. ಎದ್ದು ಟೇಬಲ್ ಇಂತ ಆಚೆ ಬಂದೆ. ಲೀಲಾಳ ನಗು ಜಾಸ್ತಿ ಆಯ್ತು. ಯಾಕೆ ಅನ್ನೋ ಹಾಗೆ ಮುಖದ ಭಾವ ಮಾಡಿದೆ. ಅದಕ್ಕವಳು, ನಗುತ್ತಲೇ ಕೆಳಗೆ ನೋಡಿದಳು. ಏನಿದೆ ಅಂತ ನಾನೂ ಕೂಡ ಕೆಳಗೆ ನೋಡಿದೆ. ನನ್ನ ನೈಟ್ ಪ್ಯಾಂಟ್ ನಲ್ಲಿ ನನ್ನ ತುಣ್ಣೆ ನಿಗುರಿ, ಉಬ್ಬು ಬಂದಿದೆ. ಅದನ್ನು ನೋಡಿ ಲೀಲಾ ನಗಾದುತ್ತಿದ್ದಳು. ನಾನು ನಾಚಿಕೆ ಇಂದ ಹೋಗಿ ಕೈ ತೊಳೆದು ಬಂದೆ. ಒರೆಸಿಕೊಳ್ಳಲು ಟವಲ್ ತಂದು ಕೊಟ್ಟಳು. ಕೊಡುವಾಗ ತೀರ ಹತ್ತಿರದಲ್ಲಿ ನಿಂತಿದ್ದಳು.

ಆಗ ಅವಳ ಬಾಡಿ ಸೆಂಟ್ ನನ್ನ ಮೂಗಿಗೆ ಬಡೆಯಿತು. ಘಮ್ ಅಂತ ಇತ್ತು ಅವಳ ಸುವಾಸನೆ. ಹಾಗೆ ಟವಲ್ ಕೊಟ್ಟು ವಾಪಸ್ ತಿರುಗುವಾಗ ಅವಳ ಎಡಕೈ ನನ್ನ ತುನ್ನೆಗೆ ತಾಗಿಸಿ ನಡೆದಳು. ನನಗೆ ಶಾಕ್ ಆಯ್ತು. ಅವಳು ಮತ್ತೆ ಹಿಂದೆ ತಿರುಗಿ ನನ್ನ ನೋಡಿ ಸ್ಮೈಲ್ ಮಾಡಿದಳು. ನಾನು ಕಬ್ಬಿಣ ಕಾದಿದೆ, ಇದೆ ಒಳ್ಳೆ ಸಮಯ ಅಂತ ನಿರ್ಧರಿಸಿ, ‘ನಿಮ್ಮ ಯೆಜಮಾನರು ಎಷ್ಟೊತ್ತಿಗೆ ಬರೋದು’ ಅಂತ ಕೇಳಿದೆ. ಅದಕ್ಕೆ ಅವಳು, ‘ಯಾಕೆ, ನನ್ನ ಯಜಮಾನರ ಬಗ್ಗೆ ಯಾಕೆ ಕೇಳುತ್ತಿದ್ದೀಯಾ..’ ಅಂತ ರೆಗಿಸುವಂತೆ ಕೇಳಿದಳು. ನಾನು ತಡಬಡಿಸುತ್ತಾ.. ‘ಇಲ್ಲಾ, ಹಾಗೆ ಸುಮ್ಮನೆ ಕೇಳಿದೆ. ಕೇಳಿದ್ದು ತಪ್ಪಿದ್ದರೆ, ಸಾರಿ’ ಅಂದೆ. ಅದಕ್ಕೆ ಲೀಲಾ ‘ಇನ್ನೂ 8/10 ಗಂಟೆಗಳು ಇದೆ’ ಅಂದಳು. ಅಂದರೆ ಅವರು ಬರೋಕೆ ಸಾಕಷ್ಟು ಗಂಟೆಗಳು ಇದೆ ಅಂತ ಗೊತ್ತಾಯಿತು. ‘ಒಹ್ ಹೌದಾ..’ ಅಂತ ಖುಷಿಪಟ್ಟೆ. ನನ್ನ ಖುಷಿ ನೋಡಿ, ‘ಯಾಕೆ ಅಷ್ಟು ಖುಷಿ ಆಯ್ತಾ ನಿನಗೆ’ ಅಂದಳು. ‘ಹಾಗೇನು ಇಲ್ಲ’ ಅಂದೆ. ‘ನನಗೆ ಎಲ್ಲಾ ಗೊತ್ತು’ ಅಂದಳು. ‘ಏನ್ ಗೊತ್ತು’ ಅಂದೆ. ‘ನೀನು ಏನ್ ಅಂದುಕೊಳ್ಳುತ್ತಿದ್ದೀಯಾ.. ಅಂತ’ ನಗುತ್ತಲೇ ಅಂದಳು. 🔥 Kannada Sex Stories (283), Kannada Incest Stories..